ವಾಟರ್ಲೂ ಕಾಳಗ

ವಾಟರ್ಲೂ ಕಾಳಗ ಜೂನ್ ೧೮, ೧೮೧೫ರಂದು[೫] ಪ್ರಸಕ್ತ ಬೆಲ್ಜಿಯಂ ದೇಶದ ವಾಟರ್ಲೂ ನಗರದ ಬಳಿ ನೆಪೋಲಿಯನ್ ಬೋನಪಾರ್ತ್ ನೇತೃತ್ವದ ಫ್ರೆಂಚ್ ಸಾಮ್ರಾಜ್ಯದ ಸೇನೆ ಮತ್ತು ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ಒಂದು ನಿರ್ಣಾಯಕ ಕಾಳಗ. ಇದರಲ್ಲಿ ನೆಪೋಲಿಯನ್ ಸೋತು ಫ್ರಾನ್ಸ್‌ನ ಚಕ್ರಾಧಿಪತ್ಯವನ್ನು ಕಳೆದುಕೊಂಡ.

ವಾಟರ್ಲೂ ಕಾಳಗ

ಕಾಲ:ಜೂನ್ ೧೮, ೧೮೧೫
ಸ್ಥಳ:ವಾಟರ್ಲೂ, ಪ್ರಸಕ್ತ ಬೆಲ್ಜಿಯಂ
ಪರಿಣಾಮ:ಒಕ್ಕೂಟಕ್ಕೆ ನಿರ್ಣಾಯಕ ಜಯ
ಕದನಕಾರರು
France ಫ್ರೆಂಚ್ ಸಾಮ್ರಾಜ್ಯಏಳನೇ ಒಕ್ಕೂಟ:
ಯುನೈಟೆಡ್ ಕಿಂಗ್ಡಂ ಯುನೈಟೆಡ್ ಕಿಂಗ್‌ಡಮ್
ಪ್ರಶ್ಯಾ
ನೆದರ್ಲ್ಯಾಂಡ್ಸ್ ನೆದರ್ಲ್ಯಾಂಡ್ಸ್
ಹಾನೊವರ್
ನಸ್ಸೌ
ಬ್ರುನ್ಸ್‌ವಿಕ್
ಸೇನಾಧಿಪತಿಗಳು
France ನೆಪೋಲಿಯನ್ ಬೊನಪಾರ್ತ್,
France Michel Ney
ಯುನೈಟೆಡ್ ಕಿಂಗ್ಡಂ Duke of Wellington,
Gebhard von Blücher,
ನೆದರ್ಲ್ಯಾಂಡ್ಸ್ Prince of Orange
ಬಲ
72,000[೧]Anglo-allies: 68,000[೧]
Prussians: 50,000[೨]
ಮೃತರು ಮತ್ತು ಗಾಯಾಳುಗಳು
25,000 killed or wounded
7,000 captured
15,001 missing[೩]
22,000 killed or wounded[೪]

ಉಲ್ಲೇಖನಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ