ವಾಯುಪಡೆ

ಅತ್ಯಂತ ವಿಶಾಲ ಅರ್ಥದಲ್ಲಿ, ವಾಯುಪಡೆ ಅಥವಾ ವಾಯುಸೇನೆಯು (ಕೆಲವು ದೇಶಗಳಲ್ಲಿ ಅಂತರಿಕ್ಷಯಾನ ಪಡೆ ಎಂದು ಕೂಡ ಪರಿಚಿತವಾಗಿದೆ, ಏಕೆಂದರೆ ಇದು ವಾಯುಪಡೆ ಮತ್ತು ಬಾಹ್ಯಾಕಾಶ ಪಡೆಯ ಕಾರ್ಯಗಳನ್ನು ಸಂಯೋಜಿಸುತ್ತದೆ) ಮುಖ್ಯವಾಗಿ ವೈಮಾನಿಕ ಯುದ್ಧಚಟುವಟಿಕೆಗಳನ್ನು ನಿರ್ವಹಿಸುವ ಒಂದು ರಾಷ್ಟ್ರದ ಸೇನಾ ಶಾಖೆ. ಹೆಚ್ಚು ನಿರ್ದಿಷ್ಟವಾಗಿ, ಸೈನ್ಯ ಅಥವಾ ನೌಕಾಪಡೆಯಿಂದ ಭಿನ್ನವಾಗಿ, ವೈಮಾನಿಕ ಯುದ್ಧಚಟುವಟಿಕೆಗಳಿಗೆ ಹೊಣೆಯಾದ ಒಂದು ರಾಷ್ಟ್ರದ ಸಶಸ್ತ್ರ ಸೇವೆಗಳ ಶಾಖೆ. ಸಾಮಾನ್ಯವಾಗಿ, ವಾಯುಪಡೆಗಳು ವಾಯು ನಿಯಂತ್ರಣ ಪಡೆದುಕೊಳ್ಳುವುದು, ಯುದ್ಧಾವಶ್ಯಕ ಹಾಗೂ ಯುದ್ಧತಂತ್ರ ಸಂಬಂಧಿ ಬಾಂಬ್ ದಾಳಿ ಕಾರ್ಯಗಳನ್ನು ಕೈಗೊಳ್ಳುವುದು, ಹಲವುವೇಳೆ ವೈಮಾನಿಕ ಸ್ಥಳಾನ್ವೇಷಣೆ ಹಾಗೂ ನಿಕಟ ವಾಯು ಆಧಾರದ ರೂಪದಲ್ಲಿ, ಭೂ ಹಾಗೂ ನೌಕಾಪಡೆಗಳಿಗೆ ಬೆಂಬಲ ಒದಗಿಸುವುದಕ್ಕೆ ಜವಾಬ್ದಾರವಾಗಿರುತ್ತವೆ.

ಅಮೇರಿಕಾದ ವಾಯುಪಡೆಯ ವಿಮಾನಗಳು

ವಾಯುಪಡೆಗಳು ಸಾಮಾನ್ಯವಾಗಿ ಕದನವಿಮಾನಗಳು, ಬಾಂಬ್ ಹಾಕುವ ವಿಮಾನಗಳು, ಹೆಲಿಕಾಪ್ಟರ್‌ಗಳು ಹಾಗೂ ಇತರ ವಿಮಾನಗಳ ಸಮೂಹವನ್ನು ಹೊಂದಿರುತ್ತವೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ