ಪ್ರಕಟಣೆ

ಪ್ರಕಟಣೆ ಎಂದರೆ ಸಾರ್ವಜನಿಕರಿಗಾಗಿ ಮಾಹಿತಿಯನ್ನು ಲಭ್ಯವಾಗಿಸುವುದು.[೧][೨] ಈ ಪದದ ನಿರ್ದಿಷ್ಟ ಬಳಕೆಯು ದೇಶಗಳ ನಡುವೆ ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಕಾಗದ (ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಕ್ಯಾಟಲಾಗು ಸೂಚಿಗಳು) ಸೇರಿದಂತೆ, ಪಠ್ಯ, ಚಿತ್ರಗಳು ಅಥವಾ ಇತರ ಶ್ರವ್ಯ-ದೃಶ್ಯ ಮಾಹಿತಿಗೆ ಅನ್ವಯಿಸಲಾಗುತ್ತದೆ. ಪ್ರಕಟಣೆ ಶಬ್ದವು ಪ್ರಕಟಿಸುವ ಕ್ರಿಯೆ, ಮತ್ತು ಯಾವುದೇ ಮುದ್ರಿತ ಪ್ರತಿಗಳನ್ನೂ ಸೂಚಿಸುತ್ತದೆ.

ಮುದ್ರಣ

ಬಗೆಗಳು

  • ಪುಸ್ತಕ: ಎರಡು ರಕ್ಷಾಕವಚಗಳ ಮಧ್ಯೆ ಒಟ್ಟಾಗಿ ಲಗತ್ತಿಸಲಾದ ಪುಟಗಳು. ಒಬ್ಬ ವ್ಯಕ್ತಿಗೆ ಅದರಿಂದ ಓದಲು ಅಥವಾ ಅದರಲ್ಲಿ ಬರೆಯಲು ಅವಕಾಶ ನೀಡುತ್ತವೆ.
  • ಕಿರುಪುಸ್ತಕ: ಕಾಗದದ ಒಂದು ಹಾಳೆಗಿಂತ ಹೆಚ್ಚಿರುವ ಕರಪತ್ರ, ಸಾಮಾನ್ಯವಾಗಿ ಪುಸ್ತಕದ ಶೈಲಿಯಲ್ಲಿ ಲಗತ್ತಿಸಲ್ಪಟ್ಟಿರುತ್ತದೆ.
  • ದಿನಚರಿ: ಒಳಗೆ ಖಾಲಿ ಪುಟಗಳಿರುವ ಪುಸ್ತಕ. ಇದು ಯಾವುದೇ ವೈಯಕ್ತಿಕ ಮಾಹಿತಿಯನ್ನು ಬರೆಯಲು ಅವಕಾಶ ನೀಡುತ್ತದೆ.
  • ವೃತ್ತಪತ್ರಿಕೆ: ಸುದ್ದಿ, ಕ್ರೀಡೆ, ಮಾಹಿತಿ ಮತ್ತು ಜಾಹೀರಾತುಗಳನ್ನು ಮುದ್ರಿಸಿರುವ ಹಲವು ಪುಟಗಳ ಪ್ರಕಟಣೆ. ವೃತ್ತಪತ್ರಿಕೆಗಳನ್ನು ದೈನಿಕವಾಗಿ, ಸಾಪ್ತಾಹಿಕವಾಗಿ, ಮಾಸಿಕವಾಗಿ, ತ್ರೈಮಾಸಿಕವಾಗಿ, ಅಥವಾ ವಾರ್ಷಿಕವಾಗಿ ಪ್ರಕಟಿಸಿ ವಿತರಿಸಬಹುದು.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ