ಮಣಿ

ಮಣಿಯು ನಾನಾಬಗೆಯ ಆಕಾರಗಳು ಮತ್ತು ಗಾತ್ರದಲ್ಲಿ ರೂಪಿಸಲಾದ ಚಿಕ್ಕ, ಅಲಂಕಾರಿಕ ವಸ್ತು. ಇವುಗಳನ್ನು ಕಲ್ಲು, ಮೂಳೆ, ಚಿಪ್ಪು, ಗಾಜು, ಪ್ಲಾಸ್ಟಿಕ್, ಕಟ್ಟಿಗೆ ಅಥವಾ ಮುತ್ತಿನಂತಹ ವಸ್ತುವಿನಿಂದ ರೂಪಿಸಲಾಗುತ್ತದೆ ಮತ್ತು ಇವುಗಳನ್ನು ದಾರದಲ್ಲಿ ಪೋಣಿಸಲು ಸಣ್ಣ ರಂಧ್ರವನ್ನು ಮಾಡಿರುತ್ತರೆ. ಮಣಿಗಳು ಗಾತ್ರದಲ್ಲಿ ೧ ಮಿಲಿಮೀಟರ್‌ಗಿಂತ ಚಿಕ್ಕ ಗಾತ್ರದಿಂದ ಹಿಡಿದು ೧ ಸೆಂಟಿಮೀಟರ್‌ಗಿಂತ ಹೆಚ್ಚಿನ ವ್ಯಾಸದವರೆಗೆ ವ್ಯಾಪಿಸುತ್ತವೆ. ಸರಿಸುಮಾರು ೧೦೦,೦೦೦ ವರ್ಷಗಳಷ್ಟು ಹಳೆಯದಾದ ನಾಸಾರಿಯಸ್ ಕಡಲ ಬಸವನ ಹುಳು ಚಿಪ್ಪುಗಳಿಂದ ತಯಾರಿಸಲಾದ ಜೋಡಿಮಣಿಗಳು ಪರಿಚಿತವಾದ ಆಭರಣಗಳ ಅತ್ಯಂತ ಮುಂಚಿನ ಉದಾಹರಣೆಗಳೆಂದು ಭಾವಿಸಲಾಗಿದೆ.[೧][೨] ಮಣಿಗೆಲಸವು ಮಣಿಗಳಿಂದ ವಸ್ತುಗಳನ್ನು ತಯಾರಿಸುವ ಕಲೆ ಅಥವಾ ಕೌಶಲವಾಗಿದೆ. ಮಣಿಗಳನ್ನು ವಿಶೇಷೀಕೃತ ದಾರದಿಂದ ಒಟ್ಟಾಗಿ ಹೆಣೆಯಬಹುದು, ದಾರ ಅಥವಾ ಮೃದು, ಮೆತುವಾದ ತಂತಿಯಲ್ಲಿ ಪೋಣಿಸಬಹುದು, ಅಥವಾ ಒಂದು ಮೇಲ್ಮೈಗೆ (ಉದಾ. ಬಟ್ಟೆ, ಜೇಡಿಮಣ್ಣು) ಅಂಟಿಸಬಹುದು.

ಮಣಿಗಳು

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ