ವಾಶಿಂಗ್ಟನ್ ರಾಜ್ಯ

(ವಾಷಿಂಗ್ಟನ್ ಇಂದ ಪುನರ್ನಿರ್ದೇಶಿತ)
ಅಮೇರಿಕ ದೇಶದ ರಾಜಧಾನಿ ನಗರದ ಬಗ್ಗೆ ಲೇಖನಕ್ಕೆ ವಾಷಿಂಗ್ಟನ್, ಡಿ.ಸಿ. ನೋಡಿ.

ವಾಷಿಂಗ್ಟನ್ (i /ˈwɒʃɪŋtən/ or /wɑ-/) ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ೧೮೮೯ರಲ್ಲಿ ಸಂಯುಕ್ತ ಸಂಸ್ಥಾನಕ್ಕೆ ಸೇರಿ, ಈ ದೇಶದ ೪೨ನೇ ರಾಜ್ಯವಾಯಿತು. ಈ ರಾಜ್ಯವು ತನ್ನ ಹೆಸರನ್ನು ಅಮೇರಿಕದ ಮೊದಲ ರಾಷ್ಟ್ರಪತಿಯಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರ ಗೌರವಕ್ಕೆ ಹೆಸರಿಡಲಾಯಿತು.

State of Washington
Flag of ವಾಷಿಂಗ್ಟನ್State seal of ವಾಷಿಂಗ್ಟನ್
ಧ್ವಜಮುದ್ರೆ
ಅಡ್ಡಹೆಸರು: ನಿತ್ಯಹರಿದ್ವರ್ಣ ರಾಜ್ಯ
ಧ್ಯೇಯ: ಅಲ್ಕಿ (ಚಿನೂಕ್ ವಾವದಲ್ಲಿ: "Eventually," or "By and by")[೧]
Map of the United States with ವಾಷಿಂಗ್ಟನ್ highlighted
Map of the United States with ವಾಷಿಂಗ್ಟನ್ highlighted
DemonymWashingtonian
ರಾಜಧಾನಿಒಲಂಪಿಯ
ಅತಿ ದೊಡ್ಡ ನಗರಸಿಯಾಟಲ್
ವಿಸ್ತಾರ Ranked 18th in the US
 - ಒಟ್ಟು71,342 sq mi
(184,827 km²)
 - ಅಗಲ240 miles (400 km)
 - ಉದ್ದ360 miles (580 km)
 - % ನೀರು6.6
 - Latitude45° 33′ N to 49° N
 - Longitude116° 55′ W to 124° 46′ W
ಜನಸಂಖ್ಯೆ 13thನೆಯ ಅತಿ ಹೆಚ್ಚು
 - ಒಟ್ಟು6,549,224 (2008 est.)[೨]
 - ಜನಸಂಖ್ಯಾ ಸಾಂದ್ರತೆ88.6/sq mi  (34.20/km²)
25thನೆಯ ಸ್ಥಾನ
 - Median income $53,515 (13th)
ಎತ್ತರ 
 - ಅತಿ ಎತ್ತರದ ಭಾಗಮೌಂಟ್ ರೈನಿಯರ್[೩]
14,410 ft  (4,395 m)
 - ಸರಾಸರಿ1,700 ft  (520 m)
 - ಅತಿ ಕೆಳಗಿನ ಭಾಗಪೆಸಿಫಿಕ್ ಮಹಾಸಾಗರ[೩]
0 ft  (0 m)
ಸಂಸ್ಥಾನವನ್ನು ಸೇರಿದ್ದು November 11, 1889 (42nd)
GovernorChristine Gregoire (D)
Lieutenant GovernorBrad Owen (D)
U.S. SenatorsPatty Murray (D)
Maria Cantwell (D)
Congressional DelegationList
Time zonePacific: UTC-8/-7
AbbreviationsWA US-WA
Websitewww.access.wa.gov

'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ ಬ್ರಿಟಿಷ್ ಕೊಲಂಬಿಯರಾಜ್ಯವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, ಒರೆಗಾನ್ ನ ಉತ್ತರದಲ್ಲಿ ಹಾಗೂ ಇಡಾಹೊ೦ ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ ಒರೆಗಾನ್ ಒಪ್ಪಂದಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. ಸಾಲಿಶ್ ಸಮುದ್ರದ ದಡದಲ್ಲಿರುವ ಪ್ಯೂಜೆಟ್ ಸೌಂಡ್ ವಲಯದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, ಫಿಜೋರ್ಡ್ಸ್ ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ