ಶ್ರೀಲಂಕಾ ಕ್ರಿಕೆಟ್ ತಂಡ

ಶ್ರೀಲಂಕಾ ಕ್ರಿಕೆಟ್ ತ೦ಡ ಶ್ರೀಲಂಕಾ ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ೧೯೭೫ರಲ್ಲಿ ಅ೦ತಾರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ ಶ್ರೀಲಂಕಾ ತಂಡಕ್ಕೆ, ೧೯೮೧ರಲ್ಲಿ ಟೆಸ್ಟ್ ಸ್ಥಾನ ದೊರಕಿತು. ತಂಡವು ಮೊದಲು ೧೯೨೬-೨೭ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ (ಸಿಲೋನ್ ಆಗಿ) ಆಡಿತು ಮತ್ತು ೧೯೬೫ ರಲ್ಲಿ ಐಸಿಸಿ ಯ ಸಹಾಯಕ ಸದಸ್ಯರಾದರು. ಅವರಿಗೆ ೧೯೮೧ ರಲ್ಲಿ ಟೆಸ್ಟ್ ದರ್ಜೆಯನ್ನು ನೀಡಲಾಯಿತು, ಇದು ಶ್ರೀಲಂಕಾವನ್ನು ಎಂಟನೇ ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರವನ್ನಾಗಿ ಮಾಡಿತು. ತಂಡವನ್ನು ಶ್ರೀಲಂಕಾ ಕ್ರಿಕೆಟ್ ನಿರ್ವಹಿಸುತ್ತದೆ.

ಶ್ರೀಲಂಕಾ
ಅಡ್ಡಹೆಸರುಸಿಂಹಗಳು
ಸಂಘಶ್ರೀಲಂಕಾ ಕ್ರಿಕೆಟ್
ಸಿಬ್ಬಂದಿ
ಟೆಸ್ಟ್ ನಾಯಕಧನಂಜಯ ಡಿ ಸಿಲ್ವಾ
ಏಕದಿನ ನಾಯಕಕುಸಾಲ್ ಮೆಂಡಿಸ್
ಟ್ವೆಂಟಿ-20 ನಾಯಕವನಿಂದು ಹಸರಂಗಾ
ತರಬೇತುದಾರರುಕ್ರಿಸ್ ಸಿಲ್ವರ್ವುಡ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಸಹ ಸದಸ್ಯ (೧೯೬೫)
ಪೂರ್ಣ ಸದಸ್ಯ (೧೯೮೧)
ICC ಪ್ರದೇಶಏಷ್ಯಾ
ICC ಶ್ರೇಯಾಂಕಗಳುಪ್ರಸ್ತುತ [೩]ಅತ್ಯುತ್ತಮ
ಟೆಸ್ಟ್೮ನೇ೨ನೇ (August 2009)[೧]
ODI೭ನೇ೨ನೇ (October 1996)[೨]
T20I೮ನೇ೧ನೇ (2012)
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v  ಇಂಗ್ಲೆಂಡ್ ವಿ, ಪಿ. ಸಾರಾ ಓವಲ್, ಕೊಲಂಬೊನಲ್ಲಿ; 17–21 February 1982
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು೨ (೨೦೧೯–೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶ೫ನೇ ಸ್ಥಾನ​ (೨೦೨೧–೨೦೨೩)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv  ವೆಸ್ಟ್ ಇಂಡೀಸ್ ವಿ, ಓಲ್ಡ್ ಟ್ರಾಫ಼ರ್ಡ್, ಮ್ಯಾಂಚೆಸ್ಟರ್ನಲ್ಲಿ; 7 June 1975
ವಿಶ್ವಕಪ್ ಪ್ರದರ್ಶನಗಳು೧೩ (೧೯೭೫ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್ (೧೯೯೬)
ವಿಶ್ವಕಪ್ ಅರ್ಹತಾ ಪಂದ್ಯಗಳು೨ (೧೯೭೯ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್ (೧೯೭೯, ೨೦೨೩)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv  ಇಂಗ್ಲೆಂಡ್ ವಿ, ರೋಸ್ ಬೌಲ್, ಸೌತಾಂಪ್ಟನ್; 15 June 2006
ಟಿ20 ವಿಶ್ವಕಪ್‌ ಪ್ರದರ್ಶನಗಳು೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್ (೨೦೧೪)
೩ ಏಪ್ರಿಲ್ ೨೦೨೪ರ ಪ್ರಕಾರ

ತ೦ಡವು ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಫೆಬ್ರುವರಿ ೧೭, ೧೯೮೨ ರಲ್ಲಿ ಪೈಕಿಯಸೋಥಿ ಸರವಣಮುತ್ತ್ತುಕ್ರೀಡಾಂಗಣದಲ್ಲಿ ಆಡಿತು. ಶ್ರೀಲಂಕಾ ತಂಡವು ೧೯೯೬ರಲ್ಲಿ ಅರ್ಜುನಾ ರಣತುಂಗಾ ನೇತೃತ್ವದಲ್ಲಿ ಕ್ರಿಕೆಟ್ ವಿಶ್ವ ಕಪ್ಪನ್ನು ಗೆದ್ದುಕೊಂಡಿತು. ಅಂದಿನಿಂದ, ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಕ್ತಿಯಾಗಿ ಮುಂದುವರೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡವು ೨೦೦೭ ಮತ್ತು ೨೦೧೧ ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸತತವಾಗಿ ಫೈನಲ್‌ಗೆ ತಲುಪಿತು. ಅವರು ಎರಡೂ ಸಂದರ್ಭಗಳಲ್ಲಿ ರನ್ನರ್ ಅಪ್ ಆದರು.

ಅಂತಾರಾಷ್ಟ್ರೀಯ ಮೈದಾನಗಳು

ಕೊಲಂಬೊ
ಡಿ ಸೊಯ್ಸಾ
ಗಾಲೆ
ಅಸ್ಗಿರಿಯ
ರಣ​ಗಿರಿ ಡಂಬುಲ್ಲಾ
ಪಲ್ಲೆಕೆಲೆ
ಮಹಿಂದ ರಾಜಪಕ್ಸೆ
ಶ್ರೀಲಂಕಾದಲ್ಲಿನ ಎಲ್ಲಾ ಅಂತಾರಾಷ್ಟ್ರೀಯ ಮೈದಾನಗಳ ಸ್ಥಳಗಳು
ಪಿ. ಸಾರಾ ಓವಲ್
SSC
CCC
ಆರ್.ಪ್ರೇಮದಾಸ
ಕೊಲಂಬೊದಲ್ಲಿನ ಅಂತರರಾಷ್ಟ್ರೀಯ ಮೈದಾನಗಳ ಸ್ಥಳ

ಪಂದ್ಯಾವಳಿಯ ಇತಿಹಾಸ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷಲೀಗ್ ಹಂತಫೈನಲ್ ಹೋಸ್ಟ್ಫೈನಲ್ಅಂತಿಮ ಸ್ಥಾನ
ಸ್ಥಾನಪಂದ್ಯಕಡಿತಅಂ.ಸ್ಪಅಂ.PCT
ಗೆಸೋಡ್ರಾಟೈ
೨೦೧೯-೨೦೨೧[೪]೭/೯೧೨೭೨೦೨೦೦೨೭.೮ ರೋಸ್ ಬೌಲ್, ಇಂಗ್ಲೆಂಡ್DNQ೭ನೇ ಸ್ಥಾನ​
೨೦೨೧-೨೦೨೩[೫]೫/೯೧೨೧೪೪೬೪೪೪.೪ ದಿ ಓವಲ್, ಇಂಗ್ಲೆಂಡ್DNQ೫ನೇ ಸ್ಥಾನ

ಕ್ರಿಕೆಟ್ ವಿಶ್ವ ಕಪ್

ವರ್ಷಸುತ್ತುಪಂದ್ಯಜಯಸೋಲುಟೈNR
೧೯೭೫ಗುಂಪು ಹಂತ
೧೯೭೯
೧೯೮೩
೧೯೮೭
೧೯೯೨
೧೯೯೬ಚಾಂಪಿಯನ್‌
೧೯೯೯ಗುಂಪು ಹಂತ
೨೦೦೩ಸೆಮಿ ಫೈನಲ್ಸ್೧೦
೨೦೦೭ರನ್ನರ್ ಅಪ್೧೧
೨೦೧೧ರನ್ನರ್ ಅಪ್
೨೦೧೫ಕ್ವಾರ್ಟರ್ ಫೈನಲ್
೨೦೧೯ಗುಂಪು ಹಂತ
೨೦೨೩
ಒಟ್ಟು೧ ಕಪ್ಗಳು೯೪೪೨೪೬

ಟಿ20 ವಿಶ್ವಕಪ್

ಟಿ20 ವಿಶ್ವಕಪ್ ದಾಖಲೆ
ವರ್ಷಸುತ್ತುಸ್ಥಾನಪಂದ್ಯಜಯಸೋಲುಟೈNR
೨೦೦೭ಸೂಪರ್ 8೬/೧೨
೨೦೦೯ರನ್ನರ್ ಅಪ್೨/೧೨
೨೦೧೦ಸೆಮಿ ಫೈನಲ್ಸ್೩/೧೨
೨೦೧೨ರನ್ನರ್ ಅಪ್೨/೧೨
೨೦೧೪ಚಾಂಪಿಯನ್‌೧/೧೬
೨೦೧೬ಸೂಪರ್ ೧೦೮/೧೬
೨೦೨೧ಸೂಪರ್ ೧೨೮/೧೬
೨೦೨೨೭/೧೬
೨೦೨೪ಅರ್ಹತೆ ಪಡೆದಿದ್ದಾರೆ
ಒಟ್ಟು೧ ಕಪ್ಗಳು೮/೮೪೩೨೮೧೫

ಪ್ರಸ್ತುತ ತಂಡ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರುವಯಸ್ಸುಬ್ಯಾಟಿಂಗ್ ಶೈಲಿಬೌಲಿಂಗ್ ಶೈಲಿಟಿಪ್ಪಣಿ
ಬ್ಯಾಟರ್ಸ್
ದಿನೇಶ್ ಚಂಡಿಮಾಲ್34Right-handed
ಶೆವಾನ್ ಡೇನಿಯಲ್20Left-handed
ಅವಿಷ್ಕಾ ಫೆರ್ನಾಂಡೋ26Right-handed
ನುವಾನಿದು ಫೆರ್ನಾಂಡೋ24Right-handedRight-arm off break
ದಿಮುತ್ ಕರುಣಾರತ್ನೆ36Left-handedRight-arm medium
ಪತುಂ ನಿಸ್ಸಾಂಕ26Right-handed
ನಿಶಾನ್ ಮದುಷ್ಕಾ24Right-handed
ಕುಸಾಲ್ ಪೆರೆರಾ33Left-handed
ಆಲ್ ರೌಂಡರ್
ಸಹನ್ ಅರಚ್ಚಿಗೆ28Left-handedRight-arm off break
ಚರಿತ್ ಅಸಲಂಕಾ26Left-handedRight-arm off breakODI, T20I ಉಪನಾಯಕ
ಅಕಿಲ ದನಂಜಯ30Left-handedRight-arm off break
ಧನಂಜಯ ಡಿ ಸಿಲ್ವ32Right-handedRight-arm off breakಟೆಸ್ಟ್ ನಾಯಕ​
ವನಿಂದು ಹಸರಂಗಾ26Right-handedRight-arm leg breakT20I ನಾಯಕ
ದುಶನ್ ಹೇಮಂತ30Right-handedRight-arm leg break
ಚಾಮಿಕಾ ಕರುಣಾರತ್ನೆ28Right-handedRight-arm medium-fast
ಜನಿತ್ ಲಿಯಾನಗೆ28Right-handedRight-arm fast-medium
ಕಾಮಿಂದು ಮೆಂಡಿಸ್25Left-handedAmbidextrous off break
ಏಂಜೆಲೊ ಮ್ಯಾಥ್ಯೂಸ್37Right-handedRight-arm medium
ದಾಸುನ್ ಶನಕ32Right-handedRight-arm medium
ವಿಕೆಟ್ ಕೀಪರ್‌
ಕುಸಾಲ್ ಮೆಂಡಿಸ್29Right-handedRight-arm leg spinODI, ಟೆಸ್ಟ್ ಉಪನಾಯಕ​
ಸದೀರ ಸಮರವಿಕ್ರಮ28Right-handed
ಸ್ಪಿನ್ ಬೌಲರ್‌
ಪ್ರಭಾತ್ ಜಯಸೂರ್ಯ32Right-handedSlow left-arm orthodox
ಮಹೇಶ್ ತೀಕ್ಷಣ23Right-handedRight-arm off break
ದುನಿತ್ ವೆಲ್ಲಾಲಗೆ21Left-handedSlow left-arm orthodox
ಪೇಸ್ ಬೌಲರ್‌
ದುಷ್ಮಂತ ಚಮೀರ32Right-handedRight-arm fast
ಚಾಮಿಕಾ ಗುಣಶೇಖರ24Right-handedRight-arm medium-fast
ಲಹಿರು ಕುಮಾರ27Left-handedRight-arm fast
ಪ್ರಮೋದ್ ಮದುಶನ್30Right-handedRight-arm medium-fast
ದಿಲ್ಶನ್ ಮಧುಶಂಕ23Right-handedLeft-arm fast-medium
ಮತೀಶ ಪತಿರಾನ21Right-handedRight-arm fast
ಕಸುನ್ ರಜಿತಾ31Right-handedRight-arm medium-fast
ನುವಾನ್ ತುಷಾರ29Right-handedRight-arm medium-fast

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ