ಪಿ ಸದಾಶಿವಂ
- ಲೇಖನ
- ಚರ್ಚೆ
ಉಪಕರಣಗಳು
Actions
ಸಾಮಾನ್ಯ
ಮುದ್ರಿಸು/ರಫ್ತು ಮಾಡು
ಇತರೆ ಯೋಜನೆಗಳಲ್ಲಿ
ನ್ಯಾಯಮೂರ್ತಿ ಪಿ ಸದಾಶಿವಂ | |
---|---|
![]() | |
೨೦೧೫ರಲ್ಲಿ ನ್ಯಾಯಮೂರ್ತಿ ಪಿ ಸದಾಶಿವಂ | |
ಕೇರಳದ ರಾಜ್ಯಪಾಲ | |
ಅಧಿಕಾರ ಅವಧಿ ೩೧ ಆಗಸ್ಟ್ ೨೦೧೪ – current | |
Appointed by | ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿ |
ಪೂರ್ವಾಧಿಕಾರಿ | ಶೀಲಾ ದೀಕ್ಷಿತ್ |
ಅಧಿಕಾರ ಅವಧಿ ೧೯ ಜುಲೈ ೨೦೧೩ – ೨೬ ಏಪ್ರಿಲ್ ೨೦೧೪ | |
Appointed by | ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿ |
ಪೂರ್ವಾಧಿಕಾರಿ | ಅಲ್ತಮಾಸ್ ಕಬೀರ್ |
ಉತ್ತರಾಧಿಕಾರಿ | ರಾಜೇಂದ್ರಮಲ್ ಲೋಧಾ |
ವೈಯಕ್ತಿಕ ಮಾಹಿತಿ | |
ಜನನ | (1949-04-27) ೨೭ ಏಪ್ರಿಲ್ ೧೯೪೯ (ವಯಸ್ಸು ೭೫) ಭವಾನಿ, ಈರೋಡ್ ಜಿಲ್ಲೆ, ತಮಿಳು ನಾಡು, ಭಾರತ |
ರಾಷ್ಟ್ರೀಯತೆ | ಭಾರತೀಯ |
ಸಂಗಾತಿ(ಗಳು) | ಸರಸ್ವತಿ |
ವಾಸಸ್ಥಾನ | ತಿರುವನಂತಪುರಮ್, ಕೇರಳ |
ಅಭ್ಯಸಿಸಿದ ವಿದ್ಯಾಪೀಠ | ಮದ್ರಾಸ್ ವಿಶ್ವವಿದ್ಯಾಲಯ |
ಉದ್ಯೋಗ | ನ್ಯಾಯಾಧೀಶ |
ಧರ್ಮ | ಹಿಂದೂ ಧರ್ಮ |
ಪಿ ಸದಾಶಿವಂ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದವರು ಮತ್ತು ಕೇರಳ ರಾಜ್ಯದ ೨೧ನೇ ರಾಜ್ಯಪಾಲರು.
ಇವರು ೨೭ ಏಪ್ರಿಲ್ ೧೯೪೯ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.
ಇವರು ತಮ್ಮ ಬಿಎ ಪದವಿಯನ್ನು ಅಯ್ಯ ನಾದರ್ ಜಾನಕಿ ಅಮ್ಮಾಳ್ , ಶಿವಕಾಶಿಯಲ್ಲಿ ಪಡೆದರು. ನಂತರ ಚೆನೈನ ಸರ್ಕಾರಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.