ಶರಭ

ಶರಭ ಹಿಂದೂ ಪುರಾಣದಲ್ಲಿ ಒಂದು ಭಾಗ-ಸಿಂಹ ಮತ್ತು ಭಾಗ-ಪಕ್ಷಿ ಪ್ರಾಣಿಯಾಗಿದೆ

{{Infobox deity| type = ಹಿಂದು| Image = Munneswaram Sharabha.jpg| Caption = Shiva as Sharabha subduing Narasimha (Lord Vishnu), panel view from Munneswaram temple in [[Sri | Caption = Shiva as Sharabha subduing Narasimha (Lord Vishnu), panel view from Munneswaram temple in Sri Lanka.| Name = ಶರಭ| Devanagari = शरभ| Sanskrit_Transliteration = Śarabha| Tamil script = சரபா| Tamil_Transliteration = Caraba| Affiliation = ಅವತಾರ of ಶಿವ| God_of =| consort = Prathyangira| Weapon =}}

Two-headed Sharabha with four legs.

ಶರಭ ಹಿಂದೂ ಪುರಾಣಗಳಲ್ಲಿ ಕಂಡು ಬರುವ ಅರ್ಧ ಸಿಂಹ ಮತ್ತು ಅರ್ಧ ಹಕ್ಕಿಯ ದೇಹ ಹೊಂದಿರುವ, ಎಂಟು ಕಾಲುಗಳಿರುವ ಪ್ರಾಣಿ. ಈ ಪ್ರಾಣಿ ಸಿಂಹ ಮತ್ತು ಆನೆಗಿಂತ ಭೀಕರ ಮತ್ತು ಸಿಂಹವನ್ನೇ ಕೊಲ್ಲಬಲ್ಲಂತಹ ಪ್ರಾಣಿ. ಶರಭ ಒಂದೆ ಜಿಗಿತದಲ್ಲಿ ಕಣಿವೆಗಳನ್ನು ಹಾರಬಲ್ಲ ಪ್ರಾಣಿ. ಪುರಾಣದ ನಂತರದಲ್ಲಿ ಭಾಗದಲ್ಲಿ ಶರಭವನ್ನು ಎಂಟು ಕಾಲುಗಳ ಜಿಂಕೆ ಎಂದು ವಿವರಿಸಲಾಗಿದೆ. ಇದನ್ನು ಶಿವನ ಅವತಾರವೆಂದು ನಂಬಲಾಶರಭ ಹಿಂದೂ ಪುರಾಣಗಳಲ್ಲಿ ಕಂಡು ಬರುವ ಅರ್ಧ ಸಿಂಹ ಮತ್ತು ಅರ್ಧ ಹಕ್ಕಿಯ ದೇಹ ಹೊಂದಿರುವ, ಎಂಟು ಕಾಲುಗಳಿರುವ ಪ್ರಾಣಿ. ಈ ಪ್ರಾಣಿ ಸಿಂಹ ಮತ್ತು ಆನೆಗಿಂತ ಭೀಕರ ಮತ್ತು ಸಿಂಹವನ್ನೇ ಕೊಲ್ಲಬಲ್ಲಂತಹ ಪ್ರಾಣಿ. ಶರಭ ಒಂದೆ ಜಿಗಿತದಲ್ಲಿ ಕಣಿವೆಗಳನ್ನು ಹಾರಬಲ್ಲ ಪ್ರಾಣಿ. ಪುರಾಣದ ನಂತರದಲ್ಲಿ ಭಾಗದಲ್ಲಿ ಶರಭವನ್ನು ಎಂಟು ಕಾಲುಗಳ ಜಿಂಕೆ ಎಂದು ವಿವರಿಸಲಾಗಿದೆ. ಇದನ್ನು ಶಿವನ ಅವತಾರವೆಂದು ನಂಬಲಾಗಿದೆ.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ