ಚೆನ್ನೈ ಎಕ್ಸ್‌ಪ್ರೆಸ್

ಚೆನ್ನೈ ಎಕ್ಸ್‌ಪ್ರೆಸ್ ರೋಹಿತ್ ಶೆಟ್ಟಿ ನಿರ್ದೇಶಿತ, ಮತ್ತು ಗೌರಿ ಖಾನ್ ಅವರ ರೆಡ್ ಚಿಲೀಸ್ ಎಂಟರ್ಟೇನ್‍ಮಂಟ್ ಹಾಗು ಯು.ಟಿ.ವಿ ಮೂವೀಸ್ ನಿರ್ಮಿತ[೩],೨೦೧೩ರ ಹಿಂದಿ ಸಾಹಸಮಯ , ಹಾಸ್ಯ ಚಲನಚಿತ್ರ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ಖಾನ್ ಮತ್ತು ಪಡುಕೋಣೆ ನಡುವಣ, ೨೦೦೭ ರ ಬ್ಲಾಕ್‍ಬಸ್ಟರ್ ಚಲನಚಿತ್ರ ಓಂ ಶಾಂತಿ ಓಂ ಚಿತ್ರದ ನಂತರ, ಎರಡನೆ ಸಹಯೋಗ, ಮತ್ತು ಖಾನ್ ಹಾಗು ಶೆಟ್ಟಿ ನಡುವಣ ಮೊದಲ ಸಹಯೋಗ.

ಚೆನ್ನೈ_ಎಕ್ಸ್‌ಪ್ರೆಸ್
ಚೆನ್ನೈ ಎಕ್ಸ್ಪ್ರೆಸ್ಸ್
ನಿರ್ದೇಶನರೋಹಿತ್ ಶೆಟ್ಟಿ
ನಿರ್ಮಾಪಕಗೌರಿ ಖಾನ್, ರಾನ್ನಿ ಸ್ಕ್ರೂವಾಲ, ಸಿದ್ಧರ್ಥ್ ರಾಯ್ ಕಪೂರ್
ಚಿತ್ರಕಥೆಯುನುಸ್ ಸಜವಾಲ್
ಕಥೆಕೆ.ಸುಭಾಶ್
ಪಾತ್ರವರ್ಗದೀಪಿಕಾ ಪಡುಕೋಣೆ
ಶಾರುಖ್ ಖಾನ್[೧]
ಸಂಗೀತವಿಶಾಲ್-ಶೇಖರ್
ಛಾಯಾಗ್ರಹಣಡಡ್ಲೀ
ಸಂಕಲನಸ್ಟೀವನ್ ಬೆರ್ಹಾರ್ಡ್
ಬಿಡುಗಡೆಯಾಗಿದ್ದು೦೮.೦೮.೨೦೧೩(ಯು.ಕೆ, ಯು.ಎಸ್)
೦೯.೦೮.೨೦೧೩(ವಿಶ್ವಾದ್ಯಂತ) [೨]
ದೇಶಭಾರತ
ಭಾಷೆಹಿಂದಿ

ಉಲ್ಲೇಖಗಳು



🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ