ಕೊಳಲು

ಕೊಳಲುಪುರಾತನಕಾಲದಿಂದಲೂ ಪ್ರಸಿದ್ಧವಾಗಿರುವ ಮೂರು ವಾದ್ಯಗಳಲ್ಲಿ ಕೊಳಲು ಕೂಡಾ ಒಂದು.ವೀಣೆ ಹಾಗೂ ಮೃದಂಗ ಉಳಿದೆರಡು ವಾದ್ಯಗಳು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಬಾನ್ಸುರಿ ಎಂಬ ಪ್ರಭೇದ ಬಳಕೆಯಲ್ಲಿದೆ.ಇದರ ಶ್ರುತಿ ಯು ಮನುಷ್ಯನ ಕಂಠದ ಶ್ರುತಿಗೆ ಸಮೀಪವಾಗಿದೆ.ಇದರಿಂದಾಗಿ ಗಮಕ ಮತ್ತು ಜಂಟಿಸ್ವರ ಗಳನ್ನು ನುಡಿಸಲು ಅನುಕೂಲವಾಗಿದೆ. ಇದರ ತಯಾರಿಕೆಯನ್ನು ಹಲವಾರು ವಸ್ತುಗಳಿಂದ ಮಾಡಿದರೂ ಬಿದಿರಿನಿಂದ ಮಾಡಿದ ವಾದ್ಯವು ಶ್ರೇಷ್ಟವಾದುದು.[[ಚಿತ್ರ:Https://upload.wikimedia.org/wikipedia/commons/0/03/Flute[ಶಾಶ್ವತವಾಗಿ ಮಡಿದ ಕೊಂಡಿ] parts illustration new-kn.svg|thumb|ಕೊಳಲು]]

ಎಂಟು ರಂಧ್ರವಿರುವ ಬಿದಿರಿನಿಂದ ಮಾಡಲ್ಪಟ್ಟ ಕೊಳಲು
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ