ನೆದರ್ಲ್ಯಾಂಡ್ಸ್ ಕ್ರಿಕೆಟ್ ತಂಡ

ನೆದರ್‌ಲ್ಯಾಂಡ್ಸ್ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಸಾಮಾನ್ಯವಾಗಿ "ದಿ ಫ್ಲೈಯಿಂಗ್ ಡಚ್‌ಮೆನ್" ಎಂದು ಕರೆಯಲಾಗುತ್ತದೆ, ಇದು ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೆದರ್ಲ್ಯಾಂಡ್ಸ್ ಅನ್ನು ಪ್ರತಿನಿಧಿಸುವ ತಂಡವಾಗಿದೆ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರ್ವಹಿಸಲ್ಪಡುತ್ತದೆ.ನೆದರ್ಲ್ಯಾಂಡ್ಸ್ 1996, 2003, 2007, 2011 ಮತ್ತು 2023 ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಭಾಗವಹಿಸಿದೆ.[೨]

ನೆದರ್ಲ್ಯಾಂಡ್ಸ್ ಕ್ರಿಕೆಟ್ ತಂಡ
ಸಿಬ್ಬಂದಿ
ನಾಯಕಸ್ಕಾಟ್ ಎಡ್ವರ್ಡ್ಸ್
ತರಬೇತುದಾರರುರಯಾನ್ ಕುಕ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಸಹ ಸದಸ್ಯ (ODI ದರ್ಜೆ) (೧೯೬೬)
ICC ಪ್ರದೇಶಯುರೋಪ್
ICC ಶ್ರೇಯಾಂಕಗಳುಪ್ರಸ್ತುತ [೧]ಅತ್ಯುತ್ತಮ
ODI೧೪ನೇ೧೧ನೇ (2 May 2021)
T20I೧೫ನೇ೧೦ನೇ (8 June 2009)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ನ್ಯೂ ಜೀಲ್ಯಾಂಡ್ at ರಿಲಯನ್ಸ್ ಕ್ರೀಡಾಂಗಣ, ವಡೋದರ; 17 February 1996
ವಿಶ್ವಕಪ್ ಪ್ರದರ್ಶನಗಳು೫ (೧೯೯೬ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಗುಂಪು ಹಂತ (೧೯೯೬, ೨೦೦೩, ೨೦೦೭, ೨೦೧೧, ೨೦೨೩)
ವಿಶ್ವಕಪ್ ಅರ್ಹತಾ ಪಂದ್ಯಗಳು೧೨ (೧೯೭೯ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೦೧)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ಕೀನ್ಯಾ at ಸ್ಟಾರ್ಮಾಂಟ್, ಬೆಲ್ಫಾಸ್ಟ್; 2 August 2008
ಟಿ20 ವಿಶ್ವಕಪ್‌ ಪ್ರದರ್ಶನಗಳು೫ (೨೦೦೯ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಸೂಪರ್ ೧೦ (೨೦೧೪)
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು೬ (೨೦೦೮ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೦೮, ೨೦೧೫, ೨೦೧೯)
೭ ಮಾರ್ಚ್ ೨೦೨೪ರ ಪ್ರಕಾರ

ನೆದರ್ಲ್ಯಾಂಡ್ಸ್ 1 ಜನವರಿ 2006 ರಿಂದ 1 ಫೆಬ್ರವರಿ 2014 ರವರೆಗೆ ಸಂಪೂರ್ಣ ಏಕದಿನ ಅಂತರಾಷ್ಟ್ರೀಯ ದರ್ಜೆಯನ್ನು ಹೊಂದಿತ್ತು.[೩] ತಂಡವು ಜೂನ್ 2014 ರಲ್ಲಿ ಟ್ವೆಂಟಿ20 ಅಂತರಾಷ್ಟ್ರೀಯ ಸ್ಥಾನಮಾನವನ್ನು ಪಡೆದುಕೊಂಡಿತು, 2008 ರಲ್ಲಿ ಟ್ವೆಂಟಿ20 ಸ್ವರೂಪದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದರು.[೪] ಮಾರ್ಚ್ 2018 ರಲ್ಲಿ 2018 ರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಮುಕ್ತಾಯದ ನಂತರ ನೆದರ್ಲ್ಯಾಂಡ್ಸ್ ತನ್ನ ODI ದರ್ಜೆಯನ್ನು ಮರಳಿ ಪಡೆಯಿತು. ಸ್ಕಾಟ್ ಎಡ್ವರ್ಡ್ಸ್ ಪ್ರಸ್ತುತ ತಂಡದ ನಾಯಕರಾಗಿದ್ದಾರೆ.[೫]

ಅಂತಾರಾಷ್ಟ್ರೀಯ ಮೈದಾನಗಳು

ಹ್ಯಾಝೆಲಾರ್ವೆಗ್
ತರ್ಲೀಡ್
ವೆಸ್ಟ್ವ್ಲಿಯೆಟ್
VRA
ಸ್ಕೂಟ್ಸ್ವೆಲ್ಡ್
ಮಾರ್ಸ್ಚಾಲ್ಕರ್ವೀರ್ಡ್
ನೆದರ್ಲ್ಯಾಂಡ್ಸ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು

ಪಂದ್ಯಾವಳಿಯ ಇತಿಹಾಸ

ಕ್ರಿಕೆಟ್ ವಿಶ್ವ ಕಪ್

ವರ್ಷಸುತ್ತುಪಂದ್ಯಜಯಸೋಲುಟೈ
೧೯೭೫

ಭಾಗವಹಿಸಲಿಲ್ಲ

೧೯೭೯ಅರ್ಹತೆ ಪಡೆದಿರಲಿಲ್ಲ
೧೯೮೩
೧೯೮೭
೧೯೯೨
೧೯೯೬ಗುಂಪು ಹಂತ
೧೯೯೯ಅರ್ಹತೆ ಪಡೆದಿರಲಿಲ್ಲ
೨೦೦೩ಗುಂಪು ಹಂತ
೨೦೦೭
೨೦೧೧
೨೦೧೫ಅರ್ಹತೆ ಪಡೆದಿರಲಿಲ್ಲ
೨೦೧೯
೨೦೨೩ಗುಂಪು ಹಂತ
ಒಟ್ಟುಗುಂಪು ಹಂತ೨೯೨೫

ಟಿ20 ವಿಶ್ವಕಪ್

ಟಿ20 ವಿಶ್ವಕಪ್ ದಾಖಲೆ
ವರ್ಷಸುತ್ತುಸ್ಥಾನಪಂದ್ಯಜಯಸೋಲುಟೈNR
೨೦೦೭ಅರ್ಹತೆ ಪಡೆದಿರಲಿಲ್ಲ
೨೦೦೯ಗುಂಪು ಹಂತ೯/೧೨
೨೦೧೦ಅರ್ಹತೆ ಪಡೆದಿರಲಿಲ್ಲ
೨೦೧೨
೨೦೧೪ಸೂಪರ್ ೧೦೯/೧೬
೨೦೧೬ಗುಂಪು ಹಂತ೧೨/೧೬
೨೦೨೧ಗುಂಪು ಹಂತ೧೫/೧೬
೨೦೨೨ಸೂಪರ್ ೧೨೮/೧೬
೨೦೨೪ಅರ್ಹತೆ ಪಡೆದಿದ್ದಾರೆ
ಒಟ್ಟು0 ಕಪ್ಗಳು೫/೮೨೩೧೩

ಪ್ರಸ್ತುತ ತಂಡ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರುವಯಸ್ಸುಬ್ಯಾಟಿಂಗ್ ಶೈಲಿಬೌಲಿಂಗ್ ಶೈಲಿಟಿಪ್ಪಣಿ
ಬ್ಯಾಟರ್ಸ್
ಟಾಮ್ ಕೂಪರ್37Right-handedRight-arm off break
ನೋಹ್ ಕ್ರೋಸ್24Right-handed
ಸೈಬ್ರಾಂಡ್ ಎಂಗಲ್‌ಬ್ರೆಕ್ಟ್35Right-handedRight-arm off break
ಮೈಕೆಲ್ ಲೆವಿಟ್20Right-handedRight-arm fast
ತೇಜ ನಿಡಮನೂರು29Right-handedRight-arm off break
ಮ್ಯಾಕ್ಸ್ ಒ'ಡೌಡ್30Right-handedRight-arm off break
ವಿಕ್ರಮಜಿತ್ ಸಿಂಗ್21Left-handedRight-arm medium-fast
ವಿಕೆಟ್ ಕೀಪರ್‌
ವೆಸ್ಲಿ ಬರ್ರೆಸಿ40Right-handedRight-arm off break
ಸ್ಕಾಟ್ ಎಡ್ವರ್ಡ್ಸ್27Right-handedನಾಯಕ
ಆಲ್ ರೌಂಡರ್
ಕಾಲಿನ್ ಅಕರ್ಮನ್33Right-handedRight-arm off break
ಬಾಸ್ ಡಿ ಲೀಡೆ24Right-handedRight-arm medium-fast
ಒಲಿವಿಯರ್ ಎಲೆನ್ಬಾಸ್24Right-handedRight-arm medium
ಸಾಕಿಬ್ ಜುಲ್ಫಿಕರ್27Right-handedSlow left-arm orthodox
ರೋಲೋಫ್ ವ್ಯಾನ್ ಡೆರ್ ಮೆರ್ವೆ39Right-handedSlow left-arm orthodox
ಪೇಸ್ ಬೌಲರ್‌
ಬ್ರಾಂಡನ್ ಗ್ಲೋವರ್27Right-handedRight-arm fast
ವಿವಿಯನ್ ಕಿಂಗ್ಮಾ29Right-handedRight-arm medium-fast
ಫ್ರೆಡ್ ಕ್ಲಾಸೆನ್31Right-handedLeft-arm medium-fast
ಕೈಲ್ ಕ್ಲೈನ್22Right-handedRight-arm medium
ರಯಾನ್ ಕ್ಲೈನ್26Right-handedRight-arm medium-fast
ಲೋಗನ್ ವ್ಯಾನ್ ಬೀಕ್33Right-handedRight-arm medium-fast
ಪಾಲ್ ವ್ಯಾನ್ ಮೀಕೆರೆನ್31Right-handedRight-arm medium-fast
ಟಿಮ್ ವ್ಯಾನ್ ಡೆರ್ ಗುಗ್ಟನ್33Right-handedRight-arm medium-fast
ಸ್ಪಿನ್ ಬೌಲರ್‌
ಆರ್ಯನ್ ದತ್21Right-handedRight-arm off break
ಶರೀಜ್ ಅಹ್ಮದ್21Left-handedRight-arm leg break

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ