ಕರ್ನಾಟಕ ರತ್ನ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.[೧] . ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ

ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿನಾಗರಿಕ
ವರ್ಗಸಾರ್ವಜನಿಕ
ಪ್ರಾರಂಭವಾದದ್ದು೧೯೯೧
ಮೊದಲ ಪ್ರಶಸ್ತಿ೧೯೯೨
ಕಡೆಯ ಪ್ರಶಸ್ತಿ೨೦೨೧
ಒಟ್ಟು ಪ್ರಶಸ್ತಿಗಳು೧೦
ಪ್ರಶಸ್ತಿ ನೀಡುವವರುಕರ್ನಾಟಕ ಸರ್ಕಾರ
ವಿವರಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರುಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರುಪುನೀತ್ ರಾಜ್‌ಕುಮಾರ್
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ಪ್ರಶಸ್ತಿ ಪುರಸ್ಕೃತರು

ಕ್ರ.ಸಂಹೆಸರುಭಾವಚಿತ್ರಜನನ / ಮರಣಗೌರವಿಸಿದ್ದುಕ್ಷೇತ್ರಉಲ್ಲೇಖ
೧.ಕುವೆಂಪು ೧೯೦೪–೧೯೯೪೧೯೯೨ಸಾಹಿತ್ಯ
೨.ರಾಜಕುಮಾರ್ ೧೯೨೯–೨೦೦೬೧೯೯೨ಚಲನಚಿತ್ರ
೩.ಎಸ್. ನಿಜಲಿಂಗಪ್ಪ ೧೯೦೨–೨೦೦೦೧೯೯೯ರಾಜಕೀಯ[೨]
೪.ಸಿ. ಎನ್. ಆರ್. ರಾವ್ ಜ.೧೯೩೪೨೦೦೦ವಿಜ್ಞಾನ[೩]
೫.ದೇವಿಪ್ರಸಾದ್ ಶೆಟ್ಟಿ ಜ.೧೯೫೩೨೦೦೧ವೈದ್ಯಕೀಯ[೪]
೬.ಭೀಮಸೇನ ಜೋಷಿ ೧೯೨೨–೨೦೧೧೨೦೦೫ಸಂಗೀತ[೫]
೭.ಶ್ರೀ ಶಿವಕುಮಾರ ಸ್ವಾಮಿಗಳು ೧೯೦೭–೨೦೧೯೨೦೦೭ಸಾಮಾಜಿಕ ಸೇವೆ[೬]
೮.ದೇ. ಜವರೇಗೌಡ ೧೯೧೮–೨೦೧೬೨೦೦೮ಸಾಹಿತ್ಯ[೧]
೯.ಡಿ. ವೀರೇಂದ್ರ ಹೆಗ್ಗಡೆ ಜ.೧೯೪೮೨೦೦೯ಸಾಮಾಜಿಕ ಸೇವೆ[೧]

೧೦.

ಪುನೀತ್ ರಾಜಕುಮಾರ್ ೧೯೭೫–೨೦೨೧೨೦೨೨ಸಿನಿಮಾ ಹಾಗೂ ಸಾಮಾಜಿಕ ಸೇವೆ[೭]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ