ಫಟ್ ಥಾಯ್

ಫಟ್ ಥಾಯ್ (ಥಾಯ್: ผัดไทย) ಅಲುಗಾಡಿಸಿ ಕಲಕಿ ತಯಾರಿಸಲಾಗುವ ಅಕ್ಕಿ ನೂಡಲ್‍ನ ಖಾದ್ಯವಾಗಿದೆ. ಇದನ್ನು ಸಾಮಾನ್ಯವಾಗಿ ದೇಶದ ಪಾಕಶೈಲಿಯ ಭಾಗವಾಗಿ ಥೈಲ್ಯಾಂಡ್‍ನಲ್ಲಿ ಬೀದಿ ಆಹಾರವಾಗಿ ಮತ್ತು ಬಹುತೇಕ ರೆಸ್ಟೊರೆಂಟ್‍ಗಳಲ್ಲಿ ಬಡಿಸಲಾಗುತ್ತದೆ.[೧][೨] ಇದನ್ನು ಸಾಮಾನ್ಯವಾಗಿ ಅಕ್ಕಿ ನೂಡಲ್ಸ್, ಕೋಳಿಮಾಂಸ, ಗೋಮಾಂಸ ಅಥವಾ ಟೋಫ಼ು, ಕಡಲೇಕಾಯಿ, ಬೆಂದ ಮೊಟ್ಟೆ ಮತ್ತು ಇತರ ತರಕಾರಿಗಳ ಪೈಕಿ ಅವರೆಕಾಳು ಮೊಳಕೆ ಬಳಸಿ ತಯಾರಿಸಲಾಗುತ್ತದೆ. ಘಟಕಾಂಶಗಳನ್ನು ಒಂದು ಬಾಣಲೆಯಲ್ಲಿ ಒಟ್ಟಾಗಿ ಎಣ್ಣೆ ಹಾಕಿ ಹುರಿಯಲಾಗುತ್ತದೆ. ಇದು ಸಮನಾದ ಶಾಖ ವಿತರಣೆಯನ್ನು ಸೃಷ್ಟಿಸುತ್ತದೆ. ಒಮ್ಮೆ ಖಾದ್ಯವು ಪೂರ್ಣಗೊಂಡ ಮೇಲೆ ಅದನ್ನು ಫಟ್ ಥಾಯ್ ಸಾಸ್‍ನಲ್ಲಿ ಮುಳುಗಿಸಿ ಚಿಮ್ಮಿಸಲಾಗುತ್ತದೆ. ಇದು ಈ ಖಾದ್ಯಕ್ಕೆ ಇದರ ವಿಶಿಷ್ಟ ಕಟುವಾಸನೆಯಿರುವ ಉಪ್ಪುಪ್ಪಾಗಿರುವ ರುಚಿ ಜೊತೆಗೆ ಸ್ವಲ್ಪ ಸಿಹಿ ರುಚಿಯನ್ನು ನೀಡುತ್ತದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ