ಮಾನವನ ವಿಕಾಸ

ಮಾನವನ ವಿಕಾಸದ ಪರಿಣಾಮ

ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದರನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ Evidence as to Man's Place in Nature (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು.

ವಿಕಾಸದಲ್ಲಿ ಮಾನವ ಮತ್ತು ಹತ್ತಿರದ ಸಂಬಂಧ ಹೊಂದಿರುವ ಕೆಲವು ವಾನರ ಜಾತಿಯ ತಲೆಬುರುಡೆಗಳು

೧೯೨೦ರ ದಶಕಗಳಲ್ಲಿ ಆಫ್ರಿಕಾದಲ್ಲಿ ಮೊದಲ ಮಾನವ ಜಾತಿಯ ಸಮೀಪ ವ್ಯುತ್ಪತ್ತಿಯಾದ ಜಾತಿಗಳ ಅವಶೇಶಗಳು ಮೊದಲ ಬಾರಿಗೆ ದೊರೆತವು. ಈ ರೀತಿಯ ಅವಶೇಶಗಳು ಪ್ರಪಂಚದ ಹಲವೆಡೆ ಕ್ರಮೇಣ ದೊರೆತವು. ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಇಂದಿನ ಜ್ಞಾನದಂತೆ ಮಾನವ ವಿಕಾಸದಲ್ಲಿನ ಜಾತಿಗಳ ಕಾಲಕ್ರಮ ಈ ರೀತಿಯಲ್ಲಿ ಇದೆ:

ಮಾನವ ಸಂಬಂಧಿತ ಜಾತಿಗಳ (hominini) ಕಾಲಕ್ರಮedit
HolocenPleistocenPliocenMiocenNeoliticPaleoliticHomo sapiensParanthropus robustusHomo rhodesiensisParanthropus boiseiHomo heidelbergensisParanthropus aethiopicusHomo neanderthalensisAustralopithecus garhiKenyanthropus platyopsHominidé de DenisovaHomo antecessorAustralopithecus sedibaAustralopithecus bahrelghazaliHomo erectusAustralopithecus afarensisHomo floresiensisHomo ergasterAustralopithecus africanusArdipithecus ramidusArdipithecus kadabbaHomo habilisAustralopithecus anamensisSahelanthropus tchadensisHomo rudolfensisOrrorin tugenensis

ಮಾನವ ಜಾತಿಯ (ಹೋಮೋ ) ಸದಸ್ಯರ ಪಟ್ಟಿ

Bolded species names indicate the existence of numerous fossil records.
  • ಮಿವಹಿಂ:ಮಿಲಿಯನ್ ವರ್ಷಗಳ ಹಿಂದೆ:
ಪ್ರಜಾತಿಯಾವಾಗ ಜೀವಿಸಿದ್ದು (ಮಿಲಿಯನ್‍ ವರ್ಷಗಳ ಹಿಂದೆ)ಎಲ್ಲಿ ಜೀವಿಸಿದ್ದುವಯಸ್ಕ ಅಳತೆ (ಮೀ)ವಯಸ್ಕ ತೂಕ (ಕಿಗ್ರಾ)ಮಿದುಳಿನ ಗಾತ್ರ (ಘನ ಸೆಮಿ)ಪಳೆಯುಳಿಕೆ ದಾಖಲೆಪರಿಶೋಧನೆ / ಹೆಸರಿನ ಪ್ರಕಟಣೆ
ಎಚ್. ಹ್ಯಾಬಿಲಿಸ್2.5–1.5ಆಫ್ರಿಕಾ1.0–1.530–55600ಅನೇಕ1960/1964
ಎಚ್. ರುಡಾಲ್ಫೆನ್ಸಿಸ್1.9ಕೀನ್ಯಾ   1 ತಲೆಬುರುಡೆ1972/1986
ಎಚ್. ಜಾರ್ಜಿಕಸ್1.8–1.6ಜಾರ್ಜಿಯಾ  600ಕೆಲವು1999/2002
ಎಚ್. ಎರ್‍ಗ್ಯಾಸ್ಟರ್1.9–1.25ಪೂ. ಮತ್ತು ದ. ಆಫ್ರಿಕಾ1.9 700–850ಅನೇಕ1975
ಎಚ್. ಎರೆಕ್ಟಸ್2(1.25)–0.3ಆಫ್ರಿಕಾ, ಯೂರೇಷ್ಯಾ (ಜಾವಾ, ಚೈನಾ, ಕಾಕಸಸ್)1.860900–1100ಅನೇಕ1891/1892
ಎಚ್. ಸೆಪ್ರೇನೆನ್ಸಿಸ್0.8?ಇಟಲಿ   ೧ ಬುರುಡೆ ಟೋಪಿ1994/2003
ಎಚ್. ಆಂಟಿಸೆಸರ್0.8–0.35ಸ್ಪೇಯ್ನ್, ಇಂಗ್ಲಂಡ್1.75901000೩ ಸ್ಥಳಗಳು1997
ಎಚ್. ಹೈಡಲ್‍ಬರ್ಗೆನ್ಸಿಸ್0.6–0.25ಯೂರೋಪ್, ಆಫ್ರಿಕಾ, ಚೀನಾ1.8601100–1400ಅನೇಕ1908
ಎಚ್. ನೀಯನ್‍ಡರ್ತಲೆನ್ಸಿಸ್0.23–0.03ಯೂರೋಪ್, ಪ. ಏಷ್ಯಾ1.655–70 (ಭಾರಿ ಮೈಕಟ್ಟು)1200-1700ಅನೇಕ(1829)/1864
H. rhodesiensis0.3–0.12Zambia  1300very few1921
H. sapiens0.25–presentworldwide1.4–1.955–801000–1850still living—/1758
H. sapiens idaltu0.16Ethiopia  14503 craniums1997/2003
H. floresiensis0.10–0.012Indonesia1.0254007 individuals2003/2004

ವಿಕಾಸದ ನಕ್ಷೆಯ ಬಗೆಗೆ ಟಿಪ್ಪಣಿ


  • ಮೀಯೂಸೀನ್ ಎಂದರೆ ೨೫ -೨೦ ಲಕ್ಷ ವರ್ಷ ದ ಹಿಂದೆ ಆದರೆ ಇಂಗ್ಲಿಷ್ ವಿಭಾಗದ ಮಾನವ ವಿಕಾಸದ ತಾಣದಲ್ಲಿ ಮೊದಲಿನ ಕಪಿಮಾನವ ನರವಾನರ ೬೦ ಲಕ್ಷ ವರ್ಷದ ಹಿಂದಿನವ ಎಂದೂ ಇದೆ. ಆಫ್ರಿಕಾದಲ್ಲಿ ಸಿಕ್ಕಿದ ಲೂಸಿ ಮೂಳೆ ೬೦ ಲ.ವ. ಹಿಂದಿನದು ಎಂದಿದೆ. ಮೇಲಿನ ಬಣ್ಣದ ಗ್ರಾಪ್ ನಕ್ಷೆಯಲ್ಲಿ ೬೦ + ಲಕ್ಸ್ಷ ವರ್ಷ ದ ಹಿಂದೆ ಎಂದಿದೆ. ಸಹೆಲೇಂತ್ರೋಪಿಸ್ ಕೀನ್ಯಾದಲ್ಲಿ ಸಿಕ್ಕಿದ ಎಲುಬು ೬೦ ಲ.ವ.ಕ್ಕೂ ಹಿಂದಿನದು.
  • ಪೀಯೂಸೀನ್ ಯುಗ ಎಂದರೆ ೧೩ -೨ ಲಕ್ಷ ವರ್ಷ ದ ಹಿಂದೆ .
  • ಪ್ಲೀಸ್ಟೋಸೀನ್ ಎಂದರೆ ೨೦ ಲಕ್ಷ ವರ್ಷದ ದಿಂದ ೧೧ ಸಾವಿರ ವರ್ಷದ(ಹಿಂದಿನ) ಕಾಲ

ಪಳಿಯುಳಿಕೆಯ ಇತಿಹಾಸ

೧.ಜಾತಿ ಅಥವಾ ವಿಧ ಪುರಾತನ

ಮಾನವ

--೨.ದೊರೆತ ಸ್ಥಳ --೩. ಸಿಕ್ಕಿದ ಪಳಿಯುಳಿಕೆ:೪.ಮಿದುಳು ಪಳಿಯುಳಿಕೆಯ ಕಾಲ
೧. ಜಾವಾ ಕಪಿ ಮಾನವ; ಡಚ್ ವಿಜ್ಞಾನಿ ಯುಜೀನ್ ಡುಬೋಯ್ , ಶೋಧ ೧೮೯೦-೯೧ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ: ೧.೮೧ ಲಕ್ಷ ವರ್ಷದ ಹಿಂದೆ (=ಲವಹಿ)2.ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ:3ಕಪಿ ಮಾನವನ ತಲೆಯೋಡು, ೧೯೩೬ ರಲ್ಲಿ ಇನ್ನೂ ಅನೇಕ ತಲೆಯೋಡು ದೊರಕಿದೆ4ನೆಟ್ಟಗೆ ನಿಂತು ನೆಡೆಯ ಬಲ್ಲ; ಮೆದುಳಿನ ಗಾತ್ರ ೬೦೦ಘ. ಸಂ.ಮೀ. (ಈಗಿನ ಪ್ರಬುದ್ಧ ಮಾನ ವನ ಮದುಳಿನ ಗಾತ್ರ ೧,೫೦೦ಘ,ಸೆಂ.ಮೀ.)
೨. ಪೀಕಿಂಗ್ ಮಾನವ : ಪ್ರೊ. ಡೇವಿಡ್ ಸನ್ ಬ್ಲೇಕ್ -೧೯೨೭ ರಲ್ಲಿ ಶೋಧ;೨.ಚೀನಾದ ಪೆಕಿಂಗ್ (ಪಿಕಿಂಗ್) ನಗರದ ಸಮೀಪ೩.ಪುರಾತನ ಮಾನವನ ಹಲ್ಲು ಸಿಕ್ಕಿತು. ನಂತರ ಅನೇಕ ಅಸ್ತಿ - ತಲೆಯೋಡು ಸಿಕ್ಕಿದೆ.೪.ಮಿದುಳು ೮೫೦ ಘ.ಸೆಮೀ ಕಾಲ ಸು . ೫ ಲವಹಿಂ. ಲಕ್ಷ ವರ್ಷ ಹಿಂದೆ
೩. ಅತಿ ಪುರಾತನ ಮಾನವ: ಡಾ.ಲೂಯಿಸ್ ಲೀಕಿ ಮಾನವ ಶಾಸ್ತ್ರಜ್ಞ  ; ೧೯೫೯.೨. ಆಫ್ರಿಕಾ ಟಾಂಗನೀಕಾ ಪ್ರಾಂತ್ಯದಲ್ಲಿ೩.ಎಲುಬಿನ ಅವಶೇಶ (ಆಸ್ಟ್ರಾಲೋಪಿತಿಕಸ್ ಅಫರಾನಸಿಸ್ ?)೪ಮಿದುಳು ೬೦೦ ಘಸೆಮೀ. ೬ಲ ಲವಹಿಂ
೪.ಉಷ ಮಾನವ (ಇಯೋಂತ್ರೋಪಸ್) ೧೯೦೭ರಲ್ಲಿ ಸಿಕ್ಕಿದ್ದುಯೂರೋಪು ಹೀಡಲ್ ಬಗ್ಮಾನವ ಕಪಾಲದ ಕೆಳದವಡೆ೧ ಲವಹಿಂ.
೫. ನಿಯಂಡರ್ ಥಾಲ್ ಮಾನವ೨.ಆರ್ಮನಿಯ ನಿಯಂಡರ್ ಕಣಿವೆಯಲ್ಲಿ ಸಿಕ್ಕದ್ದು೩.ತಲೆಯೋಡು ಅಸ್ಥಿಪಂಜರಗಳು ; ನಂತ ರ ಆ ಖಂಡದಲ್ಲಿ ಅನೇಕ ಅಸ್ಥಿಪಂಜರಗಳು ; ಸಿಕ್ಕಿವೆ೪.ಎಲುಬಿನ ಲಕ್ಷಣ : ತಲೆ ಬಗ್ಗಿಸಿನೆಡೆಯುವ ಸ್ವಭಾವದವರು
೬. ಕ್ರೋಮಗ್ನನ್ ಮನಷ್ಯ ಉದಾಹರಣೆಫ್ರಾನ್ಸಿ ಲಾ ಈಜೀಸ್ ಹಳ್ಳಿಯಲ್ಲಿ ಗುಹೆಯಲ್ಲಿ ೧೮೬೮ರಉದಾಹರಣೆ೫ ಮಾನವ ಅಸ್ಥಿಪಂಜರಗಳು ಸಿಕ್ಕಿದೆನಂತರ ಈ ಬಗೆಯ ಅನೇಕ ಅವಶೇಷಗಳು ಸಿಕ್ಕಿವೆ
೭. ಗ್ರಿಮಾಲ್ಡಿ ಮನುಷ್ಯ : ೮. ಹೋಮೋ ಸೇಪಿಯನ್ಸ್೨.ಫ್ರಾನ್ಸ್ ಮತ್ತು ಇಟ೩.ಸಿಕ್ಕಿದ ತಾಯಿ ಮಕ್ಕಳಿಬ್ಬರ ಅಸ್ಥಿಪಂಜರಗಳು ಈಗಿನ ಮಾನವನ್ನು ಹೋಲವ ಅಸ್ಥಿಪಂಜರಗಳು3. ಲಿ ಸರಹದ್ದಿನಗುಹೆಯಲ್ಲಿ.; ಜಗತ್ತಿನ ಬೇರೆ ಬೇರೆ ಕಡೆ ಸಿಕ್ಕಿದವು :೪.ಈಗಿನ ನೀಗ್ರೋಗಳನ್ನು ಹೋಲತ್ತವೆ. ೩೦ - ೩೫ ಸಾವಿರ ವರ್ಷ ಹೀಂದಿನವು
೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ)೨.ಆಫ್ರಿಕಾದಿಂದ ವಲಸೆ ಹೊರಟ ಒಂದೇ ಮಾನವ ಕುಲಜರು ಆಯಾ ವಾತಾವರಣಕ್ಕೆ ತಕ್ಕಂತೆ, ನಾನಾ ರೀತಿಯಲ್ಲಿ ಬದಲಾವಣೆ ಹೊಂದಿರುವುದರಿಂದಲೂ ಕೇವಲ ನಾಲ್ಕು ವಿಭಾಗವಲ್ಲದೆ ಅನೇಕ ವಿಭಾಗ ವಾಗವುದರಿಂದಲೂ ಈಗ ಈ ಜನಾಂಗ ವರ್ಗೀ ಕರಣವನ್ನು ಸರಿಯಲ್ಲ ವೆಂದು ವಿಜ್ಞಾನಿಗಳು ಬಿಟ್ಟಿದ್ದಾರೆ (ಚಂ);೯.೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ)
೯.೨. ಆಸ್ಟ್ರೇಲಿಯಾ , ಹಿಂದೂದೇಶದ ಆದಿವಾಸಿಗಳು (ಇಂಡೋ ಆರ್ಯನರು)
೯.೩. ಆಫ್ರಿಕಾ . ಮಡಗಾಸ್ಕರಗಳಲ್ಲಿ ವಾಸಿಸುವ ನೀಗ್ರೋಗಳು
೯.೪. ಇಂದು ಯೂರೋಪನಲ್ಲಿ ವಾಸಿಸುವ ಕೌಕೇಸಿಯನ್ನರು
೯.೫. ಮಂಗೋಲರು ಚೀನಾ, ಜಪಾನ್ ಮೊದಲಾದ ದೇಶಗಳವರು
:೯.೨.ದೀರ್ಘಕಾಯರು ಕಂದು ಬಣ್ಣದವರು
೯.೩ ಕಪ್ಪು ಯಾ ಕಂದು ಬಣ್ಣ. ಚಪ್ಪಟೆ ಮೂಗು, ಗುಂಗುರು ತಲೆ ಕೂದಲು
೯.೪ಇವರ ಲಕ್ಷಣಗಳು ಸ್ವಲ್ಪ ಬೇರೆ ಬೇರೆ ಯಾಗದ್ದರೂ ಬಿಳಿ ಜನ ರೆಂದು ಕರಯಲ್ಪಡುವವರು
೯.೫ಚಪ್ಪಟೆ ಮೂಗು, ಹಳದಿ ಕಪ್ಪು, ಇಲ್ಲವೆ ಕಂದು ಮೈಬಣ್ಣ, ಉಣ್ಣೆಯಂತಹ ಕೂದಲು.. ಇವರೇಮುಂದೆ ಉತ್ತರ ಅಮೇರಿಕಾ ದಕ್ಷಿಣ ಅಮೇರಿಕಗಳಿಗೆ ಹೊಗಿನೆಲಸಿದ ಮೂಲನಿವಾಸಿಗಳು

7 ಮಿಲಿಯನ್ - 5.3 ಮಿಲಿಯನ್ ವರ್ಷಗಳ ಹಿಂದೆ( old)

ಮಾನವ ವಿಕಾಸ :ಸುಮಾರು ೫೦ಲಕ್ಷ ದಿಂದ ೮೦ಲಕ್ಷ ವರ್ಷಗಳ ಹಿಂದೆ ಅಥವಾ ಅದಕ್ಕೂ ಮೊದಲು ಆಫ್ರಕಾಖಂಡದಲ್ಲಿ ಉದಯಿಸಿದ ಒಂದು ಜಾತಿಯ ವಾನರ ಈಗಿನ ಗೊರಿಲ್ಲಾ, ಚಿಂಪಾಜಿ, ಮತ್ತು ಮಾನವನ ಮೂಲ ಜೀವಿಯೆಂದು ತರ್ಕಿಸಿದ್ದಾರೆ. ಆನಂತರ ಆ ಬಗೆಯ ಅನೇಕ ಸಂತತಿಗಳು ಉದಯಸಿದರೂ ಅವಲ್ಲಾ ಅಳಿದು, ಕೇವಲ ಒಂದು ಸಂತತಿ ಮಾತ್ರ ಉಳಿದು ಇಂದಿನ ಮಾನವ ಕುಲಕ್ಕೆ (ಹೋಮೋ ಸೇಪಿಯನ್ಸ್) ಕಾರಣವಾಗಿದೆ ಎಂದು ತರ್ಕಿಸಿದ್ದಾರೆ. ಇದಕ್ಕೆ ಇದುವರೆಗೆ ಮಣ್ಣಿನಲ್ಲಿ ಕಲ್ಲಿನ ಪದರುಗಳಲ್ಲಿ ಗುಹೆಗಳಲ್ಲಿ ದೊರೆತ ನೂರಾರು ಅಥವಾ ಸಾವಿರಾರು ಪ್ರಾಚೀನ ಮಾನವ ಸಂತತಿಯವರ ಎಲುಬು -ಗೂಡು, ತಲೆ ಬುರುಡೆಗಳೇ ಆಧಾರ. ವೈಜ್ಞಾನಿಕವಾಗಿ ಅವುಗಳ ಕಾಲನಿರ್ಣಯವನ್ನೂ ಮಾಡಿದ್ದಾರೆ. (ಚಂ)
ಕೊನೆಯ ಮಿಯೋಸೀನ್ ಕಾಲ
  1. ಹೆಸರು : [M 266 (Toumai)]ತೌಮಾಯಿ -ಎಮ್ ೨೬೬
ಪಳಿಯುಳಿಕೆ -ತಲೆ ಬುರುಡೆ
  1. ಕಾಲ :( 7 Ma[2] ) ೭ ಮಿಲಿಯನ್ ವರ್ಷ -೭೦ ಲಕ್ಷ ವರ್ಷ
  2. ವಂಶ : (Sahelanthropus tchadensis,) ಸಹಾಂತ್ರ ಲೋಪಿಸ್ ಚ್ಡಾನ್ಸಿಸ್
  3. ಕಂಡ (ಸಿಕ್ಕಿದ)ವರ್ಷ :(2001ChadAlain Beauvilain)೨೦೦೧ (ಛಾಡ್ ಬೀವಿಲನ್)
  4. ದೇಶ : (Fanone Gongdibe) ಫನೋನೆ ಗೋಂಗ್ಡಿಬಿ
  5. ಸಂಶೋಧಕ : (Mahamat Adoum and Ahounta Djimdoumalbaye)ಮಹಮ್ತ್ ಅಡೌಮ್ ಮತ್ತು ಅಹೋಂತ ಜಿಂಡೌಮಾಲ್ಬೆ .

-

ಪಳಿಯುಳಿಕೆ -ಕೈ ಕಾಲು ಎಲುಬು
  1. ಹೆಸರು :( BAR 1000'00) ಬಾರ್ ೧೦೦೦೦೦  :
  2. ಕಾಲ :( 6 Ma[3] ) ೬ ಮಿಲಿಯನ್ ವರ್ಷ -೬೦ ಲಕ್ಷ ವರ್ಷ
  3. ವಂಶ : (Orrorin tugenensis) ಒರೋನಿನ್ ಟುಜೆನೇನ್ಸಿಸ್
  4. ಕಂಡ (ಸಿಕ್ಕಿದ)ವರ್ಷ : 2000 - ೨೦೦೦ನೇ ಇಸವಿ
  5. ದೇಶ : (Kenya) ಕೀನ್ಯ
  6. ಸಂಶೋಧಕ : (Martin Pickford, Kiptalam Cheboi, DominiqueGommery, Pierre Mein, Brigitte Senut,) ಮಾರ್ಟಿನ್ ಪಿಕ್ ಫೋರ್ಡ್;ಕಿಪ್ಟಾ ಲಾಮ್ ಚಬೋಯಿ; ಡೊಮಿನಿಕೆ ಗೊಮೆರಿ : ಪೆರ್ರೀ ಮೀನ್:ಬ್ರಿಗೆಟ್ಟಿ ಸೇನಟ್

5.3 ಮಿಲಿಯನ್(೫೩ಲಕ್ಷ) - 2.58 ಮಿಲಿಯನ್ ೨೫.೮ ಲಕ್ಷ ವ.ಹಿಂದೆ

ಪ್ಲಿಯೋಸೀನ್ ಯುಗ
ಹೆಸರುಕಾಲಜಾತಿ/ವಂಶವರ್ಷ
ಸಿಕ್ಕಿದ್ದು
ದೇಶಯಾರಿಂದ ಸಂಶೋಧನೆ
(Ardi)ಆರ್ಡಿಯೋಪಿಥಿಕಸ್4.4 (Ma[೧])ಮಿ.ವ.ಹಿಂದೆಆರ್ಡಿಯೋಪಿಥಿಕಸ್ ರಮಾಡಿಸ್1994(Ethiopia) ಇಥಿಯೋಪಿಯಾ(Yohannes Haile-Selassie)ಯೋಹನೀಸ್ ಹಾಐಲೆ-ಸೆಲಾಸಿ
(KNM-LT)ಕೆ.ಎನ್.ಎಮ್-ಎಲ್.ಟಿ 329(೧ ಮಿಲಿಯನ್ = ೧೦ಲಕ್ಷ)4.2 - 5 ಮಿ.ವ.ಹಿಂದೆ (=ಮಿವಹಿ)(Ma[೨])(Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್1967(Kenya)ಕೀನ್ಯಅರ್ನೋಲ್ಡ್ ಲೆವಿಸ್,ಬ್ರಿಯಾನ್ ಪೆಟರ್ಸನ್ (Arnold Lewis, Bryan Patterson)[೩][೪]
KNM-TH 13150 -ಕೆ ಎನ್ ಎಮ್.-ಟಿಎಚ್.೧೩೧೫೦4.15-5.25 (Ma) ಮಿವಹಿ[೫](Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್1984(Kenya) ಕೀನ್ಯ-
(KNM-KP) 271 -ಕೆ ಎನ್ ಎಮ್ -ಕೆಪಿ4 (Ma) ಮಿವಹಿ [೭]( Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್1965(Kenya) ಕೀನ್ಯ(Bryan Patterson) ಬ್ರಿಯಾನ್ ಪೆಟರ್ ಸನ್
Image at
Modern Human
Origins
Archived 2010-06-20 ವೇಬ್ಯಾಕ್ ಮೆಷಿನ್ ನಲ್ಲಿ.
Laetoli Footprints3.7 (Ma)ಮಿವಹಿ (೩೭ಲವ ಹಿಂದೆ(Bipedal hominid) ದ್ವಿಪಾದಿ ಮಾನವ ವಂಶಿ1976(Tanzania) ಟಾಂಜೇನಿಯಾMary Leakey ಮೇರಿ ಲೀಕೀ
Image at
Modern Human
Origins
Archived 2010-05-24 ವೇಬ್ಯಾಕ್ ಮೆಷಿನ್ ನಲ್ಲಿ.
(LH 4) ಎಲ್ ಎಚ್ ೪2.9 - 3.9 (Ma) ಮಿವಹಿ. (೩೯ ಲಕ್ಷವರ್ಷ ಹಿಂದೆ)(Australopithecus afarensis)ಆಸ್ತ್ರಲೋಪಿಥಿಕಸ್ ಅಪರೇನ್ಸಿಸ್1974(Laetoli, Tanzania)ಟಾಂಜೇನಿಯಾ(Donald Johanson)[೮] ಡೊನಾಲ್ಡ್ ಜೊಹಾನ್ಸನ್
(K 12 (Abel)) ಕೆ ೧೨ ಅಬೆಲ್3.5 ಮಿವಹಿಂದೆ(Australopithecus bahrelghazali)ಆಸ್ತ್ರಲೋಪಿಥಿಕಸ್ ಬಹ್ರೇಲ್ ಗಜಾಲಿ1995(Chad) ಛಾಡ್(Michel Brunet) ಮೈಕೇಲ್ ಬ್ರೂನೆಟ್
(Flat Faced Man)ಚಪ್ಪಟೆ ಮುಖದ ಮಾನವ [೯]3.5( Ma )ಮಿವಹಿ(Kenyanthropus platyops)ಕೇನ್ಯಾಂತ್ರೋಪಸ್ ಪ್ಲಾತ್ಯೋಪ್ಸ್1999(Lake Turkana, Kenya)ಕೀನ್ಯಾ(Justus Erus and Meave Leakey)ಜಸ್ಟಸ್ ಈರಸ್ ಮತ್ತು ಮೀವಿ ಲೀಕೇ[೧೦]
(Stw 573 (Little foot)) ಚಿಕ್ಕ ಪಾದ3.3 (Ma) ೩೩ ಲಕ್ಷ ವರ್ಷದ ಹಿಂದೆ(Australopithecus ?)ಆಸ್ತ್ರಲೋಪಿಥಿಕಸ್1994ದಕ್ಷಿಣ ಆಫ್ರಿಕಾ(Ronald J. Clarke)ರೋನಾಲ್ಡ್ ಜೆ. ಕ್ಲಾರ್ಕ್
(DIK-1 (Selam))ಡಿಕೆ ೧3.3 (Ma) ಮಿಲಿಯನ್ ವರ್ಷದ ಹಿಂದೆ(Australopithecus afarensis) ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್2000(Ethiopia) ಇಥಿಯೋಪಿಯಾ(Zeresenay Alemseged)ಜೆರೆಸೆನಾಯ್ ಅಲಮ್ ಸೆಜೆಡ್

ಲೂಸಿ-೩೨ ಲಕ್ಷ ವರ್ಷದ ಹಿಂದೆ

೧.ಉಳಿದ ಸಂತತಿ :ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್
೨. ಹೆಸರು: ೧-(Selam)ಡಿಕೆ ೧ ;೨
೩. ಕಾಲ : ೮೦-೫೦ ಲಕ್ಷ ವರ್ಷಕ್ಕೂ ಹಿಂದಿನಿಂದ-
.ಮೂಲ:ಮಾನವನಮೂಲ ವಂಶಿ (ಪುರುಷ)
(೧) ಆದಿ ವಾನರ-> ಅದರಿಂದ ಮೂರುಕವಲು:
  1. # ನರ ವಾನರ;->ಹೋಮೋ ಸಂತತಿಗಳು ; ಈ ನರ ವಾನರನಿಗೂ ನಂತರದ ಹೋಮೋ ಸಂತತಿಗಳಿಗೂ ಮಧ್ಯ ಒಂದೆರಡು ಅಲ್ಪ ಬದಲಾವಣೆಯಾದ ಸಂತತಿ (ತಪ್ಪಿದ ಕೊಂಡಿ) ಇರಬೇಕೆಂದು ತರ್ಕಿಸಿದ್ದಾರೆ ; ಆ ಕೊಂಡಿಗೆ ಸಂಬಂಧ ಪಟ್ಟ ಪಳಿಯುಳಿಕೆ (ಹಳೆಯ ಎಲುಬು ಸಿಕ್ಕಿಲ್ಲ)
  2. # ಚಿಂಪಾಜಿ -> ಕಪಿ ಸಂತತಿಗಳು
  3. # ಗೊರಿಲ್ಲಾ-> ಗೊರಿಲ್ಲಾ ಜಾತಿಯ ಸಂತತಿಗಳು
ತಪ್ಪಿದ ಕೊಂಡಿ
(ಪ್ರಜಾವಾಣಿ ೫/೦೪/೧೦; ಲಂಡನ್ ; ಪಿಟಿಐ.ವರದಿ:) ಸುಮಾರು ೨೫ ಲಕ್ಷ ವರ್ಷದ ಹಿಂದಿನ ಕೋಡುಗಳುಳ್ಳ ಮಗುವಿನ ಎಲುಬು ಗೂಡು., ಮನು ಕುಲದ ತೊಟ್ಟಿಲು ಎನ್ನುವ ಧ.ಆಫ್ರಿಕಾದ ಜೋಹಾನ್ಸ ಬರ್ಗದ ಪ್ರಾಚೀನ ಗುಹೆಗಳಲ್ಲಿ, ಸಿಕ್ಕಿದ್ದು, ವಿಜ್ಞಾನಿಗಳು ಚರ್ಚಿಸುತ್ತಿದ್ದಾರೆ. ಮಾನವ ವಿಕಾಸದ ತಪ್ಪಿದ ಕೊಂಡಿ ಸಿಕ್ಕಿದೆ ಎಂದು ಭಾವಿಸಿದ್ದಾರೆ. ವಿಟ್ವಾಟ್ ಸ್ರಾಂಡ್ ವಿಶ್ವವಿದ್ಯಾಲಯದ ಪ್ರೊ. ಲೀ ಬರ್ಗರ್ ಶಂಶೋಧನೆ ನಡಸಿ ತಿಳಿಸಿದ್ದಾರೆ. ಮಾನವ ರೂಪಾಂತರ ಹೊಂದುವ ಮೊದಲ ಹಂತದ ಕೋಡುಳ್ಳ ನರ ವಾನರ ಇದು ಎಂದು ಭಾವಸಿದ್ದಾರೆ.
ಹೋಮೋಸೇಪಿಯನ್ ತಲಿಯವರು-Akha cropped; ಉತ್ತರ ಥೈಲ್ಯಾಂಡ್ನಲ್ಲಿ ಅಖಾ ದಂಪತಿಗಳು. ಪತಿಯು ಬಾಳೆ ಗಿಡದ ಕಾಂಡವನ್ನು ಹೊತ್ತುಕೊಂಡಿದ್ದಾನೆ, ಅದನ್ನು ಅವರ ಹಂದಿಗಳಿಗೆ ತಿನ್ನಿಸಲಾಗುತ್ತದೆ.
ಲೂಸಿ (ಅಸ್ತಿ ಪಂಜರ) ಲೂಸಿ ಅಂಕಣ ನೋಡಿ :-
ಮಾನವ ಕುಲದ ಪೂರ್ವಜಳಾದ ಲೂಸಿ ಯು ಭೂಮಿ ಮತ್ತು ಮರ ಇವೆರಡನ್ನೂ ತನ್ನ ವಾಸಸ್ಥಳ/ ಕಾರ್ಯಕ್ಷೇತ್ರವಾಗಿ ಉಪಯೋಗಿಸುತ್ತಿದ್ದಳೆಂದು ವಿಜ್ಞಾನಿಗಳ ಮತ. ಉಗಾಂಡದ ಜನರ ಪಾದಗಳನ್ನೂ ಲೂಸಿಯ ಪಾದಗಳನ್ನೂ ಹೋಲಿಸಿ, ಲೂಸಿಯು ಮಾನವರ ಪ್ರಮುಖ ಪೂರ್ವಜಳೆಂದೂ, ೩೨ಲಕ್ಷ ವರ್ಷಗಳ ಹಿಂದೆ ಇದ್ದಳೆಂದೂ ತೀಮಾನಿಸಿದ್ದರೆ. ೧೯೭೪ ರಲ್ಲಿ ಟಾಂಜೀನಿಯಾ ದಲ್ಲಿ ೨೬ಲವ/೩೬ ಲವಹಿ ಇದ್ದ ೧ ಹೆಣ್ಣಿನ ಪೂರ್ಣ ಅಸ್ಥಿ ಸಿಕ್ಕಿದೆ. ೪ಅಡಿ ಎತ್ತರ (ಲೂಸೀ ) .ನಂತರ ಸಿಕ್ಕಿದ ಗಂಡಿನದು ೫ಅಡಿ ಎತ್ತರ
(ಹೋಮೋ -ಆಸ್ಟ್ರಾಲೋಪಿತಿಕಸ್ ಅಪರೇನ್ಸಿಸ್ ಕುಲಕ್ಕೆ ಸೇರಿದ ಈ ಹೆಣ್ಣಿನ ಅಸ್ಥಿ ಪಂಜರ (೪೦%) ೪ಅಡಿ ಎತ್ತರ ಸುಮಾರು ೩೫ ಕೆಜಿತೂಕ; ಮಿದುಳು ೪೫೦ ಸಿಸಿ; ಲೂಸಿ ಎಂದು ಹೆಸರಿಟ್ಟಿದ್ದಾರೆ; ನೇರ ಸೊಂಟದ ಕಪಿ ಮಾನವ ಸ್ತ್ರೀ. ಹೋಮೋ ಸೇಪಿಯನ್ ಕುಟುಂಬದ ನಿಕಟ ಸಂಬಂಧ ವಿರಬೇಕೆಂದು ಊಹಿಸಿದ್ದಾರೆ.
ಹೆಸರಿನ ಹಿನ್ನೆಲೆ
ಇಥಿಯೋಪಿಯಾದ ಅವಾಶ್ ಕಣಿವೆ ಹದಾರ್ ನಲ್ಲಿ ಸಿಕ್ಕಿದ ಈ ಅಸ್ತಿ ಪಂಜರ ವನ್ನು ಅತಿ ಪ್ರಯಾಸದಿಂದ ಹುಡುಕಿ ತೆಗೆದು ಜೋಡಿಸಲು ಡೊನಾಲ್ಡ್ ಮತ್ತು ಟೀಮ್ ತಂಡ ಮೂರು ವಾರಗಳ ಪರಿಶ್ರಮ ಪಟ್ಟರು. ಅದನ್ನು ಜೋಡಿಸಿದ ರಾತ್ರಿ ಅವರು ಬೀಟಲ್ ಅವರ ಜನಪ್ರಿಯ ಹಾಡು "ಲೂಸೀ ಇನ್ ದಿ ಸ್ಕೈ ವಿತ್ ಡೈಮಂಡ್" ("Lucy in the Sky with Diamonds" ) ಹಾಡನ್ನು ಟೇಪ್ ರೆಕಾರ್ಡಿನಲ್ಲಿ ಪದೇ ಪದೇ ಹಾಕಿ ಕೇಳಿದರು ; ಅದೇ ಹಾಡಿನ ನಾಯಕಿ ಲೂಸಿಯ ಹೆಸರನ್ನೇ ಈ ಹೆಣ್ಣಿನ ಅಸ್ತಿ ಪಂಜರದ ಆದಿ-ಮಾನವಳಿಗೆ ಇಡಲಾಯಿತು.
೫ ; ಅಳಿದ ಸಂತತಿ ಗಳು :
೧.ಆರ್ಡಿ ಪಿಥಿಕ್ಸ್ ರಾಮಿಡಿಸ್ ;
೨. ಅಸ್ಟಲೋಪಿಥಿಕಸ್ ಅನೆಮಿನಿಸ್ (೪೦ಲ.ವ ೨೫ ಲ.ವ);
೩. ಅಸ್ಟ್ರಲೋಪಿಥಿಕಸ್ ಅಪ್ರೇನ್ಸಿಸ್ ( ೩೪-೩೦ಲವಹಿ); ಈ ಸಂತತಿ ಅಸ್ಟ್ರಲೋಪಿಥಿಕಸ್ ಸೇಪಿಯನ್ಸ್ ಜೊತೆ ಸಂಪರ್ಕ ಹೊಂದಿ ಉಳಿದಿದೆಯೆಂಬ ಅಭಿಪ್ರಾಯವಿದೆ
೪.ಅಸ್ಟಲೋಪಿಥಿಕಸ್ ಆಫ್ರಿಕಾನಸ್
೫. ಹೋಮೋಹ್ಯಾಬಿ ಲಿಸ್
೬.ಪರಾಂತ್ರೋಪಸ್ ರೊಬಸ್ಟಸ್
೭.ಮನುಕುಲದ ಆದಿ ಪುರುಷ ? ; -ಪರಾಂತ್ರೋಪಸ್ ಬೋಯಿಸೇಯಿ
೮.ಪರಾಂತ್ರೋಪಸ್ ಏತಿಯೋಪಿಕಸ್;
೯. (೧ ಲವ ವರೆಗೆ ನಂತರ ಇಲ್ಲ)ಹೋಮೋ ಹೀಡಲ್ ಬರ್ಗೆನ್ಸಿಸ್; -
೧೦. ಹೋಮೋ ನಿಯಂಡರ‍್ಥಲೇನ್ಸಿಸ್;
೧೧. ಇತರೆ
೬. ಉಳಿದ ಬುದ್ದಿವಂತ ಮಾನವ ಸಂತತಿ :೬೧ ಲವ ದಿಂದ ಇಂದಿನ ವರೆಗೆ ಉಳಿದಿರುವ ಸಂತತಿ** ಹೋಮೋ ಸೇಪಿಯ ನ್ನರುಹೋಮೋ= ನಮ್ಮ ಈಗಿನ ಮಾನವ ಕುಲ; (ಬುದ್ಧಿಯುತ ಮಾನವ)** ಈ ಸಂತತಿ ಯವರು ಆಫ್ರಿಕಾದಿಂದ ಈಗ ೨೫/೩೦ ಸಾವಿರ ವರ್ಷದ ಹಿಂದೆ ಜಗತ್ತಿನ ಎಲ್ಲೆಡೆ ವಲಸೆ ಹೋಗಿ ಹರಡಿಕೊಂಡರುಹೋಮೋ ಸೇಪಿಯ ನ್ನ್ಸ್ = ನಮ್ಮ ಜಾತಿಯ ಮಾನವರು; ಬುದ್ಧಿಯುತ ಮಾನವರು.*[೧೧] [೧೨]

ಲೂಸಿ -ಅಂಕಣ

ಹೆಸರುಕಾಲಜಾತಿ/ವಂಶವರ್ಷ
ಸಿಕ್ಕಿದ್ದು
ದೇಶಯಾರಿಂದ ಸಂಶೋಧನೆ
(AL 288-1 (Lucy))ಲೂಸಿ ಎ ಎಲ್ -೨೮೮-೧(3.2 Ma) ೩೨ ಲವಹಿ(Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್1974(Ethiopia) ಇತಿಯೋಪಿಯಾ(Tom Gray, Donald Johanson, Yves Coppens and Maurice Taieb)ಟಾಮ್ ಗ್ರೇ ; ಡೊನಾಲ್ಡ್ ಜೋಹಾನ್ ಸನ್  ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ .
(AL 200-1) ಎ.ಎಲ್. ೨೦೦-೧3 - 3.2 (Ma)ಮಿವಹಿ- ೩೦-೩೨ ಲಕ್ಷ ವರ್ಷದ ಹಿಂದೆ(Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್1975(Ethiopia) ಇತಿಯೋಪಿಯಾDonald Johanson Yves Coppens and Maurice Taiebಡೊನಾಲ್ಡ್ ಜೋಹಾನ್ ಸನ್  ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ .
(AL 129-1) ಎ.ಎಲ್ 129-13 - 3.2 Ma(Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್1973(Ethiopia) ಇತಿಯೋಪಿಯ(Donald Johanson)ಡೊನಾಲ್ಡ್ ಜೋಹಾನ್ ಸನ್;
Image at
Modern Human
Origins
Archived 2010-08-29 ವೇಬ್ಯಾಕ್ ಮೆಷಿನ್ ನಲ್ಲಿ.
(AL 444-2)ಎ ಎಲ್ ೪೪೪-೨(3 Ma )ಮಿವಹಿ- ೩೦ ಲಕ್ಷ ವರ್ಷದ ಹಿಂದೆ(Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್1991(Ethiopia) ಇತಿಯೋಪಿಯಾ(Bill Kimbel) ಬಿಲ್ ಕಿಂಬೆಲ್

ಪ್ರಾಚೀನ ಮಡಕೆ

  • (ಮಣ್ಣಿನಮಡಕೆ) ಮಡಕೆ ಮೇಲೆ ಅತಿ ಹಳೆಯ ಇಮೋಜಿ

ಮಡಕೆಯ ಮೇಲೆ ಎರಡು ಕಣ್ಣು ಹಾಗೂ ಬಾಯಿ ಹೊಂದಿರುವ ಇಮೋಜಿಯ ಚಿತ್ರ ಇರುವ 3,700 ವರ್ಷಗಳ ಹಿಂದಿನ ಪ್ರಾಚೀನ ಮಡಿಕೆಯೊಂದು ಪತ್ತೆಯಾಗಿದೆ. ವಿಧಿ ವಿಜ್ಞಾನ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು, ಇದು ಜಗತ್ತಿನ ಅತಿ ಹಳೆಯ ಇಮೋಜಿ ಆಗಿರಬಹುದೆಂದು ಊಹಿಸಿದ್ದಾರೆ. ಸಿರಿಯಾ ಗಡಿ ಸಮೀಪದ ಟರ್ಕಿಯಲ್ಲಿ ಪುರಾತನ ನಗರದ ಉತ್ಖನನ ಸಮಯದಲ್ಲಿ ಇದು ಪತ್ತೆಯಾಗಿದೆ. ಆ ಮಡಕೆಯಲ್ಲಿ ಎರಡು ಕಣ್ಣುಗಳಿರಬೇಕಾದ ಜಾಗದಲ್ಲಿ ಎರಡು ಚುಕ್ಕೆಗಳು ಹಾಗೂ ಬಾಯಿ ಜಾಗದಲ್ಲಿ ನಗುತ್ತಿರುವಂತೆ ರೇಖೆ ಎಳೆಯಲಾಗಿದೆ. ಈ ಸ್ಥಳದ ಸಮೀಪದಲ್ಲಿಯೇ ಕೆಲವು ಹಳೆ ಕಾಲದ ಪಾತ್ರೆಗಳು ಹಾಗೂ ಮಡಕೆಗಳು ಪತ್ತೆಯಾಗಿದ್ದು, ಪುರಾತನ ಕಾಲದ ಕೆಲವು ಲೋಹದ ವಸ್ತುಗಳೂ ದೊರಕಿವೆ. ಅತಿ ಪ್ರಾಚೀನ ಇಮೋಜಿ ಹೊಂದಿರುವ ಮಡಕೆಯನ್ನು ಟರ್ಕಿಯ ಪುರಾತತ್ವ ಇಲಾಖೆಯಲ್ಲಿ ಜೋಪಾನವಾಗಿಡಲಾಗಿದೆ.[೧೩]

ನೋಡಿ

ಹೆಚ್ಚಿನ ಓದಿಗೆ

ಆಧಾರ

ಹೊರ ಸಂಪರ್ಕ


ಉಲ್ಲೇಖ

Extra References

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ