ಭಾರತದ ರಾಜಕೀಯ ಪಕ್ಷಗಳು

ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ಯವಾದವು:

ಭಾರತದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ರಾಜಕೀಯ ಪಕ್ಷಗಳು

ಆಮ್ ಆದ್ಮಿ ಪಕ್ಷ (AAP)- ಅರವಿಂದ ಕೇಜ್ರಿವಾಲ್ ನೇತೃತ್ವ.

ರಾಷ್ಟ್ರೀಯ ಪಕ್ಷಗಳು -2014

ಒಂದು ನೋಂದಾಯಿತ ಪಕ್ಷವು, ಈ ಕೆಳಗಿನ ಮೂರು ಪರಿಸ್ಥಿತಿಗಳಲ್ಲಿ ಯಾವುದೇ ಒಂದನ್ನು ಪೂರೈಸಿಕೊಂಡರೆ ಮಾತ್ರ , ಒಂದು ರಾಷ್ಟ್ರೀಯ ಪಕ್ಷವೆಂದು ಗುರುತಿಸಲ್ಪಡುತ್ತದೆ:

  • ಪಕ್ಷವು ಕನಿಷ್ಠ 3 ರಾಜ್ಯಗಳಲ್ಲಿ (ಸ್ಟೇಟ್ಸ್) & ಲೋಕಸಭೆಯಲ್ಲಿ 11 (ಆಸನಗಳು) ಸ್ಥಾನಗಳನ್ನು ಪಡೆದಿರಬೇಕು ಅಥವಾ 2% ವೋಟು ಪಡೆದಿರಬೇಕು.

ಲೋಕಸಭಾ ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿಯು ನಾಲ್ಕು ರಾಜ್ಯಗಳಲ್ಲಿ ಪಕ್ಷದ ಚುನಾವಣೆಯಲ್ಲಿ 6% ಮತಗಳನ್ನು ಒಂದು ಸಾಮಾನ್ಯ ಚುನಾವಣೆಗೆ ಮತ್ತು ಜೊತೆಗೆ 4 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.

  • ಒಂದು ಪಕ್ಷವು ನಾಲ್ಕು ಅಥವಾ ಹೆಚ್ಚು ರಾಜ್ಯದಲ್ಲಿ ಪಕ್ಷದ ಮಾನ್ಯತೆ ಪಡೆದಿರಬೇಕು.
  • ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ಎರಡೂ ಲೋಕಸಭೆ ಅಥವಾ ರಾಜ್ಯ ಚುನಾವಣೆಗೆ ಈ ಷರತ್ತುಗಳನ್ನು ಪೂರೈಸ ಬೇಕು., ಇಲ್ಲದಿದ್ದರೆ ತಮ್ಮ ಮಾನ್ಯತೆ ಕಳೆದುಕೊಳ್ಳುತ್ತವೆ.
ಕ್ರಮ ಸಂಖ್ಯೆ.ಹೆಸರುಚಿಹ್ನೆಚಿಹ್ನೆ (ಚಿತ್ರ}ಫೌಂಡೇಶನ್ ಆರಂಭ/ವರ್ಷಪ್ರಸ್ತುತ ನಾಯಕ(ರು)ಲೋಕಸಭಾ ಸ್ಥಾನ
1ಭಾರತೀಯ ಜನತಾ ಪಕ್ಷಕಮಲ1980ಅಮಿತ್ ಶಾ282 / 543
2ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕೈ ( ಹಸ್ತ)1885ಸೋನಿಯಾ ಗಾಂಧಿ44 / 543
3ಭಾರತ (ಮಾರ್ಕ್ಸ್ವಾದಿ) ಕಮ್ಯುನಿಸ್ಟ್ ಪಕ್ಷ ಸಿಪಿಐ (ಎಂ)ಹ್ಯಾಮರ್ ಮತ್ತು ಕುಡಗೋಲು 1964ಪ್ರಕಾಶ್ ಕಾರಟ್9 / 543
ಚುನಾವಣಾ ಆಯೋಗವು, - ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) , ಇವು 2014 ಚುನಾವಣೆಯಲ್ಲಿ ಸೋಲನ್ನು, ವಿವರಿಸಲು ಜೂನ್ 27, 2014 ರಂದು ನೋಟಿಸ್ ಜಾರಿ ಮಾಡಿದೆ. , ಅವರಿಗೆ ವಿವರಣೆ ಕೊಡುವ ಅವಕಾಶ ನೀಡಲಾಗಿದೆ.
ವಿವರಣೆಯನ್ನು ನೋಡಿ , ನಂತರ ಆಯೋಗ ತಮ್ಮ ತೀರ್ಪನ್ನು ನೀಡುತ್ತದೆ. . ಮೂರು ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಕ್ಕೆ ಅವಶ್ಯಕವಾದ ಮಾನದಂಡದ ಗಳಿಸಲಿಲ್ಲ .ಚಿಹ್ನೆ ಸಲುವಾಗಿ ಅಡಿಯಲ್ಲಿ ಇಸಿ ವಿಧಿಸಿದ , ಲೋಕಸಭೆಯಲ್ಲಿ ಕನಿಷ್ಠ , ಎರಡು/ ಮೂರು ಅಥವಾ ಕೆಲವೇ ಸ್ಥಾನಗಳನ್ನು, ಅತ್ಯಂತ ಕಡಿಮೆ ಮತಗಳನ್ನು ಗಳಿಸಿ ಅಗತ್ಯ ಮತ ಮತ್ತು ಸ್ಥಾನಗಳನ್ನು 2014 ರ ಚುನಾವಣೆಯಲ್ಲಿ ಗಳಿಸುವಲ್ಲಿ ಸೋತರು.
ಸ್ವಾತಂತ್ರ್ಯ ನಂತರ ಅತಿ ಕಡಿಮೆ ಗಳಿಕೆ: - ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ-2014 ರ ಫಲಿತಾಂಶದಂತೆ ಕೇವಲ ಮೂರು ಸ್ಥಾನ ಗಳಿಸಿವೆ. ದೇಶದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ. ಕೇವಲ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಸ್ಥಾನಮಾನ ಹೊಂದಲು ಅರ್ಹವಾಗಿವೆ. . ವಿಧಾನಸಭೆಯ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸಾಮಾನ್ಯ ಕಳಪೆ ಪ್ರದರ್ಶನ ಕಾರಣ , ಈ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಿತಿ ಮಾನದಂಡಗಳನ್ನು ಸಾಧಿಸಲು/ಗಳಿಸಲು ವಿಫಲವಾಗಿವೆ ಮತ್ತು ಅವು ತಮ್ಮ ರಾಷ್ಟ್ರೀಯ ಪಕ್ಷದ ಸ್ಥಿತಿ ಕಳೆದುಕೊಳ್ಳಬಹುದು.
  • ಇತರ ಮೂರು ದೊಡ್ಡ ಪಕ್ಷಗಳು
ಕ್ರ.ಸಂ.ಪಕ್ಷಚಿಹ್ನೆಆರಂಭನಾಯಕ ೨೦೧೪
1ಭಾರತದ ಕಮ್ಯುನಿಸ್ಟ್ ಪಕ್ಷ CPIತೆನೆಗಳು ಮತ್ತು ಕುಡಗೋಲು1925ಸುರವರಮ್ ಸುಧಾಕರ ರೆಡ್ಡಿ
2ಬಹುಜನ ಸಮಾಜ ಪಕ್ಷBSPಆನೆ1984ಮಾಯಾವತಿ
3ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷNCPಗಡಿಯಾರ1999ಶರದ್ ಪವಾರ್

ರಾಜ್ಯ-ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು

  • ಭಾರತದ ಚುನಾವಣಾ ಆಯೋಗ, 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಅಧಿಕೃತ ಪಟ್ಟಿಗೆ ತರಲು ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
  • 26 ಸೆಪ್ಟೆಂಬರ್ 2014 ರಲ್ಲಿದ್ದ 1759 ಪಕ್ಷಗಳ ಜೊತೆಗೆ 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಸೇರಿಸಿದರೆ, ಭಾರತದ ಚುನಾವಣಾ ಆಯೋಗದ ಮಾನ್ಯತೆ/ನೊಂದಾಯಿತ ಪಡೆದ ರಾಜಕೀಯ ಪಕ್ಷಗಳ ಒಟ್ಟು ಎಣಿಕೆ 1766 ಆಗುತ್ತದೆ. ಭಾರತದ ಚುನಾವಣಾ ಆಯೋಗ ಭಾರತದಲ್ಲಿ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಒಂದು ವಿಶಿಷ್ಟ ನೋಂದಣಿ ಸಂಖ್ಯೆ ಕೊಡುತ್ತದೆ, ಭಾರತೀಯ ರಾಜಕೀಯ ಪಕ್ಷಗಳ ನೋಂದಣಿ ಸಂಖ್ಯೆ ಈ ರೀತಿಇರುತ್ತದೆ:(56/62/2013/PPS-I)..
ಒಟ್ಟು ನೋಂದಾಯಿತ ಪಕ್ಷಗಳು1766
ರಾಷ್ಟ್ರೀಯ ಪಕ್ಷಗಳು3
ರಾಜ್ಯ ಪಕ್ಷಗಳು57
ನೊಂದಾಯಿತ-(ಆದರೆ)ಅನಧಿಕೃತ (ಚಿಹ್ನೆಇಲ್ಲದ?) ಪಕ್ಷಗಳು1706
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ರಾಜ್ಯಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ತೆಲಂಗಾಣತೆಲಂಗಾಣ ರಾಷ್ಟ್ರ ಸಮಿತಿಟಿಆರ್ಎಸ್ಕಾರು2001ಕಲ್ವಕುಂಟಲಚಂದ್ರಶೇಖರ ರಾವ್
ಆಂಧ್ರಪ್ರದೇಶ (ಹೊಸ)ತೆಲುಗು ದೇಶಂ ಪಕ್ಷಟಿಡಿಪಿಬೈಸಿಕಲ್1982ಎನ್ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ(ಹೊಸ)ವೈಎಸ್ಆರ್ ಕಾಂಗ್ರೆಸ್ ಪಕ್ಷYSRCPಸೀಲಿಂಗ್`ಫ್ಯಾನ್2009ಎಸ್ ಜಗನ್ಮೋಹನ್ ರೆಡ್ಡಿ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ತೃಣಮೂಲ ಕಾಂಗ್ರೆಸ್AITC ಎಐಟಿಸಿಹೂಗಳು & ಹುಲ್ಲು1998ಮಮತಾ ಬ್ಯಾನರ್ಜಿ
ಅರುಣಾಚಲ ಜನರ ಪಕ್ಷ

(People's Party of Arunachal

ಪಿಪಿಎಮೆಕ್ಕೆ ಜೋಳ1987ಟೋಮೋ ರೀಬಾ

ಅಸ್ಸಾಂ ಪಾರ್ಟಿ ವಿವರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆವರ್ಷದಲ್ಲಿಪ್ರಸ್ತುತ ನಾಯಕ (ರು)
ಅಖಿಲ ಭಾರತ ಯುನೈಟೆಡ್

ಡೆಮೊಕ್ರಟಿಕ್ ಫ್ರಂಟ್

ಎಐ.ಯುಡಿಎಫ್ಲಾಕ್ ಮತ್ತು ಕೀ2004ಬದ್ರುದ್ದೀನ್ ಅಜ್ಮಲ್
ಬೋಡೋಲ್ಯಾಂಡ್

ಪೀಪಲ್ಸ್ ಫ್ರಂಟ್

ಬಿಪಿಎಫ್ನಂಗೋಲ್..ಹಂಗ್ರಾಮ ಮೊಹಲಾರಿ
ಅಸ್ಸಾಂ ಗಣ ಪರಿಷತ್ಎಜಿಪಿಆನೆ1985ಪ್ರಫುಲ್ಲ ಕುಮಾರ್ ಮಹಾಂತ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-ವರ್ಷದಲ್ಲಿಪ್ರಸ್ತುತ ನಾಯಕ (ರು)
ಜನತಾ ದಳ (ಸಂಯುಕ್ತ)ಜೆಡಿ (ಯು)ಬಾಣ1999ಶರದ್ ಯಾದವ್
ಲೋಕ ಜನಶಕ್ತಿ ಪಕ್ಷಎಲ್ಜೆಪಿಬಂಗಲೆ2000ರಾಮ್ ವಿಲಾಸ್ ಪಾಸ್ವಾನ್
ರಾಷ್ಟ್ರೀಯ ಜನತಾ ದಳಆರ್ಜೆಡಿಹರಿಕೇನ್ ಲ್ಯಾಂಪ್1997ಲಾಲು ಪ್ರಸಾದ್ ಯಾದವ್
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ)RLSPಹಂಚಿಕೆಯನ್ನು ಪಡೆಯುವುದಕ್ಕೆ2013ಉಪೇಂದ್ರ ಕುಶ್ವಾಹ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-ವರ್ಷದಲ್ಲಿಪ್ರಸ್ತುತ ನಾಯಕ (ರು)
ಗೋವಾ ಮಹಾರಾಷ್ಟ್ರವಾದಿ

ಗೋಮಾಂತಕ ಪಕ್ಷ

ಎಮ್`ಜಿಪಿಸಿಂಹ1963ಶಶಿಕಲಾ ಕಾಕೋಡ್ಕರ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-ವರ್ಷದಲ್ಲಿಪ್ರಸ್ತುತ ನಾಯಕ (ರು)
ಹರಿಯಾಣ ಜನಹಿತ ಕಾಂಗ್ರೆಸ್ (ಬಿಎಲ್)ಎಚ್ಜೆಸಿ(ಬಿಎಲ್ (HJC(BL)ಟ್ರ್ಯಾಕ್ಟರ್2007ಕುಲದೀಪ್ ಬಿಷ್ಣೋಯಿ
ಭಾರತೀಯ ರಾಷ್ಟ್ರೀಯ ಲೋಕದಳ(INLD) ಐಎನ್ಎಲ್ಡಿಕನ್ನಡಕ1999ಓಂ ಪ್ರಕಾಶ್ ಚೌತಾಲಾ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ಜೆ.ಕೆ.ಎನ್.ಸಿಉಳುಮೆ1932ಒಮರ್ ಅಬ್ದುಲ್ಲಾಉದಾಹರಣೆ
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷಜೆಕೆಎನ್.ಪಿಪಿಬೈಸಿಕಲ್1982ಭೀಮ್ ಸಿಂಗ್
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಜೆಕೆಪಿಡಿಪಿಇಂಕ್ ಪಾಟ್ & ಪೆನ್1998ಮುಫ್ತಿ ಮೊಹಮ್ಮದ್ ಸಯೀದ್

ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ

ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಎಲ್ಲಾ ಝಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ಎ.ಜೆ.ಎಸ್.ಯು (AJSU)ಬಾಳೆಹಣ್ಣು1986ಸುದೇಶ್ ಮಹತೋ
ಜಾರ್ಖಂಡ್ ಮುಕ್ತಿ ಮೋರ್ಚಾಜೆಎಂಎಂಬಿಲ್ಲು & ಬಾಣ1972ಶಿಬು ಸೊರೇನ್
ಝಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ್)ಜೆವಿಎಂ (ಪಿ)ಬಾಚಣಿಗೆ2006ಬಾಬು ಲಾಲ್ ಮರಾಂಡಿ
ರಾಷ್ಟ್ರೀಯ ಜನತಾ ದಳಆರ್ಜೆಡಿ (RJD)ಹರಿಕೇನ್ ಲ್ಯಾಂಪ್1997ಲಾಲು ಪ್ರಸಾದ್ ಯಾದವ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಜನತಾ ದಳ (ಸೆಕ್ಯುಲರ್ )ಜೆಡಿ (ಎಸ್)ಒಂದು ರೈತ ಹೆಂಗಸು ತಲೆಯಮೇಲೆ

ಭತ್ತ ಒಯ್ಯುವ ಚಿತ್ರ

1999ಎಚ್.ಡಿ ದೇವೇಗೌಡ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು
ಭಾರತೀಯ ಕಮ್ಯುನಿಷ್ಟ್ ಪಾರ್ಟಿಸಿಪಿಐತೆನೆ ಕಾಳು ಮತ್ತು ಕುಡಗೋಲು1925ಸುರವರಮ್ ಸುಧಾಕರ ರೆಡ್ಡಿ
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನಐಯು.ಎಮ್.ಎಲ್.ಏಣಿ1948ಇ ಅಹಮ್ಮದ್
ಜನತಾ ದಳ (ಸೆಕ್ಯುಲರ್)ಜೆಡಿ (ಎಸ್)ತಲೆಯ ಮೇಲೆ ಭತ್ತ

ಒಯ್ಯುವ ರೈತ ಹೆಂಗಸು

1999ಎಚ್.ಡಿ.ದೇವೇಗೌಡ
ಕೇರಳ ಕಾಂಗ್ರೆಸ್ (ಎಂ)ಕೆ ಸಿ (ಎಂ)ಎರಡು ಎಲೆಗಳು1979ಸಿ.ಎಫ್.. ಥಾಮಸ್
ಕ್ರಾಂತಿಕಾರಿ ಸಮಾಜವಾದಿ ಪಕ್ಷಆರ್ಎಸ್ಪಿಸನಿಕೆ ಸ್ಪೇಡ್ & ಸ್ಟೋಕರ್.1940ಟಿ.ಜೆ. ಚಂದ್ರಚೂಡನ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಮಹಾರಾಷ್ಟ್ರ ನವನಿರ್ಮಾಣ್ ಸೇನಾಎಂಎನ್ಎಸ್ರೇಲ್ವೆ ಎಂಜಿನ್...ರಾಜ್ ಠಾಕ್ರೆ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಎನ್ಸಿಪಿ/NCPಗಡಿಯಾರ1999ಶರದ್ ಪವಾರ್
ಶಿವಸೇನೆಎಸ್.ಎಸ್ಬಿಲ್ಲು ಮತ್ತು ಬಾಣ1966ಉದ್ಧವ್ ಠಾಕ್ರೆ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಟಿ.ಎಂ.ಸಿ.(AITC)ಹೂಗಳು & ಹುಲ್ಲು1998ಮಮತಾ ಬ್ಯಾನರ್ಜಿ
ಮಣಿಪುರ ರಾಜ್ಯ ಕಾಂಗ್ರೆಸ್ ಪಕ್ಷಎಂ.ಎಸ್.ಸಿ.ಪಿ. (MSCP)ರೈತ ಬೆಳೆ ಕತ್ತರಿಸುವುದು..(Manipur State

Congress Party)

ನಾಗ ಪೀಪಲ್ಸ್ ಫ್ರಂಟ್ಎನ್ಪಿಎಫ್ಹುಂಜ2002(Neiphiu)ನೇಪ್ಯೂ ರಿಯೊ
ಜನರ ಪ್ರಜಾಪ್ರಭುತ್ವ ಒಕ್ಕೂಟಪಿಡಿಎಕಿರೀಟ..(People's Democratic

Alliance)

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಹಿಲ್ ರಾಜ್ಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಎಚ್.ಎಸ್.ಪಿ.ಡಿ.ಪಿ.(HSPDP)ಸಿಂಹ..ಎಚ್.ಎಸ.ಲಿಂಗದೊ
ನ್ಯಾಶನಲ್ ಪೀಪಲ್ಸ್ ಪಾರ್ಟಿಎನ್.ಪಿ.ಪಿ.(NPP)ಪುಸ್ತಕ..
ಯುನೈಟೆಡ್ ಡೆಮೊಕ್ರಟಿಕ್ ಪಾರ್ಟಿUDPಡ್ರಮ್..ಡಂಕುಪರ್ ರಾಯ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಮಿಜೋ ನ್ಯಾಷನಲ್ ಫ್ರಂಟ್ಎಮ್ಎನ್ಎಫ್ (MNF)ನಕ್ಷತ್ರ1959ಪು ಜೋರಮ್ ತಂಗ

(Pu Zoramthanga)

ಮಿಜೋರಾಂ ಪೀಪಲ್ಸ್ ಕಾನ್ಫರೆನ್ಸ್ಎಂಪಿಸಿ(MPC)ಎಲೆಕ್ಟ್ರಿಕ್ ಬಲ್ಬ್1972ಪು ಲಾಲ್ಹಿಮ್ಇಂಗ್ತಂಗ

(Pu Lalhmingthanga)

ಜೋರಮ್ ರಾಷ್ಟ್ರೀಯ ಪಕ್ಷZNPಕಿರಣಗಳು ಇಲ್ಲದೆ ಸೂರ್ಯ1997ಲಾಲ್ದುಹೋಮ

(Lalduhoma)

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ನಾಗ ಪೀಪಲ್ಸ್ ಫ್ರಂಟ್ಎನ್ಪಿಎಫ್ಹುಂಜ2002ನೇಫಿಯೂ ರಿಯೊ (Neiphiu)
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಆಮ್ ಆದ್ಮಿ ಪಕ್ಷಎಎಪಿಪೊರಕೆ (ಬ್ರೂಮ್)2012ಅರವಿಂದ ಕೇಜ್ರಿವಾಲ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ.
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಬಿಜು ಜನತಾ ದಳಬಿಜೆಡಿಶಂಖ1997ನವೀನ್ ಪಟ್ನಾಯಕ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ.
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಅಣ್ಣಾ

ದ್ರಾವಿಡ ಮುನ್ನೇತ್ರ ಕಳಗಂ

ಎಐಎಡಿಎಂಕೆಎರಡು ಎಲೆಗಳು1972ಜೆ.ಜಯಲಲಿತಾ
ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ಎಐಎನ್ಆರ್ಸಿ (AINRC)ಜಗ್2011ಎನ್.ರಂಗಸ್ವಾಮಿ
ದ್ರಾವಿಡ ಮುನ್ನೇತ್ರ ಕಳಗಂಡಿಎಂಕೆ (DMK)ಉದಯ-ಸೂರ್ಯ1949.ಕರುಣಾನಿಧಿ ಎಮ್.
ಪಟ್ಟಲಿ ಮಕ್ಕಳ್ ಕಚ್ಚಿಪಿ.ಎಮ್.ಕೆ.(PMK)ಮಾವು1989ಜಿ.ಕೆ. ಮಣಿ .
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಶಿಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಆಮ್ ಆದ್ಮಿ ಪಕ್ಷಎಎಪಿ (AAP)ಪೊರಕೆ2012ಅರವಿಂದ ಕೇಜ್ರಿವಾಲ್
ಶಿರೋಮಣಿ ಅಕಾಲಿ ದಳಎಸ್.ಎ,ಡಿ.(SAD)ತಕ್ಕಡಿ(ಸ್ಕೇಲ್ಸ್)1920ಪ್ರಕಾಶ ಸಿಂಗ್ ಬಾದಲ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಶಿಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗಎಸ್ಡಿಎಫ್(SDF)ಛತ್ರಿ1993ಪವನ್ ಕುಮಾರ್ ಚಾಮ್ಲಿಂಗ್
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಎಸ್.ಕೆ.ಎಮ್.(SKM)ಹಂಚಿಕೆಯಾಗಬೇಕು2013ಭಾರತಿ ಶರ್ಮಾ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಅಣ್ಣಾ

ದ್ರಾವಿಡ ಮುನ್ನೇತ್ರ ಕಳಗಂ

ಎಐಎಡಿಎಂಕೆಎರಡು ಎಲೆಗಳು1972ಜೆ.ಜಯಲಲಿತಾ
ಭಾರತೀಯ ಕಮ್ಯುನಿಷ್ಟ್ ಪಾರ್ಟಿಸಿಪಿಐಧಾನ್ಯ ಮತ್ತು ಕುಡಗೋಲು1925ಸುರವರಮ್ ಸುಧಾಕರ ರೆಡ್ಡಿ
ದ್ರಾವಿಡ ಮುನ್ನೇತ್ರ ಕಳಗಂಡಿಎಂಕೆಉದಯ ಸೂರ್ಯ1949M. . ಕರುಣಾನಿಧಿ
ದೇಸೀಯ ಮೊರಪೊಕ್ಕು ದ್ರಾವಿಡರ್ ಕಳಗಂಡಿಎಂಡಿಕೆ(DMDK)ನಾಗರ2005ವಿಜಯಕಾಂತ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಮಜ್ಲಿಸೆ

ಇತ್ತೆಹಾದುಲ್ ಮುಸ್ಲಿಮೀನ್

ಎಐಎಂಐಎಂ(AIMIM)ಗಾಳಿಪಟ1927ಅಸಾದುದ್ದೀನ್ ಓವೈಸಿಯ
ತೆಲಂಗಾಣ ರಾಷ್ಟ್ರ ಸಮಿತಿಟಿಆರ್ಎಸ್ಕಾರು2001ಕಲ್ವಕುಂಟಲ ಚಂದ್ರಶೇಖರ ರಾವ್
ತೆಲುಗು ದೇಶಂ ಪಕ್ಷಟಿಡಿಪಿಟಿಡಿಪಿ(TDP)ಬೈಸಿಕಲ್1982ಎನ್ ಚಂದ್ರಬಾಬು ನಾಯ್ಡು
ವೈಎಸ್ಆರ್ ಕಾಂಗ್ರೆಸ್ ಪಕ್ಷವೈಎಸ್ಆರ್ ಸಿಪಿ.ಪ್ಯಾನು2009ವೈ.ಎಸ್.ಜಗಮೋಹನ ರೆಡ್ಡಿ

*ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ

ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಎಐಟಿಸಿ (ಟಿಎಂಸಿ)ಹೂಗಳು & ಹುಲ್ಲು1998ಮಮತಾ ಬ್ಯಾನರ್ಜಿ
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ರಾಷ್ಟ್ರೀಯ ಲೋಕದಳಆರ್ಎಲ್ಡಿಕೈ ಪಂಪು1996ಅಜಿತ್ ಸಿಂಗ್
ಬಹುಜನ ಸಮಾಜ ಪಕ್ಷಬಿಎಸ್ಪಿಆನೆ1984ಮಾಯಾವತಿ
ಸಮಾಜವಾದಿ ಪಕ್ಷಎಸ್ಪಿಬೈಸಿಕಲ್1992ಮುಲಾಯಂ ಸಿಂಗ್ ಯಾದವ್
  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರುಸಂಕ್ಷೇಪಚಿಹ್ನೆಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ಎಐಎಫ್.ಬಿ/AIFBಸಿಂಹ1939ದೇಬಾಬೃತ ಬಿಸ್ವಾಸ್
ಅಖಿಲ ಭಾರತ

ತೃಣಮೂಲ ಕಾಂಗ್ರೆಸ್

ಟಿಎಂಸಿ/ಎಐಟಿಸಿಹೂಗಳು & ಹುಲ್ಲು1998ಮಮತಾ ಬ್ಯಾನರ್ಜಿ
ಭಾರತೀಯ ಕಮ್ಯುನಿಷ್ಟ್ ಪಾರ್ಟಿಸಿಪಿಐ/CPIಧಾನ್ಯ ಮತ್ತು ಕುಡಗೋಲು1925ಎಸ್.ಸುರವರಾಮ್ ಸುಧಾಕರ ರೆಡ್ಡಿ
ಕ್ರಾಂತಿಕಾರಿ ಸಮಾಜವಾದಿ ಪಕ್ಷಆರ್ಎಸ್ಪಿ /RSPಸನಿಕೆ & ಕಾರ್ಮಿಕ(ಸ್ಟೋಕರ್)1940ಟಿ.ಜೆ. ಚಂದ್ರಚೂಡನ್

ರಾಜ್ಯಗಳು

ಅರುಣಾಚಲ ಪ್ರದೇಶಅಸ್ಸಾಂಬಿಹಾರಗೋವಾಹರಿಯಾಣಜಮ್ಮು ಮತ್ತು ಕಾಶ್ಮೀರಜಾರ್ಖಂಡ್ಝಾರ್ಖಂಡ್ಕರ್ನಾಟಕಕೇರಳಮಹಾರಾಷ್ಟ್ರಮಣಿಪುರಮೇಘಾಲಯಮಿಜೋರಾಂಮಿಜೋರಮ್ನಾಗಾಲ್ಯಾಂಡ್N.C.T.-ದೆಹಲಿಒಡಿಶಾಪುದುಚೇರಿಪಂಜಾಬ್ಸಿಕ್ಕಿಂತಮಿಳುನಾಡುತೆಲಂಗಾಣತ್ರಿಪುರಉತ್ತರ ಪ್ರದೇಶಪಶ್ಚಿಮ ಬಂಗಾಳ

೨೦೧೭ರಲ್ಲಿ ವಿರೋಧ ಪಕ್ಷಗಳು ಮತ್ತು ಬಿಜೆಪಿ

  • ವಿರೋಧ ಪಕ್ಷಗಳು ಎಂತಹ ದಯನೀಯ ಸ್ಥಿತಿಯಲ್ಲಿವೆ ಎಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲವುದು ಬಹುತೇಕ ಖಚಿತ ಎಂದೇ ಆಗಿದೆ. ಬಿಹಾರವನ್ನು ಬಿಟ್ಟು ಉತ್ತರ ಮತ್ತು ಪಶ್ಚಿಮ ಭಾರತದ ಎಲ್ಲ ದೊಡ್ಡ ರಾಜ್ಯಗಳ ಸರ್ಕಾರಗಳೂ ಬಿಜೆಪಿಯ ನಿಯಂತ್ರಣದಲ್ಲಿವೆ. ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬಿಜೆಪಿಯ ಪ್ರಭಾವ ವ್ಯಾಪಕವಾಗಿಲ್ಲ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಒಡಿಶಾದಲ್ಲಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ 50:50ರಷ್ಟು ಇದೆ.
  • ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಈ ಪ್ರಾಬಲ್ಯ ಇನ್ನಷ್ಟು ಹೆಚ್ಚಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡ ಬಳಿಕ ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಸಮಾಜ ಮತ್ತು ರಾಜಕಾರಣವನ್ನು ಬಿಜೆಪಿಯು ತನಗೆ ಬೇಕಾದ ರೀತಿಯಲ್ಲಿ ಮರುರೂಪಿಸಲಿದೆ. ಬಿಜೆಪಿಯನ್ನು ಅದರ ಈಗಿನ ಸ್ಥಿತಿಗೆ ತಂದಿಟ್ಟಿರುವ ಇಬ್ಬರು ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೇ ಈ ಮರುರೂಪಿಸುವಿಕೆಯ ಮುನ್ನೆಲೆಯಲ್ಲಿ ಇರುತ್ತಾರೆ.[೧]

ನೋಡಿ

ಆಧಾರ

೧.ಇಂಗ್ಲಿಷ್ ವಿಕಿಪೀಡಿಯಾ ವಿಭಾಗದಿಂದ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ