ಡಿ.ಕೆ.ಚೌಟ

ದರ್ಬೆ ಕೃಷ್ಣಾನಂದ ಚೌಟ ಇವರು ತುಳು, ಕನ್ನಡ ಸಾಹಿತಿ. ತುಳುವಿನ ಬರಹಗಾರರಲ್ಲಿ ಇವರು ಪ್ರಮುಖರು. ಕರಾವಳಿಯ ಬದುಕಿಗೆ ಹತ್ತಿರವಾದ ಬರಹಗಳ ಮೂಲಕ ಪರಿಚಿತರು, ಕೃಷಿಕರು ಮತ್ತು ನಾಟಕಕಾರರು.[೧] ಇವರು ಕಾಸರಗೋಡುಜಿಲ್ಲೆಯ ಮೀಯಪದವಿನ ದರ್ಬೆಯವರು. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್'ನ ಇದರ ಅಧ್ಯಕ್ಷರಾಗಿ ಇದ್ದರು.

ಡಿ.ಕೆ. ಚೌಟ

ಜನನ

ಜೂನ್ 1, 1938ರಲ್ಲಿ ದರ್ಬೆಯಲ್ಲಿ ಜನಿಸಿದರು.[೨]

ಕಾವ್ಯನಾಮ

  • 'ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಚೌಟ.
  • ಡಾ. ದರ್ಬೆ ಕೃಷ್ಣಾನಂದ ಚೌಟ ಅವರು ಡಿ.ಕೆ. ಚೌಟ ಎಂಬ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು[೩]

ಪುಸ್ತಕಗಳು

ತುಳು ಕಾದಂಬರಿ

  1. ಮಿತ್ತಬಯಿಲ್ ಯಮುನಕ್ಕೆ
  2. ಕರಿಯ ವಜ್ಜೆರೆನ ಕಥೆಕುಲು

ತುಳು ನಾಟಕ

  1. ಪಿಲಿಪತ್ತಿ ಗಡಸ್
  2. ಮೂಜಿ ಮುಟ್ಟು ಮೂಜಿ ಲೋಕ
  3. ಪಾಟ್ ಪಜ್ಜೆಲು
  4. ಪಟ್ಟು ಪಜ್ಜೆಲು
  5. ದರ್ಮೆತ್ತಿ ಮಾಯೆ
  6. ಉರಿ ಉಷ್ಣದ ಮಾಯೆ
  7. ಅರ್ಧ ಸತ್ಯ ಬಾಕಿ ಸುಳ್ಳಲ್ಲ

ಪ್ರಶಸ್ತಿಗಳು

  1. ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್[೪]
  2. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ೨೦೧೧[೫]

ನಿದನ

೧೯-೦೬-೨೦೧೯ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣ ಹೊಂದಿದರು[೬]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ