ಎಸ್.ಜಿ.ಸಿದ್ದರಾಮಯ್ಯ

ಜನನ

ಪ್ರೊ.ಎಸ್.ಜಿ.ಸಿದ್ಧರಾಮಯ್ಯಹುಟ್ಟಿದ್ದು 19.11.1946 ರಲ್ಲಿ. ತಂದೆ ಗುರುಸಿದ್ದಯ್ಯ, ತಾಯಿ:ಶ್ರೀಮತಿ ರೇವಕ್ಕ

ವಿದ್ಯಾಭ್ಯಾಸ

ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು)ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕುಬಿ.ಎ: ಸರ್ಕಾರಿ ಕಾಲೇಜು, ತುಮಕೂರುಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರುಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ==ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು)ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕುಬಿ.ಎ: ಸರ್ಕಾರಿ ಕಾಲೇಜು, ತುಮಕೂರುಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರುಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ==ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು)ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕುಬಿ.ಎ: ಸರ್ಕಾರಿ ಕಾಲೇಜು, ತುಮಕೂರುಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರುಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು ==ವಿದ್ಯಾಭ್ಯಾಸ==ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು)ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕುಬಿ.ಎ: ಸರ್ಕಾರಿ ಕಾಲೇಜು, ತುಮಕೂರುಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರುಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು

ವೃತ್ತಿ ಜೀವನ

ಕನ್ನಡ ಅಧ್ಯಾಪಕರಾಗಿ

  1. ಶ್ರೀ ಸಿದ್ದಗಂಗಾ ಕಾಲೇಜು, ತುಮಕೂರು
  2. ಸರ್ಕಾರಿ ಕಾಲೇಜು, ಸಿಂಧನೂರು
  3. ಸರ್ಕಾರಿ ಕಾಲೇಜು, ಮಡಿಕೇರಿ
  4. ಸರ್ಕಾರಿ ಕಲಾ ಕಾಲೇಜು, ತುಮಕೂರು
  5. ಸರ್ಕಾರಿ ಕಾಲೇಜು, ಕೊರಟಗೆರೆ

ಪ್ರಾಂಶುಪಾಲರಾಗಿ

  1. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನ ಹಳ್ಳಿ
  2. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ
  3. ಸರ್ಕಾರಿ ಕಲಾ ಕಾಲೇಜು, ತುಮಕೂರು

ಪ್ರಾಧ್ಯಾಪಕರಾಗಿ

  1. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ 5 ವರ್ಷ ಸೇವೆ.
  2. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005ರಿಂದ 2008ರವರೆಗೆ ಸೇವೆ.

ಕೃತಿಗಳು

ಕಾವ್ಯ

  1. ಗಾಲ್ಫ್ ಉಬ್ಬಿನ ಮೇಲೆ
  2. ಕಾಡುವ ಬೇಲಿ ಹೂ
  3. ಅವಳೆದೆಯ ಜಂಗಮ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  4. ಸೊಲ್ಲು ಫಲವಾಗಿ (ಪು.ತಿ.ನ. ಕಾವ್ಯ ಪ್ರಶಸ್ತಿ)
  5. ಮರುಜೇವಣಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  6. ಅಕ್ಕರೆಬಳಗ (ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ)
  7. ಬೀದಿ ಅಲ್ಲಮ
  8. ಕಾಯ ಮಾಯದ ಹಾಡು
  9. ಉರಿವ ಬತ್ತಿ ತೈಲ
  10. ಅರಿವು ನಾಚಿತ್ತು
  11. ನೆನಪು ದಯಾದಿ

ಸಾಹಿತ್ಯ ವಿಮರ್ಶೆ

  1. ಅಂಬಿಗರ ಚೌಡಯ್ಯ - ಒಂದು ಓದು
  2. ಎಡೆಗುಂಟೆ ಗೆಣೆಸಾಲು.
  3. ಕೇಡಿಲ್ಲವಾಗಿ.
  4. ಸಾಲಾವಳಿ.
  5. ನಿಶ್ಯಬ್ದದ ಜಾಡು
  6. ಕಣ್ಣಗಾಯದ ಕಾಳುದಾರಿಗಳು

ಅನುಭವ ಕಥನ

  • ಕನ್ನಡ ಪುಸ್ತಕ ಜಗತ್ತು

ನಾಟಕ

  1. ದಂಡೆ
  2. ನೆತ್ತಮನಾಡಿ
  3. ದಾಳ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
  4. ಅನ್ನದಾತ

ಪ್ರಶಸ್ತಿ, ಗೌರವ

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ೩ಬಾರಿ
  2. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ
  3. ಪು.ತಿ.ನ. ಕಾವ್ಯ ಪ್ರಶಸ್ತಿ
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ