ಪಾರಿತೋಷಕ

ಪಾರಿತೋಷಕವು ಕಾರ್ಯಗಳು ಅಥವಾ ಸಾಧನೆಗಳನ್ನು ಗುರುತಿಸಲು ಮತ್ತು ಪುರಸ್ಕರಿಸಲು ಒಬ್ಬ ವ್ಯಕ್ತಿ, ಒಂದು ಜನರ ತಂಡ, ಅಥವಾ ಸಂಸ್ಥೆಗೆ ನೀಡಲಾಗುವ ಒಂದು ಪ್ರಶಸ್ತಿ. ಅಧಿಕೃತ ಪಾರಿತೋಷಕಗಳು ಹಲವುವೇಳೆ ಆರ್ಥಿಕ ಪ್ರತಿಫಲಗಳ ಜೊತೆಗೆ ಅವುಗಳೊಂದಿಗೆ ಬರುವ ಖ್ಯಾತಿಯನ್ನೂ ಒಳಗೊಂಡಿರುತ್ತವೆ. ಕೆಲವು ಪಾರಿತೋಷಕಗಳು ಅತಿರಂಜಿತ ಸಮಾರಂಭಗಳನ್ನು ಹೊಂದಿರುತ್ತವೆ, ಉದಾಹರಣೆಗೆ ಅಕ್ಯಾಡೆಮಿ ಪ್ರಶಸ್ತಿಗಳು.

ಪಾರಿತೋಷಕಗಳನ್ನು ಗಮನಾರ್ಹ ಅಥವಾ ಅನುಕರಣೀಯ ವರ್ತನೆಯನ್ನು ಪ್ರಚಾರಮಾಡಲು, ಮತ್ತು ಸುಧಾರಿತ ಫಲಿತಾಂಶಗಳು ಹಾಗೂ ಸ್ಪರ್ಧಾತ್ಮಕ ಪ್ರಯತ್ನಗಳಿಗೆ ಉತ್ತೇಜನ ಕೊಡಲು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ, ಪಾರಿತೋಷಕಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುತ್ತದೆ, ಮತ್ತು ಅವುಗಳ ವಿಜೇತರನ್ನು ಶ್ಲಾಘಿಸಲಾಗುತ್ತದೆ. ಆದರೆ, ಅನೇಕ ಪಾರಿತೋಷಕಗಳು, ವಿಶೇಷವಾಗಿ ಹೆಚ್ಚು ಪ್ರಸಿದ್ಧವಾದವುಗಳು, ಹಲವುವೇಳೆ ವಿವಾದ ಮತ್ತು ಅಸೂಯೆಗೆ ಕಾರಣವಾಗಿವೆ.

ಕೆಳಗಿನವು ಕೆಲವು ನಿರ್ದಿಷ್ಟ ಪ್ರಕಾರದ ಪಾರಿತೋಷಕಗಳು:

  • ದಡ್ಡತನದ ಪಾರಿತೋಷಕ: ಸಾಮಾನ್ಯವಾಗಿ ಕೊನೆಯ ಸ್ಥಾನ ಪಡೆದವರಿಗೆ ಗೇಲಿ ಅಥವಾ ಅವಮಾನಮಾಡಲು ನೀಡಲಾಗುತ್ತದೆ (ಉದಾ., ಕಟ್ಟಿಗೆ ಚಮಚ ಪ್ರಶಸ್ತಿ).
  • ಸಮಾಧಾನಕರ ಪಾರಿತೋಷಕ: ಜಯಿಸದವರಿಗೆ ಆದರೆ ಗುರುತಿಸಲಾದವರಿಗೆ ನೀಡಲಾಗುವ ಪ್ರಶಸ್ತಿ.

ಇತ್ಯಾದಿ.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ