ವಿಸ್ತೀರ್ಣಾನುಕ್ರಮ ಭಾರತದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ

ಭಾರತ ೨೮ ರಾಜ್ಯಗಳು ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಭಾರತದ ೨೦೧೧ರ ಜನಗಣತಿಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣವನ್ನಾಧಾರಿಸಿ ರಚಿಸಲಾಗಿದೆ.[೧][೨]

ಪಟ್ಟಿ

ಸ್ಥಾನರಾಜ್ಯ/ಕೇಂದ್ರಾಡಳಿತ ಪ್ರದೇಶವಿಸ್ತೀರ್ಣ (ಚ.ಕಿ.ಮೀ.)ಭಾಗರಾಷ್ಟ್ರೀಯ ಮಟ್ಟದಲ್ಲಿ ಪಾಲು (ಶೇಕಡಾವಾರು)ವಿಸ್ತೀರ್ಣದಲ್ಲಿ ಹೋಲಿಕಾರ್ಹ ದೇಶಟಿಪ್ಪಣಿ
ರಾಜಸ್ಥಾನ೩,೪೨,೨೩೯ಪಶ್ಚಿಮ೧೦.೪೧  ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
ಮಧ್ಯ ಪ್ರದೇಶ೩,೦೮,೨೪೫ಮಧ್ಯ೯.೩೭  ಒಮಾನ್
ಮಹಾರಾಷ್ಟ್ರ೩,೦೭,೭೧೩ಪಶ್ಚಿಮ೯.೩೬  ಒಮಾನ್
ಉತ್ತರ ಪ್ರದೇಶ೨,೪೦,೯೨೮ಉತ್ತರ೭.೩೩  ಯುನೈಟೆಡ್ ಕಿಂಗ್‌ಡಂ
ಜಮ್ಮು ಮತ್ತು ಕಾಶ್ಮೀರ೨,೨೨,೨೩೬ಉತ್ತರ೬.೭೬  ಗಯಾನ[note ೧]
ಗುಜರಾತ್೧,೯೬,೦೨೪ಪಶ್ಚಿಮ೫.೯೬  ಸೆನೆಗಲ್
ಕರ್ನಾಟಕ೧,೯೧,೭೯೧ದಕ್ಷಿಣ೫.೮೩  ಸೆನೆಗಲ್
ಆಂಧ್ರ ಪ್ರದೇಶ೧,೬೨,೯೬೮ದಕ್ಷಿಣ೪.೮೭  ಟುನೀಷಿಯಾ
ಒರಿಸ್ಸಾ೧,೫೫,೭೦೭ಪೂರ್ವ೪.೭೩  ಬಾಂಗ್ಲಾದೇಶ
೧೦ಛತ್ತೀಸ್‌ಘಡ್೧,೩೫,೧೯೧ಮಧ್ಯ೪.೧೧  ಗ್ರೀಸ್
೧೧ತಮಿಳುನಾಡು೧,೩೦,೦೫೮ದಕ್ಷಿಣ೩.೯೫  ನಿಕಾರಾಗ್ವಾ
೧೨ತೆಲಂಗಾಣ೧,೧೨,೦೭೭ದಕ್ಷಿಣ೩.೪೯  ಹೊಂಡುರಾಸ್
೧೩ಬಿಹಾರ೯೪,೧೬೩ಪೂರ್ವ೨.೮೬  ಹಂಗೇರಿ
೧೪ಪಶ್ಚಿಮ ಬಂಗಾಳ೮೮,೭೫೨ಪೂರ್ವ೨.೭೦  ಸೆರ್ಬಿಯಾ
೧೫ಅರುಣಾಚಲ ಪ್ರದೇಶ೮೩,೭೪೩ಈಶಾನ್ಯ೨.೫೪  ಆಸ್ಟ್ರಿಯಾ
೧೬ಝಾರ್ಖಂಡ್೭೯,೭೧೪ಪೂರ್ವ೨.೪೨  ಜ಼ೆಕ್ ರಿಪಬ್ಲಿಕ್
೧೭ಅಸ್ಸಾಂ೭೮,೪೩೮ಈಶಾನ್ಯ೨.೩೮  ಜ಼ೆಕ್ ರಿಪಬ್ಲಿಕ್
೧೮ಹಿಮಾಚಲ ಪ್ರದೇಶ೫೫,೬೭೩ಉತ್ತರ೧.೭೦  ಕ್ರೊಯೇಷಿಯಾ
೧೯ಉತ್ತರಾಖಂಡ೫೩,೪೮೩ಉತ್ತರ೧.೬೨  ಕೋಸ್ಟರಿಕಾ
೨೦ಪಂಜಾಬ್೫೦,೩೬೨ಉತ್ತರ೧.೫೩  ಕೋಸ್ಟರಿಕಾ
೨೧ಹರಿಯಾಣ೪೪,೨೧೨ಉತ್ತರ೧.೩೪  ಡೆನ್ಮಾರ್ಕ್
೨೨ಕೇರಳ೩೮,೮೬೩ದಕ್ಷಿಣ೧.೧೮  ಭೂತಾನ್
೨೩ಮೆಘಾಲಯ೨೨,೪೨೯ಈಶಾನ್ಯ೦.೬೮  ಜಿಬೋತಿ
೨೪ಮಣಿಪುರ೨೨,೩೮೭ಪೂರ್ವ೦.೬೮  ಬೆಲೀಜ಼್ (ಹಿಂದೆ: ಹೊಂಡುರಾಸ್)
೨೫ಮಿಝೋರಂ೨೧,೦೮೧ಪೂರ್ವ೦.೬೪  ಸಾಲ್ವಡೋರ್
೨೬ನಾಗಾಲ್ಯಾಂಡ್೧೬,೫೭೯ಪೂರ್ವ0.50  ಸ್ವಾಜ಼ೀಲ್ಯಾಂಡ್
೨೭ತ್ರಿಪುರ೧೦,೪೮೬ಪೂರ್ವ೦.೩೧  ಲೆಬನಾನ್
೨೮ಸಿಕ್ಕಿಂ೭,೦೯೬ಈಶಾನ್ಯ೦.೨೧  ಫ಼್ರೆಂಚ್ ದಕ್ಷಿಣ ಮತ್ತು ಅಂಟಾರ್ಟಿಕ ಭೂಭಾಗಗಳು
೨೯ಗೋವ೩,೭೦೨ಪಶ್ಚಿಮ೦.೧೧  ಫ್ರೆಂ‍ಚ್ ಪಾಲಿನೇಷಿಯಾ
ಕೇಂ.ಪ್ರ.೧ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು೮,೨೪೯ಬಂಗಾಳ ಕೊಲ್ಲಿ೦.೨೫  ಪೋರ್ಟೊರಿಕೊ
ರಾಜಧಾನಿದೆಹಲಿ೧,೪೯೦ಉತ್ತರ೦.೦೪  ಫ಼ೆರೋ ದ್ವೀಪಗಳು
ಕೇಂ.ಪ್ರ.೨ಪುದುಚೇರಿ೪೯೨ದಕ್ಷಿಣ೦.೦೧  ಅಂಡೋರಾ
ಕೇಂ.ಪ್ರ.೩ದಾದ್ರ ಮತ್ತು ನಗರ್ ಹವೆಲಿ೪೯೧ಪಶ್ಚಿಮ೦.೦೧  ಅಂಡೋರಾ
ಕೇಂ.ಪ್ರ.೪ಚಂಡೀಗಡ೧೧೪ಉತ್ತರ೦.೦೦೩  ವಾಲ್ಲೀಸ್ ಮತ್ತು ಫ಼್ಯೂಚುನಾ
ಕೇಂ.ಪ್ರ.೫ದಮನ್ ಮತ್ತು ದಿಯು೧೧೨ಪಶ್ಚಿಮ೦.೦೦೩  ಮಾಂಟ್‍ಸೆರಾಟ್
ಕೇಂ.ಪ್ರ.೬ಲಕ್ಷದ್ವೀಪ೩೨ಅರಬ್ಬೀ ಸಮುದ್ರ೦.೦೦೧  ಮಕಾವ್
**ವಿವಾದಿತ ಪ್ರದೇಶ೨೩೦.೦೦೦೭  ನೌರು[note ೨]

[note ೩]

ಭಾರತ೩೨,೮೧,೨೬೩[lower-alpha ೧]೧೦೦

ಆಕರ: ರಾಜ್ಯಗಳ ವಿಸ್ತೀರ್ಣ[೩]

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣಗಳ ಮೊತ್ತವು ಭಾರತದ ಒಟ್ಟು ವಿಸ್ತೀರ್ಣಕ್ಕೆ ಈ ಕೆಳಗೆ ನೀಡಿರುವ ಅಂಶಗಳಿಂದ ಹೋಲಿಕೆಯಾಗದೇ ಇರಬಹುದು:

  • ಮಧ್ಯಪ್ರದೇಶಕ್ಕೆ ಸೇರಿದ ೭ ಚ.ಕಿ.ಮೀ.ಗಳು ಮತ್ತು ಛತ್ತೀಸಗಢಕ್ಕೆ ಸೇರಿದ ೩ ಚ.ಕಿ.ಮೀ.ಗಳ ವಿಸ್ತೀರ್ಣವಿನ್ನೂ ಭಾರತೀಯ ಸರ್ವೆ ಕಡೆಯಿಂದ ಬಗೆಹರಿಯಬೇಕಿದೆ.
  • ಪುದುಚ್ಚೇರಿ ಮತ್ತು ಆಂಧ್ರಪ್ರದೇಶಗಳ (ಈಗಿನ ತೆಲಂಗಾಣ ರಾಜ್ಯ) ನಡುವಿನ ೧೩ ಚ.ಕಿ.ಮೀ.ಗಳ ವಿವಾದಿತ ಪ್ರದೇಶವನ್ನು ಎರಡೂ ಪ್ರಾಂತ್ಯಗಳ ಮೊತ್ತದಿಂದ ಕೈಬಿಡಲಾಗಿದೆ.
  • ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಆಕ್ರಮಿತ, ವಿವಾದಿತ ಪ್ರದೇಶಗಳ ವಿಸ್ತೀರ್ಣವನ್ನು (೮೬,೨೬೮ ಚ.ಕಿ.ಮೀ.) ಗಣನೆಗೆ ತೆಗೆದುಕೊಂಡಿರುವುದರಿಂದ. ಇದರಲ್ಲಿ ಪಾಕ್ ಆಕ್ರಮಿತ ಪ್ರದೇಶದ ವಿಸ್ತೀರ್ಣ ೫,೧೮೦ ಚ.ಕಿ.ಮೀ. ಹಾಗೂ ಚೀನಾ ಆಕ್ರಮಿತ ಪ್ರದೇಶದ ವಿಸ್ತೀರ್ಣ ೩೭,೫೫೫ ಚ.ಕಿ.ಮೀ.ಗಳಾಗಿವೆ.

ಟಿಪ್ಪಣಿಗಳು

ಉಲ್ಲೇಖಗಳು


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ