ವಿಲಿಯಂ ಬಟ್ಲರ್ ಯೀಟ್ಸ್

ವಿಲಿಯಂ ಬಟ್ಲರ್ ಯೀಟ್ಸ್ (13 ಜೂನ್ 1865 – 28 ಜನವರಿ 1939) ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.[೧] ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ದಿ ಟವರ್ (೧೯೨೮),ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್ (೧೯೨೯) ಪ್ರಮುಖವಾಗಿದೆ.[೨]ಯೀಟ್ಸ್ ರವೀಂದ್ರನಾಥ ಠಾಗೋರ್ರವರ ಗೀತಾಂಜಲಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ..[೩]

ವಿಲಿಯಂ ಬಟ್ಲರ್ ಯೀಟ್ಸ್
ವಿಲಿಯಂ ಬಟ್ಲರ್ ಯೀಟ್ಸ್ 1903 ರಲ್ಲಿ.
ಜನನ13 ಜೂನ್ 1865
Sandymount, Dublin, Ireland
ಮರಣ28 ಜನವರಿ 1939 (aged 73)
Hôtel Idéal Séjour, Menton, ಫ್ರಾನ್ಸ್
ವೃತ್ತಿಕವಿ
ಬಾಳ ಸಂಗಾತಿGeorgie Hyde Lees 1892-1968 (ವಿವಾಹ 1916)
ಮಕ್ಕಳು
  • Anne Yeats
  • Michael Yeats
ಸಂಬಂಧಿಗಳು
  • John Butler Yeats (father)
  • Susan Pollexfen (mother)
  • Jack Butler Yeats (brother)

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ