ವ್ರೈಟ್ ಸಹೋದರರು

ವ್ರೈಟ್ ಸಹೋದರರು, ಒರ್ವಿಲ್ಲೆ (ಜನನ: ಆಗಸ್ಟ್ ೧೯, ೧೮೭೧ – ಮರಣ: ಮೇ ೩೦, ೧೯೧೨ ) ಹಾಗು ವಿಲ್ಬರ್' (ಜನನ: ಏಪ್ರಿಲ್ ೧೬, ೧೮೬೭ – ಮರಣ:ಮೇ ೩೦, ೧೯೧೨ ) ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.

ಒರ್ವಿಲ್ಲೆ ವ್ರೈಟ್
ಭಾವಚಿತ್ರ: 1903
ಜನನ(೧೮೭೧-೦೮-೧೯)೧೯ ಆಗಸ್ಟ್ ೧೮೭೧
Dayton, Ohio
ಮರಣJanuary 30, 1948(1948-01-30) (aged 76)
ಡೆಯ್ಟೊನಾ, ಓಹಿಯೊ
ವೃತ್ತಿ(ಗಳು)ಮುದ್ರಣಕಾರ/ಮುದ್ರಕ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಸಂಗಾತಿnone
Signature
ವಿಲ್ಬರ್ ವ್ರೈಟ್
ಭಾವಚಿತ್ರ: 1903
ಜನನ(೧೮೬೭-೦೪-೧೬)೧೬ ಏಪ್ರಿಲ್ ೧೮೬೭
ಮಿಲ್ವಿಲ್ಲೇ, ಇಂಡಿಯಾನ
ಮರಣMay 30, 1912(1912-05-30) (aged 45)
Dayton, Ohio
ವೃತ್ತಿ(ಗಳು)ಮುದ್ರಣಕಾರ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಸಂಗಾತಿnone
Signature

ಬಾಲ್ಯ

ವ್ರೈಟ್ ಸಹೋದರರು ಮಿಲ್ಟೊನ್ ವ್ರೈಟ್ ಹಾಗು ಸುಸಾನ್ ಕ್ಯಾಥೆರಿನ್ ಕೊರ್ನೆರವರ ೭ ಮಕ್ಕಳಲ್ಲಿ ಇಬ್ಬರಾಗಿ ಜನಿಸಿದರು. ವಿಲ್ಬರ್ ಮಿಲ್ವಿಲ್ಲೇ, ಇಂಡಿಯಾನದಲ್ಲಿ ಹಾಗು ಒರ್ವಿಲ್ಲೆ ಡೆಯ್ಟೊನಾ, ಓಹಿಯೊದಲ್ಲಿ ಜನಿಸಿದರು. ಪ್ರಾಥಮಿಕ ವ್ಯಾಸಂಗದ ಸಮಯದಲ್ಲಿ ಒರ್ವಿಲ್ಲೆ ತುಂಬಾ ತುಂಟನಾಗಿದ್ದು ಒಮ್ಮೆ ಶಾಲೆಯಿಂದ ಹೊರಗೆ ಕಳಿಸಲಾಗಿತು[೧]. ೧೮೭೮ರಲ್ಲಿ ಅವರ ತಂದೆ ಚರ‍್ಚಿನ ಹಿರಿಯ ಅರ‍್ಚಕರಾಗಿದ್ದು, ಬಹಳ ತಿರುಗಾಟದಲ್ಲಿರುತಿದ್ದರು. ಅದೇ ಸಮಯದಲ್ಲಿ ಒಮ್ಮೆ ಅವರು ತನ್ನ ಹಿರಿಯ ಮಕ್ಕಳಿಗಾಗಿ ಒಂದು ಆಟಿಕೆಯ ಹೆಲಿಕಾಪ್ಟರ್ ತಂದಿದ್ದರು. ವಿಲ್ಬರ್ ಹಾಗು ಒರ್ವಿಲ್ಲೆ ಆ ಆಟಿಕೆ ಮುರಿಯುವ ತನಕ ಅದರಲ್ಲಿ ಆದಿದ್ದರು ಹಾಗು ನಂತರದ ದಿನಗಳಲ್ಲಿ ಅದೇ ರೀತಿಯ ಹೆಲಿಕಾಪ್ಟರ್ ತಯಾರಿಸುವಲ್ಲಿ ಸಫಲರಾಗಿದ್ದರು[೨]. ಇದೇ ಅನುಭವ ಅವರಲ್ಲಿ ವೈಮಾನಿಕ ಹಾರಾಟದತ್ತ ಆಸಕ್ತಿ ಹುಟ್ಟಿಸಿತು[೩].

ಮೊದಲ ವೃತ್ತಿಜೀವನ ಹಾಗು ಸಂಶೋಧನೆ

ಕುಟುಂಬವು ೧೮೮೪ರ ಸುಮಾರಿಗೆ ಅಚಾನಕ್ಕಗಿ ರಿಚ್ಮಂಡ್, ಇಂಡಿಯಾನದಿಂದ ಡೆಯ್ತೊನಾಕ್ಕೆ ವಲಸೆ ಹೊದ್ದರಿಂದಾಗಿ ಸಹೊದರರಿಗೆ ತಮ್ಮ ಹೈಸ್ಕೊಲ್ ವ್ಯಾಸಾಂಗ ಪೂರೈಸಲಾಗಲಿಲ್ಲ. ೧೮೯೨ರ ಸುಮಾರಿಗೆ ಹೊಸ ರೀತಿಯ ಬೈಸಿಕಲ್ (ಸಮಾನ ಗಾತ್ರ ಹಾಗು ಆಕಾರದ ಚಕ್ರ ಹೊಂದಿದ) ದುರಸ್ತಿ ಹಾಗೂ ಮಾರಾಟದ ಅಂಗಡಿಯನ್ನು ಹೊಂದಿ ಅದಕ್ಕೆ ವ್ರೈಟ್ ಸೈಕಲ್ ಎಕ್ಸ್ ಚೆಂಜ್ ಎಂದು ಹೆಸರಿಟ್ಟರು ಹಾಗು ಮುಂದೆ ಅದಕ್ಕೆ ವ್ರೈಟ್ ಸೈಕಲ್ ಕಂಪೆನಿ ಎಂದು ಬದಲಾಯಿಸಿ ೧೮೯೬ರ ಸುಮಾರಿಗೆ ತಮ್ಮದೆ ಆದ ಛಾಪಿನ ಸೈಕಲ್ ತಯಾರಿಸಲು ಪ್ರಾರಂಬಿಸಿದರು[೪].

ಹಾರಾಟ, ಉಡ್ಡಯನ

ಉಲ್ಲೇಖ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ