ನೈಜರ್

ನೈಜರ್ (ಅಧಿಕೃ‍ತವಾಗಿ ನೈಜರ್ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಇತರ ದೇಶಗಳಿಂದ ಪೂರ್ಣವಾಗಿ ಆವೃ‍ತವಾಗಿರುವ ರಾಷ್ಟ್ರ. ಈ ದೇಶದ ಹೆಸರು ನೈಜರ್ ನದಿಯಿಂದ ಬಂದಿದೆ. ನೈಜರ್‌ನ ದಕ್ಷಿಣದಲ್ಲಿ ನೈಜೀರಿಯ ಮತ್ತು ಬೆನಿನ್; ಪಶ್ಚಿಮದಲ್ಲಿ ಬುರ್ಕಿನ ಫಾಸೊ ಮತ್ತು ಮಾಲಿ; ಉತ್ತರಕ್ಕೆ ಅಲ್ಜೀರಿಯ ಮತ್ತು ಲಿಬ್ಯಾ ಹಾಗೂ ಪೂರ್ವದಲ್ಲಿ ಚಾಡ್ ದೇಶಗಳಿವೆ. ರಾಷ್ಟ್ರದ ರಾಜಧಾನಿ ನಿಯಾಮಿ.

République du Niger
ನೈಜರ್ ಗಣರಾಜ್ಯ
Flag of Niger
Flag
Motto: "ಬಂಧುತ್ವ, ಉದ್ಯೋಗ, ಪ್ರಗತಿ"
Anthem: ಲಾ ನೈಜೀರಿಯೆನ್
Location of Niger
Capital
and largest city
ನಿಯಾಮಿ
Official languagesಫ್ರೆಂಚ್
Demonym(s)Nigerien
Governmentಸಂಸದೀಯ ಪ್ರಜಾಸತ್ತೆ
• ರಾಃಸ್ಟ್ರಾಧ್ಯಕ್ಷ
ತಾಂಡ್ಜಾ ಮಮದೌ
• ಪ್ರಧಾನಿ
ಸೆಯ್ನಿ ಔಮರೌ
ಸ್ವಾತಂತ್ರ್ಯ 
• ಘೋಷಣೆ
ಆಗಸ್ಟ್ 3 1960
• Water (%)
0.02
Population
• July 2005 estimate
13,957,000 (64ನೆಯದು)
GDP (PPP)2005 estimate
• Total
$910.951 ಮಿಲಿಯನ್ (132ನೆಯದು)
• Per capita
$872 (17ನೆಯದು)
HDI (3502)Increase 0.311
Error: Invalid HDI value · 177ನೆಯದು
CurrencyCFA ಫ್ರಾಂಕ್ (XOF)
Time zoneUTC+1 (WAT)
• Summer (DST)
UTC+1 (ಪರಿಗಣನೆಯಲ್ಲಿಲ್ಲ)
Calling code227
ISO 3166 codeNE
Internet TLD.ne
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ