ವಿಕಾಸ್‌ ಗೌಡ

(ವಿಕಾಸ್ ಗೌಡ ಇಂದ ಪುನರ್ನಿರ್ದೇಶಿತ)

ವಿಕಾಸ್ ಗೌಡರವರು ಒಲಂಪಿಕ್_ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಖ್ಯಾತ ಕ್ರೀಡಾ ಪಟು.

ವಿಕಾಸ್‌ ಗೌಡ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುವಿಕಾಸ್‌ ಶಿವೇಗೌಡ
ರಾಷ್ರೀಯತೆಭಾರತೀಯ
ಜನನ (1983-07-05) ೫ ಜುಲೈ ೧೯೮೩ (ವಯಸ್ಸು ೪೧)
ಮೈಸೂರು, ಕರ್ನಾಟಕ, ಭಾರತ
ಎತ್ತರ2.06 m (6 ft 9 in)
ತೂಕ140 kg (310 lb; 22 st) (೨೦೧೪)
Sport
ದೇಶ ಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)ಡಿಸ್ಕಸ್ ಎಸತ
ತಂಡಭಾರತ
Achievements and titles
ವೈಯಕ್ತಿಕ ಪರಮಶ್ರೇಷ್ಠಹೊರಾಂಗಣ: ೬೬.೨೮ m
(ಏಪ್ರೀಲ್ ೨೦೧೨ರಲ್ಲಿ ಭಾರತೀಯ ದಾಖಲೆ)
Updated on ೦೯ ಜೂನ್ ೨೦೧೫.

ಜೀವನ ವಿವರ

ಕರ್ನಾಟಕದ ಅಥ್ಲೀಟ್‌ ವಿಕಾಸ್ ಗೌಡ (ಜನನ: 5 ಜುಲೈ 1993) ಇವರು ಮೈಸೂರಿನಲ್ಲಿ ಜನಿಸಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮೇರಿ ಲ್ಯಾಂಡ್ ನಲ್ಲಿ ಬೆಳೆದರು. ಅವರ ತಂದೆ ಶಿವೆ ಗೌಡರು ಚಲನ-ಪಥದ ಓಟದಲ್ಲಿ ಅಭ್ಯಾಸಿಗಳಿಗೆ ಮಾರ್ಗದರ್ಶಕ/ಶಿಕ್ಷಕರಾಗಿದ್ದರು. ಇವರು ಭಾರತದ ಷಾಟ್`ಪುಟ್` ಎಸೆತ ಮತ್ತು ಡಿಸ್ಕಸ್`ಎಸೆತದ ಕ್ರೀಡಾ ಪಟು.ಅವರು ಚಾಪಲ್ ಹಿಲ್ ನಲ್ಲಿರುವ ವಿಶ್ವವದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಮತ್ತು ಯು.ಎಸ್. ನ ಎನ್.ಸಿ.ಎಎ ನಲ್ಲಿ ,ಡಿಸ್ಕಸ್ ಎಸೆದಲ್ಲಿ ಛಾಂಪಿಯನ್ ಆಗಿದ್ದರು. ಅವರ ಅತ್ಯುತ್ತಮ ಎಸೆತ 2013 ರಲ್ಲಿ ಡಿಸ್ಕಸ್`ನಲ್ಲಿ 66.90ಮೀಟರ್`ದೂರ. 2008 ರಲ್ಲಿ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಗವಹಿಸಿದ್ದರು . ಆದರೆ 22 ನೆಯವರಾಗಿ ಹೊರಬಂದರು.. 2012 ರ ಒಲಂಪಿಕ್ಸ್`ನಲ್ಲಿ 65.20 ಮೀ. ದೂರ ಎಸೆತದಿಂದ ಐದನೆಯವರಾಗಿ ಫೈನಲ್ಸಿಗೆ ಅರ್ಹತೆ ಪಡೆದರು. ಪುಣೆಯ 2013 ರ ಏಸಿಯನ್ ಕ್ರೀಡಾಕೂಟದಲ್ಲಿ 64.92 ಮೀ. ದೂರ ಎಸೆದು ಚಿನ್ನದ ಪದಕ ಗಳಿಸಿದರು ಅವರು ಗುಂಡು ಎಸೆತದಲ್ಲಿ ಒಲಂಪಿಕ್` ಗೋಲ್ಡ್` ಕ್ವೆಸ್ಟ್`ನ ಪ್ರಾಯೋಜಕತ್ವ ಹೊಂದಿ 19.62 ಮೀಟರ್` ದಾಖಲೆ ಹೊಂದಿದ್ದಾರೆ.ಅವರ ಉತ್ತಮ ಸಾದನೆ 2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 63.64 ಮೀ. ಎಸೆದು ಬಂಗಾರದ ಪದಕ ಗಳಿಸಿದಾಗ ಸಿದ್ಧಿಸಿತು. 56 ವರ್ಷಗಳ ಹಿಂದೆ 1958 ರಲ್ಲಿ ಮಿಲ್ಕಾ ಸಿಂಗ್` 440 ಗಜ ದೂರ ಎಸೆದು ಬಂಗಾರದ ಪದಕ ಗೆದ್ದಿದ್ದರು.

17ನೇ ಏಷ್ಯನ್‌ ಕ್ರೀಡಾಕೂಟ 2014ದಲ್ಲಿ

ಕರ್ನಾಟಕದ ವಿಕಾಸ್‌ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟ 2014 ರ ಪುರುಷರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಡಿಸ್ಕ್‌ ಅನ್ನು ವಿಕಾಸ್‌ ೬೨.೫೮/62.58 ಮೀಟರ್‌ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ೬೫.೧೧/65.11 ಮೀಟರ್‌ ದೂರ ಎಸೆದ ಇರಾನಿನ್ ಎಹ್ಸಾನ್‌ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ ಮೊಹಮ್ಮದರ್‌ ಅಹ್ಮದ್‌ ದಹೀಬ್‌ ಅವರು ೬೧.೨೫/61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು.


ಅವರ ವಿಶೇಷ ಕ್ರೀಡಾ ಸಾಧನೆ

ವರ್ಷಪಂದ್ಯಸ್ಥಳಸ್ಥಾನಫಲಿತಾಂಶಶರಾ
೨೦೦೨ಜಾಗತಿಕ ಜೂನಿಯರ್ಕಿಂಗ್`ಸ್ಟನ್` ಜಮೈಕ೧೨ನೇಡಿಸ್ಕಸ್ ಎಸತ
೮ನೇಶಾಟ್ ಪುಟ್
೨೦೦೫ಏಷಿಯನ್ ಛಾಂಪಿಯನ್ ಷಿಪ್ಇಂಚಿಯಾನ್೨ನೇಡಿಸ್ಕಸ್ ಎಸತ
೨೦೦೬ಕಾಮನ್ ವೆಲ್ತ ಗೇಮ್ಸ್ಮೆಲ್`ಬೋರ್ನ್` ಆಸ್ಟ್ರೇಲಿಯಾ೬ನೇಡಿಸ್ಕಸ್ ಎಸತ
೫ನೇಶಾಟ್ ಪುಟ್
ಏಷಿಯನ್` ಗೇಮ್ಸ್ದೋಹಾ೬ನೇ೫೮.೨೮ಮೀ
೨೦೦೮ಒಲಂಪಿಕ್` ಗೇಮ್ಸ್ಬೀಜಿಂಗ್` ಚೈನಾ೨೨ನೇ೬೦.೬೯ಮೀ
೨೦೧೦ಏಷಿಯನ್` ಗೇಮ್ಸ್ಗ್ವಾಂಗ್ವೋವ್, ಚೀನಾ೩ನೇ೬೩.೧೩ಮೀ
ಕಾಮನ್ ವೆಲ್ತ್ ಗೇಮ್ಸ್ಹೊಸ ದೆಹಲಿ, ಭಾರತ೨ನೇ೬೩.೬೯ ಮೀ
೨೦೧೧ಏಷಿಯನ್ ಚಾಂಪಿಯನ್ ಶಿಪ್ಜಪಾನ್೨ನೇ೬೧.೫೮ ಮೀ
ವಿಶ್ವ ಚಾಂಪಿಯನ್ ಶಿಪ್ದಕ್ಷಿಣ ಕೊರಿಯ೭ನೇ೬೪.೦೫ಮೀ
೨೦೧೨ಒಲಂಪಿಕ್` ಗೇಮ್ಸ್ಲಂಡನ್೮ನೇ೬೪.೭೯ಮೀ
೨೦೧೩ಏಷಿಯನ್ ಚಾಂಪಿಯನ್ ಶಿಪ್ಪುಣೆ೧ನೇ೬೪.೯೦ ಮೀ
೨೦೧೪ಕಾಮನ್ ವೆಲ್ತ್ ಕ್ರೀಡಾಕೂಟಸ್ಕಾಟ್ ಲೆಂಡ್೧ನೇ೬೩.೬೪ ಮೀ
ಏಷಿಯನ್ ಕ್ರೀಡಾಕೂಟದಕ್ಷಿಣ ಕೊರಿಯ೨ನೇ೬೨.೫೮ ಮೀ
೨೦೧೫ಏಷಿಯನ್ ಚಾಂಪಿಯನ್ ಶಿಪ್ಚೀನಾ೧ನೇ೬೨.೦೩ಮೀ

ಡಿಸ್ಕಸ್ ಎಸೆತದಲ್ಲಿ ಸಾಧನೆ

ವರ್ಷಕೂಟಸ್ಥಳಸ್ಥಾನಮೀಟರ್ ಗಳಲ್ಲಿ
2002ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ಕಿಂಗ್ ಸ್ಟನ್1254.56
2004ಒಲಂಪಿಕ್ಸ್ಅಥೆನ್ಸ್1561.39
2005ಏಷ್ಯನ್ ಚಾಂಪಿಯನ್ ಷಿಪ್ಇಂಚವೇನ್262.84
2006ಕಾಮನ್ ವೆಲ್ತ ಕ್ರೀಡಾಕೂಟಮೆಲ್ಬರ್ನ್660.8
2006ಏಷ್ಯನ್ ಗೇಮ್ಸ್ದೋಹಾ658.28
2008ಒಲಂಪಿಕ್ಸ್ಬೀಜಿಂಗ್2260.69
2010ಏಷ್ಯನ್ ಗೇಮ್ಸ್ಗುವಾಮಗ್ಜು363.13
2010ಕಾಮನ್ ವೆಲ್ತ ಕ್ರೀಡಾಕೂಟನವದೆಹಲಿ263.69
2011ಏಷ್ಯನ್ ಚಾಂಪಿಯನ್ ಷಿಪ್ಜಪಾನ್261.58
2011ವಿಶ್ವ ಚಾಂಪಿಯನ್ ಷಿಪ್ದ.ಕೊರಿಯಾ764.05
2012ಒಲಂಪಿಕ್ಸ್ಲಂಡನ್864.79
2013ಏಷ್ಯನ್ ಚಾಂಪಿಯನ್ ಷಿಪ್ಪುಣೆ164.9
2014ಕಾಮನ್ ವೆಲ್ತ್ ಕೂಟಗ್ಲಾಸ್ಗೊ163.64
2014ಏಷ್ಯನ್ ಗೇಮ್ಸ್ಇಂಚೆನ್262.58
2015ಏಷ್ಯನ್ ಚಾಂಪಿಯನ್ ಷಿಪ್ವುಹಾನ್162.03
2015ವಿಶ್ವ ಚಾಂಪಿಯನ್ ಷಿಪ್ಬೀಜಿಂಗ್962.24
2016ಒಲಂಪಿಕ್ಸ್ರಿಯೊ2858.99

[೧][೨]

ಪ್ರಶಸ್ತಿಗಳು

ಉಲ್ಲೇಖಗಳು

ನೋಡಿ

ಆಧಾರ

ವಿಕಾಸ್ ಗೌಡ : ಇಂಗ್ಲಿಷ್ ತಾಣ[[೩]]

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ