ಒಸಾಕಾ

ಒಸಾಕಾ ಜಪಾನ್‌ನ ಕಾನ್ಸಾಯಿ ಪ್ರದೇಶದಲ್ಲಿರುವ ನಗರ. ಇದು ಒಸಾಕಾ ಆಡಳಿತ ಪ್ರಾಂತ್ಯದ ರಾಜಧಾನಿ ಮತ್ತು ಕಯಿನ್ಶಿನ್ ಮೆಟ್ರೊಪಾಲಿಟನ್ ಪ್ರದೇಶದ ಅತಿ ದೊಡ್ಡ ಭಾಗವಾಗಿದೆ ಮತ್ತು ೧೯ಮಿಲಿಯನ್ ಜನರು ವಾಸಿಸುವ ಜಪಾನಿನ ಎರಡನೇ ದೊಡ್ಡ ನಗರವಾಗಿದೆ. ಯೊಡೊ ನದಿಯ ಮುಖಜಭೂಮಿಯಲ್ಲಿರುವ ಒಸಾಕ ಕೊಲ್ಲಿಯಲ್ಲಿ ಈ ನಗರವಿದೆ.

ಒಸಾಕಾ ಕೋಟೆ
ಒಸಾಕಾ ಕೇಂದ್ರೀಯ ಸಾರ್ವಜನಿಕ ಸಭಾಂಗಣ - ನಕನೊಶಿಮ ಜಿಲ್ಲೆ

ಹೆಸರಿನ ಹಿನ್ನೆಲೆ

"ಒಸಾಕಾ" ಎಂದರೆ ಅಕ್ಷರಶಃ "ದೊಡ್ಡ ಬೆಟ್ಟ" ಅಥವಾ "ದೊಡ್ಡದಾದ ಇಳಿಜಾರು" ಎಂದರ್ಥ.

ಭೂಗೋಳ ಮತ್ತು ಹವಾಗುಣ

ಭೂಗೋಳ

ನಗರದ ಪಶ್ಚಿಮ ಭಾಗ ಒಸಾಕಾ ಕೊಲ್ಲಿಯ ಕಡೆ ತೆರೆದಿರುತ್ತದೆ ಮತ್ತು ಒಸಾಕಾ ಆಡಳಿತ ಪ್ರಾಂತ್ಯದ ಹತ್ತಕ್ಕಿಂತ ಹೆಚ್ಚು ಉಪನಗರಗಳಿಂದ ಸಂಪೂರ್ಣವಾಗಿ ಸುತ್ತುವರೆದಿರುತ್ತದೆ.[೧]

ಹವಾಗುಣ

ಒಸಾಕಾ ಜನವರಿಯ ಚಳಿಗಾಲದಲ್ಲಿ ಸರಾಸರಿ ೯.೩ °ಸೆ ತಾಪಮಾನದಿಂದ(೪೫ °ಫೆ) ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ. ಚಳಿಗಾಲದಲ್ಲಿ ಅಪರೂಪಕ್ಕೊಮ್ಮೆ ಮಂಜು ಬೀಳುತ್ತದೆ. ಒಸಾಕದಲ್ಲಿ ವಸಂತಕಾಲವು ಸೌಮ್ಯವಾಗಿ ಪ್ರಾರಂಭವಾದರೂ ಕೊನೆಗೊಳ್ಳುವಾಗ ಸಾಕಷ್ಟು ಸೆಕೆ ಮತ್ತು ಆರ್ದ್ರತೆಯನ್ನು ಹೊಂದಿರುತ್ತದೆ.

References

🔥 Top keywords: ಕುವೆಂಪುದ.ರಾ.ಬೇಂದ್ರೆಶಿವರಾಮ ಕಾರಂತಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯು.ಆರ್.ಅನಂತಮೂರ್ತಿಚಂದ್ರಶೇಖರ ಕಂಬಾರವಿನಾಯಕ ಕೃಷ್ಣ ಗೋಕಾಕಗಾದೆಜಿ.ಎಸ್.ಶಿವರುದ್ರಪ್ಪಗೌತಮ ಬುದ್ಧಕನ್ನಡಬಸವೇಶ್ವರಗಿರೀಶ್ ಕಾರ್ನಾಡ್ಎ.ಪಿ.ಜೆ.ಅಬ್ದುಲ್ ಕಲಾಂಜಗನ್ನಾಥ ದೇವಾಲಯಬಿ. ಆರ್. ಅಂಬೇಡ್ಕರ್ಅಕ್ಕಮಹಾದೇವಿಭಾರತದ ಸಂವಿಧಾನಮಹಾತ್ಮ ಗಾಂಧಿಒಲಂಪಿಕ್ ಕ್ರೀಡಾಕೂಟಕರ್ನಾಟಕ ಸಂಗೀತಕನ್ನಡ ಅಕ್ಷರಮಾಲೆಗೋವಿಂದ ಪೈಹಂಪೆಕನ್ನಡ ಸಾಹಿತ್ಯಮೈಸೂರು ಅರಮನೆಭಾರತದ ರಾಷ್ಟ್ರಪತಿಗಳ ಪಟ್ಟಿನಾಲ್ವಡಿ ಕೃಷ್ಣರಾಜ ಒಡೆಯರುಪೂರ್ಣಚಂದ್ರ ತೇಜಸ್ವಿಡಿ.ವಿ.ಗುಂಡಪ್ಪಕರ್ನಾಟಕಅಪರ್ಣಾ ವಸ್ತಾರೆ (ನಿರೂಪಕಿ)ಪಂಪಕಿತ್ತೂರು ಚೆನ್ನಮ್ಮಸ್ವಾಮಿ ವಿವೇಕಾನಂದ