ಕ್ರಾಫರ್ಡ್ ಮಾರ್ಕೆಟ್, ಮುಂಬಯಿ

'Crawford Market, Mumbai'

ಕ್ರಾಫರ್ಡ್ ಮಾರ್ಕೆಟ್, ಮುಂಬೈ
ನಿರ್ದೇಶಾಂಕ18°56′51″N 72°50′05″E / 18.947414°N 72.834710°E / 18.947414; 72.834710 Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Mumbai" does not exist.
ವಿಳಾಸಫೋರ್ಟ್, ಮುಂಬೈ
ತೆರೆದ ದಿನಾಂಕ1869
ಡೆವಲಪರ್ವಿಕಾಸ್
ವಾಸ್ತುಶಿಲ್ಪಿವಿಲಿಯಂ ಎಮರ್ಸನ್
ಜಾಲತಾಣwww.crawford-market.com
ಕ್ರಾಫರ್ಡ್ ಮಾರ್ಕೆಟ್, ಮುಂಬೈ, c. 1905
ಜ್ಯೋತಿರಾವ್ ಫುಲೆ ಮಾರ್ಕೆಟ್

'ಕ್ರಾಫರ್ಡ್ ಮಾರ್ಕೆಟ್',('ಜ್ಯೋತಿರಾವ್ ಫುಲೆ ಮಾರ್ಕೆಟ್')

ಆರ್ಥರ್ ಕ್ರಾಫರ್ಡ್ರವರ ಹೆಸರಿನಲ್ಲೇ ಮುಂಬಯಿ ನ ಕ್ರಾಫರ್ಡ್ ಮಾರ್ಕೆಟ್ ಪ್ರಾರಂಭವಾಯಿತು.[೧] ಈಗ ಇದರ ಹೆಸರನ್ನು, ಜ್ಯೋತಿರಾವ್ ಫುಲೆ ಮಾರ್ಕೆಟ್, ಎಂದು ಬದಲಾಯಿಸಲಾಗಿದೆ. ಮುಂಬಯಿನ ಪ್ರಥಮ ಮ್ಯುನಿಸಿಪಲ್ ಕಮೀಷನರ್, ಆಗಿ ನೇಮಿಸಲ್ಪಟ್ಟ, ಆರ್ಥರ್ ಕ್ರಾಫರ್ಡ್, ಆಗಿನ, ಮುಂಬಯಿ ನಗರದ ನೈಮರ್ಲ್ಯೀಕರಣದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸಿ, ಕಾರ್ಯೋನ್ಮುಖರಾಗಿದ್ದರು. ಆದರೆ ದಿಟ್ಟತನದಿಂದ ನಗರದ ಅಭಿವೃದ್ಧಿಗೆ ತಾವೇ ಕೆಲವು ಸ್ಪಸ್ಟ ನಿರ್ಣಯಳನ್ನು ತೆಗೆದುಕೊಳ್ಳುತ್ತಿದ್ದ ಅವರ ಕಾರ್ಯವೈಖರಿ, ಈಸ್ಟ್ ಇಂಡಿಯ ಕಂಪೆನಿಗೆ ಸರಿಬೀಳಲಿಲ್ಲ. ಆವರ ಮೇಲೆ ಹಣವನ್ನು ದುರುಪಯೋಗಮಾಡಿದ್ದಾರೆ, ಎಂಬ ಅಪಾದನೆಯನ್ನು ಹೊರಿಸಿ, ಕೇಸ್ ದಾಖಲುಮಾಡಿದರು. ಸರ್ ಫಿರೋಜ್ ಶ ಮೆಹ್ತರವರು, ಆರ್ಥರ್ ಕ್ರಾಫರ್ಡ್ರವರ ಪರವಾಗಿ ಕೋರ್ಟ್ ನಲ್ಲಿ ವಾದಿಸಿ ಬಿಡಿಸಿದರು.

'ಆರ್ಥರ್ ಕ್ರಾಫರ್ಡ್,' ಒಂದು ಕ್ರಿಶ್ಚಿಯನ್ ಸಿಮೆಟ್ರಿ' ಕಟ್ಟಿಸಿದರು

ಸನ್, ೧೮೬೫ ರಲ್ಲಿ, ಆಗಿನ ಮುಂಬಯಿನ ಸಿವ್ರಿ, ಪ್ರದೇಶದಲ್ಲಿ ಮುಂಬಯಿನಲಿ ವಾಸವಾಗಿ, ಮರಣಹೊಂದಿದ ಯೂಯರೋಪಿಯನ್ನರಿಗಾಗಿ, ಒಂದು ಸಿಮೆಟ್ರಿ ಯನ್ನು ನಿರ್ಮಾಣಮಾಡಿದರು. ಇದಕ್ಕಾಗಿ ಅವರು, '(Agri-Horticulture Society gardens Sewri)', ಯ ಉದ್ಯಾನವನದ ಜಾಗವನ್ನು ವಶಪಡಿಸಿಕೊಂಡು ಕೆಲಸ ಮಾಡಬೇಕಾದ, ಸಂದರ್ಭ ಒದಗಿ ಬಂತು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ