ರೇಡಾನ್


೮೬ಆಸ್ಟಟೈನ್ರೇಡಾನ್ಫ್ರಾನ್ಸಿಯಮ್
Xe

Rn

Uuo
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕರೇಡಾನ್, Rn, ೮೬
ರಾಸಾಯನಿಕ ಸರಣಿಶ್ರೇಷ್ಠಾನಿಲ
ಗುಂಪು, ಆವರ್ತ, ಖಂಡ೧೮, ೬, p
ಸ್ವರೂಪಬಣ್ಣರಹಿತ
ಅಣುವಿನ ತೂಕ(222) g·mol−1
ಋಣವಿದ್ಯುತ್ಕಣ ಜೋಡಣೆ[Xe] 4f14 5d10 6s2 6p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 18, 8
ಭೌತಿಕ ಗುಣಗಳು
ಹಂತಅನಿಲ
ಕರಗುವ ತಾಪಮಾನ202 K
(−71.15 °C, −96 °ಎಫ್)
ಕುದಿಯುವ ತಾಪಮಾನ211.3 K
(−61.85 °C, −79.1 °F)
ಕ್ರಾಂತಿಬಿಂದು377 K, 6.28 MPa
ಸಮ್ಮಿಲನದ ಉಷ್ಣಾಂಶ3.247 kJ·mol−1
ಭಾಷ್ಪೀಕರಣ ಉಷ್ಣಾಂಶ18.10 kJ·mol−1
ಉಷ್ಣ ಸಾಮರ್ಥ್ಯ(25 °C) 20.786 J·mol−1·K−1
ಆವಿಯ ಒತ್ತಡ
P/Pa1101001 k10 k100 k
at T/K110121134152176211
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು0
ವಿದ್ಯುದೃಣತ್ವ2.2 (Pauling scale)
ಅಣುವಿನ ತ್ರಿಜ್ಯ (ಲೆಖ್ಕಿತ)120 pm
ತ್ರಿಜ್ಯ ಸಹಾಂಕ145 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnon-magnetic
ಉಷ್ಣ ವಾಹಕತೆ(300 K) 3.61 m W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ10043-92-2
ಉಲ್ಲೇಖನೆಗಳು

ರೇಡಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಬಣ್ಣರಹಿತ, ವಾಸನೆರಹಿತವಾದ ಈ ಅನಿಲ ವಿಕಿರಣಶೀಲತೆಯನ್ನು ಹೊಂದಿದೆ. ಇದು ಅತ್ಯಂತ ಭಾರವಾದ ಅನಿಲಗಳಲ್ಲಿ ಒಂದು. ಅರ್ಬುದ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.

೧೮೯೮ರಲ್ಲಿ ಇದನ್ನು ಫ್ರೆಡೆರಿಕ್ ಅರ್ನ್ಸ್ಟ್ ಡೋರ್ನ್ ಪರಿಶೋಧಿಸಿದನು. ವಿಕಿರಣಶೀಲ ಧಾತುಗಳಲ್ಲಿ ಪತ್ತೆಯಾದ ಮೂರನೆಯದು ಇದು. ರೇಡಿಯಮ್ ಧಾತು ನಶಿತವಾದಂತೆ ಇದು ಉದ್ಭವವಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ