ಕೀರ್ತಿ ಸುರೇಶ್ (ನಟಿ)

ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ.[೩]

ಕೀರ್ತಿ ಸುರೇಶ್
ಜನನ (1992-10-17) ೧೭ ಅಕ್ಟೋಬರ್ ೧೯೯೨ (ವಯಸ್ಸು ೩೧)[೧]
ವೃತ್ತಿನಟಿ
Years active2000–2005; 2013–
ಪೋಷಕs
  • ಸುರೇಶ್ ಕುಮಾರ್ (father)
  • ಮೇನಕಾ (mother)


ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ೨೦೧೩ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ  ನಿರ್ವಹಿಸಿದರು.

ಆರಂಭಿಕ ಜೀವನ

ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ.ಕೀರ್ತಿ ತನ್ನ ವಿದ್ಯಾಭ್ಯಾಸವನ್ನು ಚೆನ್ನೈ,ತಮಿಳುನಾಡಿನಲ್ಲಿ ಮಾಡಿದರು. ನಂತರ ಅವರು ತಿರುವನಂತಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು..[೪]

ವೃತ್ತಿ

ಕೀರ್ತಿ, ಅವರ ತಂದೆಯ ಕೆಲವು ನಿರ್ಮಾಣಗಳಾದ ಪೈಲೆಟ್ಸ್ (೨೦೦೦) ಮತ್ತು ಕುಬೇರನ್ (೨೦೦೨) ಮತ್ತು ಕೆಲವು ದೂರದರ್ಶನ ಧಾರಾವಾಹಿಗಳು ಮುಂತಾದವುಗಳಲ್ಲಿ  ನಟಿಯಾಗಿ ಕೆಲಸ ಮಾಡಿದರು. 

ಚಲನಚಿತ್ರಗಳ ಪಟ್ಟಿ

ಕೀ
ಮಹಾನಟಿ

ದೂರದರ್ಶನ

ವರ್ಷಸರಣಿಚಾನೆಲ್ಭಾಷೆಟಿಪ್ಪಣಿಗಳುRef
೨೦೦೪
Santhana Gopalamಸೂರ್ಯ ಟಿವಿಮಲಯಾಳಂಮಕ್ಕಳ ಕಲಾವಿದ[೫]
೨೦೦೫
ಕೃಷ್ಣ ಕ್ರಿಪ 
ಸಾಗರಮ್ 
Amrita ಟಿವಿಮಲಯಾಳಂಮಕ್ಕಳ ಕಲಾವಿದ

ಪ್ರಶಸ್ತಿಗಳು

  • ೨೦೧೭- ರೇಡಿಯೋ ಸಿಟಿ ಸಿನಿ ಪ್ರಶಸ್ತಿ - ಮೆಚ್ಚಿನ ನಾಯಕಿ (೨೦೧೭)
  • ೨೦೧೭- ಜೀ ಸಿನಿಮಾಲು ಪ್ರಶಸ್ತಿ  - ನೇನು ಶೈಲಜ (೨೦೧೬)
  • ೨೦೧೬ - 5ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ  - Idhu Enna Maayam (2015)
  • ೨೦೧೬ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ  – Idhu Enna Maayam (2016)
  • ೨೦೧೫ - ಎಡಿಸನ್ ಪ್ರಶಸ್ತಿ ಅತ್ಯುತ್ತಮ ಸ್ತ್ರೀ ರೈಸಿಂಗ್ ಸ್ಟಾರ್
  • ೨೦೧೪- ಏಷ್ಯಾನೆಟ್ ಚಿತ್ರ ಪ್ರಶಸ್ತಿ ವರ್ಷದ ಅತ್ಯುತ್ತಮ ಹೊಸ ಮುಖ  (ಸ್ತ್ರೀ)  – ಗೀತಾಂಜಲಿ(2013)[೬]
  • ೨೦೧೪ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – ಗೀತಾಂಜಲಿ (2013)
  • ೨೦೧೪ - Vayalar ಚಿತ್ರ ಪ್ರಶಸ್ತಿ ಎರಡನೇ ಅತ್ಯುತ್ತಮ ನಟಿ  – ಗೀತಾಂಜಲಿ (2013) ಮತ್ತು ರಿಂಗ್ ಮಾಸ್ಟರ್ (2014)[೭]
  • ೨೦೧೪ - Nana ಚಲನಚಿತ್ರ ಪ್ರಶಸ್ತಿಗಳು  – ಗೀತಾಂಜಲಿ (2013)[೮]

References

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ