ಚೌಮೀನ್

ಚೌಮೀನ್ ಜೋರಾಗಿ ಕಲಕಿ ಕರಿಯಲಾಗುವ ಚೈನೀಸ್ ನೂಡಲ್‍ಗಳ ಖಾದ್ಯವಾಗಿದೆ. ಇದು ತರಕಾರಿಗಳು ಮತ್ತು ಕೆಲವೊಮ್ಮೆ ಮಾಂಸ ಅಥವಾ ಟೋಫ಼ುವನ್ನು ಹೊಂದಿರುತ್ತದೆ. ಈ ಖಾದ್ಯವು ಚೈನಾದ ವಲಸಗಿರಾದ್ಯಂತ ಜನಪ್ರಿಯವಾಗಿದೆ ಮತ್ತು ವಿದೇಶದಲ್ಲಿನ ಬಹುತೇಕ ಚೈನೀಸ್ ರೆಸ್ಟೊರೆಂಟ್‍ಗಳ ಖಾದ್ಯಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತದೆ.[೧] ಇದು ವಿಶೇಷವಾಗಿ ಭಾರತ,[೨] ನೇಪಾಳ,[೩] ಯುಕೆ,[೪] ಮತ್ತು ಅಮೇರಿಕದಲ್ಲಿ[೫] ಜನಪ್ರಿಯವಾಗಿದೆ.

ಒಂದು ತಟ್ಟೆಯಲ್ಲಿ ಚೌಮೀನ್

ಭಾರತದಲ್ಲಿ, ಇದನ್ನು ಕೊಲ್ಕತ್ತಾದಲ್ಲಿನ ಚೀನಿ ಜನರು ಪರಿಚಯಿಸಿದರು. ಸಾಮಾನ್ಯವಾಗಿ ಇದನ್ನು ಹಾಗೆಯೇ ಅಥವಾ ಗ್ರೇವಿಯೊಂದಿಗೆ ನೀಡಲಾಗುತ್ತದೆ. ಸಸ್ಯಾಹಾರಿ ಆಹಾರಕ್ಕೆ ಹೊಂದಿ ತೃಪ್ತಿಪಡಿಸಲು ತರಕಾರಿ ಚೌಮೀನ್ (ವೆಜ್ ಚೌಮೀನ್) ಎಂಬ ಒಂದು ಭಾರತೀಯ ವಿಧವಿದೆ. ಇದು ಎಲೆಕೋಸು, ಕಳಲೆ, ಬಟಾಣಿ, ಹಸಿರು ಮೆಣಸಿನಕಾಯಿ ಮತ್ತು ಗಜ್ಜರಿಯೊಂದಿಗೆ ನೂಡಲ್ಸ್‌ನ್ನು ಹೊಂದಿರುತ್ತದೆ. ನವ ದೆಹಲಿ ಪ್ರದೇಶದಲ್ಲಿ, ನೂಡಲ್ಸ್ ಮತ್ತು ತರಕಾರಿಗಳ ಮಿಶ್ರಣದ ಜೊತೆಗೆ ಚೌಮೀನ್ ಕೆಲವೊಮ್ಮೆ ಪನೀರ್‌ನ್ನು ಒಳಗೊಂಡಿರಬಹುದು.

ಉಲ್ಲೇಖಗಳು

🔥 Top keywords: ಕುವೆಂಪುದ.ರಾ.ಬೇಂದ್ರೆಶಿವರಾಮ ಕಾರಂತಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯು.ಆರ್.ಅನಂತಮೂರ್ತಿಚಂದ್ರಶೇಖರ ಕಂಬಾರವಿನಾಯಕ ಕೃಷ್ಣ ಗೋಕಾಕಗಾದೆಜಿ.ಎಸ್.ಶಿವರುದ್ರಪ್ಪಗೌತಮ ಬುದ್ಧಕನ್ನಡಬಸವೇಶ್ವರಗಿರೀಶ್ ಕಾರ್ನಾಡ್ಎ.ಪಿ.ಜೆ.ಅಬ್ದುಲ್ ಕಲಾಂಜಗನ್ನಾಥ ದೇವಾಲಯಬಿ. ಆರ್. ಅಂಬೇಡ್ಕರ್ಅಕ್ಕಮಹಾದೇವಿಭಾರತದ ಸಂವಿಧಾನಮಹಾತ್ಮ ಗಾಂಧಿಒಲಂಪಿಕ್ ಕ್ರೀಡಾಕೂಟಕರ್ನಾಟಕ ಸಂಗೀತಕನ್ನಡ ಅಕ್ಷರಮಾಲೆಗೋವಿಂದ ಪೈಹಂಪೆಕನ್ನಡ ಸಾಹಿತ್ಯಮೈಸೂರು ಅರಮನೆಭಾರತದ ರಾಷ್ಟ್ರಪತಿಗಳ ಪಟ್ಟಿನಾಲ್ವಡಿ ಕೃಷ್ಣರಾಜ ಒಡೆಯರುಪೂರ್ಣಚಂದ್ರ ತೇಜಸ್ವಿಡಿ.ವಿ.ಗುಂಡಪ್ಪಕರ್ನಾಟಕಅಪರ್ಣಾ ವಸ್ತಾರೆ (ನಿರೂಪಕಿ)ಪಂಪಕಿತ್ತೂರು ಚೆನ್ನಮ್ಮಸ್ವಾಮಿ ವಿವೇಕಾನಂದ