ಟೆನಿಸ್ ಕೃಷ್ಣ

ಟೆನಿಸ್ ಕೃಷ್ಣ ರವರು ಪ್ರಸಿಧ್ದ ಹಾಸ್ಯ ನಟ ಹಾಗೂ ನಟ.ಟೆನಿಸ್ ರವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟೆನಿಸ್ ಕೃಷ್ಣ ೬೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಹಾಸ್ಯ ನಟಿ ರೇಖಾ ದಾಸ್ ಅವರೊಂದಿಗೆ ೧೦೦ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪ ನಂಜಪ್ಪ ಮಗ ಗುಂಜಪ್ಪ ೧೯೯೪ ರಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟವಾಗಿ ನಟಿಸಿದ್ದಾರೆ.

ಟೆನಿಸ್ ಕೃಷ್ಣ
ವೃತ್ತಿನಟ

ಟೆನ್ನಿಸ್ ಕೃಷ್ಣ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಟೆನ್ನಿಸ್ ಆಟವನ್ನು ಚೆನ್ನಾಗಿ ಕಲಿತು ತರೆಬೇತಿಗಾರರಾಗಿ ಕೆಲಸ ಮಾಡುತಿದ್ದರು.

ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶಗಳು ಸಿಕ್ಕಿದಾಗ ಅವರನ್ನು ಗುರುತಿಸಲು ಸುಲುಭವಾಗುವಲ್ಲಿ ಟೆನ್ನಿಸ್ ಕೃಷ್ಣ ಎಂದೇ ಖ್ಯಾತಿ ಪಡೆದರು. ಇವರು ಕನ್ನಡ ಚಿತ್ರರಂಗದ ಒಬ್ಬ ಹಾಸ್ಯ ನಟನಾಗಿ ಹೊರ ಬಂದವರು. ಇವರು ಅನೇಕ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಹಿಸಿ ಜನರ ಮನಸನ್ನು ಗಳಿಸುವಲ್ಲಿ ಯಶಸ್ವಿಯಾದರು.

ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ದನ್, ಹೀಗೆ ಹಲವಾರು ನಟರ ಜೊತೆ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ.

ಆಮ್ ಆದ್ಮಿ ರಾಜಕೀಯ ಪಕ್ಷದಲ್ಲಿ ಇದ್ದಾರೆ

[೧][೨][೩]

ಚಲನಚಿತ್ರಗಳ ಪಟ್ಟಿ

  • ಜಾನ್ ಜನಿ ಜನಾರ್ಧನ್ (ಕನ್ನಡ) ೨೦೧೬
  • ಯಜಮಾನ(ಕನ್ನಡ)
  • ಎಕಾಕಾಶ (ತುಳು) ೨೦೧೪
  • ಬುಲ್ ಬುಲ್ (ಕನ್ನಡ) ೨೦೧೩
  • ಭಗವಂತ ಕೈ ಕೊಟ್ಟಾ [೪]೨೦೧೨(ಕನ್ನಡ)
  • ಲವ್ ಕಾಲೇಜ್ ೨೦೧೨ (ತೆಲುಗು)
  • ಹರಾ ೨೦೧೨ (ಕನ್ನಡ)
  • ಶ್ರೀ ನಾಗ ಶಕ್ತಿ ೨೦೧೧ (ಕನ್ನಡ)
  • ನಮಿತಾ ಐ ಲವ್ ಯು ೨೦೧೧ (ಕನ್ನಡ)
  • ಪುತ್ರ ೨೦೧೧(ಕನ್ನಡ)
  • ಥಾರೇರ್ ೨೦೧೧-(ಕನ್ನಡ)
  • ಕಂಚನಾ ೨೦೧೧ (ಕನ್ನಡ)
  • ಗವಿಪುರ ೨೦೧೧ (ಕನ್ನಡ)
  • ಉಯ್ಯೇಲೆ ೨೦೧೧ (ಕನ್ನಡ)
  • ಇದ್ರೆ ಗೋಪಿ ಬಿಡ್ರೆ ಪಾಪಿ ೨೦೧೧ (ಕನ್ನಡ)
  • ವೀರ ಮದಕರಿ ೨೦೦೯ (ಕನ್ನಡ)
  • ಮಾಸ್ತ್ ಮಾಜಾ ಮಾಡಿ ೨೦೦೮ (ಕನ್ನಡ)
  • ಲಾವಾ ಕುಶಾ ೨೦೦೭ (ಕನ್ನಡ)
  • ಪರೋಡಿ ೨೦೦೭(ಕನ್ನಡ)
  • ಹುಬ್ಬಳ್ಳಿ ೨೦೦೬ (ಕನ್ನಡ)
  • ರಸ್ತೆ ರೋಮಿಯೋ ೨೦೦೬ (ಕನ್ನಡ)
  • ನಿಧಿ ೨೦೦೬ (ಕನ್ನಡ)
  • ಸಿರಿಚಂದನಾ ೨೦೦೫ (ಕನ್ನಡ)
  • ಸುದ್ದಿ ೨೦೦೫ (ಕನ್ನಡ)
  • ಮಹಾರಾಜ ೨೦೦೫ (ಕನ್ನಡ)
  • ದುರ್ಗಿ ೨೦೦೪ (ಕನ್ನಡ)
  • ತುಂಟಾಟ ೨೦೦೨ (ಕನ್ನಡ)
  • ಮೇಕಪ್ ೨೦೦೨ (ಕನ್ನಡ)
  • ನೀಲಾ ಮೇಘಾ ಶ್ಯಾಮಾ ೨೦೦೨ (ಕನ್ನಡ)
  • ದಿಗ್ಗಜರು ೨೦೦೧ (ಕನ್ನಡ)
  • ಸೂರಪ್ಪ೨೦೦೦ (ಕನ್ನಡ)
  • ಕಿಲಾಡಿ ೨೦೦೦ (ಕನ್ನಡ)
  • ಪಟೇಲಾ ೧೯೯೯ (ಕನ್ನಡ)
  • ತ್ತುತ್ತಾ ಮುತ್ತಾ ೧೯೯೮ (ಕನ್ನಡ)
  • ಕೌರವ ೧೯೯೮ (ಕನ್ನಡ)
  • ಚೆಲುವಾ ೧೯೯೭ (ಕನ್ನಡ)
  • ಈ ಹೃದಯ ನಿನಾಗಾಗಿ ೧೯೯೭ (ಕನ್ನಡ)
  • ಮೋಜುಗಾರ ಸೊಗಸುಗರಾ ೧೯೯೫ (ಕನ್ನಡ)
  • ಕಲಿಯುಗ ಸೀತೆ ೧೯೯೫ (ಕನ್ನಡ)
  • ಅಪ್ಪ ನಂಜಪ್ಪ ಮಗ ಗುಂಜಪ್ಪ ೧೯೯೪ (ಕನ್ನಡ)

ಸ೦ಗೀತಗರರಾಗಿ

  • ವೀರ ಮದಕರಿ ೨೦೦೫ (ಕನ್ನಡ)
  • ನೀಲಾ ಮೇಘಾ ಶ್ಯಾಮಾ ೨೦೦೨ (ಕನ್ನಡ)

ಬಾಹ್ಯ ಕೊಂಡಿಗಳು

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ