ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಹಳೆಯ ತಂಡವಾಗಿ, 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು.[೩] ತಂಡವು ಏಕದಿನ ಅಂತರರಾಷ್ಟ್ರೀಯ (ODI) ಮತ್ತು ಟ್ವೆಂಟಿ 20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಅನ್ನು ಸಹ ಆಡುತ್ತದೆ, ಮೊಟ್ಟ​ ಮೊದಲ ODI, ಇಂಗ್ಲೆಂಡ್ ವಿರುದ್ಧ[೪] ಮತ್ತು ಮೊಟ್ಟ​ ಮೊದಲ T20I, ನ್ಯೂ ಜೀಲ್ಯಾಂಡ್ ವಿರುದ್ಧ ಆಡಿತ್ತು. ಆಸ್ಟ್ರೇಲಿಯಾ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವೆಂದು ಪರಿಗಣಿಸಲಾಗಿದೆ.

ಆಸ್ಟ್ರೇಲಿಯಾ
ಸಂಘಕ್ರಿಕೆಟ್ ಆಸ್ಟ್ರೇಲಿಯಾ
ಸಿಬ್ಬಂದಿ
ಟೆಸ್ಟ್ ನಾಯಕಪ್ಯಾಟ್ ಕಮ್ಮಿನ್ಸ್
ಏಕದಿನ ನಾಯಕಪ್ಯಾಟ್ ಕಮ್ಮಿನ್ಸ್
ಟ್ವೆಂಟಿ-20 ನಾಯಕಮಿಚೆಲ್ ಮಾರ್ಶ್
ತರಬೇತುದಾರರುಆಂಡ್ರ್ಯೂ ಮೆಕ್ಡೊನಾಲ್ಡ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಪೂರ್ಣ ಸದಸ್ಯ (೧೯೦೯)
ICC ಪ್ರದೇಶಪೂರ್ವ ಏಷ್ಯಾ-ಪೆಸಿಫಿಕ್
ICC ಶ್ರೇಯಾಂಕಗಳುಪ್ರಸ್ತುತ [೨]ಅತ್ಯುತ್ತಮ
ಟೆಸ್ಟ್೧ನೇ೧ನೇ (1 January 1952)
ODI೨ನೇ೧ನೇ (1 January 1990)
T20I೪ನೇ೧ನೇ (1 May 2020)[೧]
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v.  ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 15–19 March 1877
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು೨ (೨೦೧೯-೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೨೧-೨೩)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 5 January 1971
ವಿಶ್ವಕಪ್ ಪ್ರದರ್ಶನಗಳು೧೩ (೧೯೭೫ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೧೯೮೭, ೧೯೯೯, ೨೦೦೩, ೨೦೦೭, ೨೦೧೫, ೨೦೨೩)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ನ್ಯೂ ಜೀಲ್ಯಾಂಡ್ ಈಡನ್ ಪಾರ್ಕ್, ಆಕ್ಲೆಂಡ್ನಲ್ಲಿ; 17 February 2005
ಟಿ20 ವಿಶ್ವಕಪ್‌ ಪ್ರದರ್ಶನಗಳು೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೨೧)
೧೧ ಮಾರ್ಚ್ ೨೦೨೪ರ ಪ್ರಕಾರ

ಟೆಸ್ಟ್ ಪೈಪೋಟಿಗಳಲ್ಲಿ ಆಶಸ್ (ಇಂಗ್ಲೆಂಡ್ ಜೊತೆ), ಬಾರ್ಡರ್-ಗವಾಸ್ಕರ್ ಟ್ರೋಫಿ (ಭಾರತದೊಂದಿಗೆ), ಫ್ರಾಂಕ್ ವೊರೆಲ್ ಟ್ರೋಫಿ (ವೆಸ್ಟ್ ಇಂಡೀಸ್‌ನೊಂದಿಗೆ), ಟ್ರಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್‌ನೊಂದಿಗೆ) ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿವೆ.

12 ಜನವರಿ 2019 ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ವಿರುದ್ಧದ ಮೊದಲ ODI ಅನ್ನು ಆಸ್ಟ್ರೇಲಿಯಾ 34 ರನ್‌ಗಳಿಂದ ಗೆದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 1,000 ನೇ ಗೆಲುವನ್ನು ದಾಖಲಿಸಿತು.[೫]

ಪ್ರಸ್ತುತ ತಂಡ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರುವಯಸ್ಸುಬ್ಯಾಟಿಂಗ್ ಶೈಲಿಬೌಲಿಂಗ್ ಶೈಲಿಟಿಪ್ಪಣಿ
ಬ್ಯಾಟರ್ಸ್
ಟಿಮ್ ಡೇವಿಡ್28Right-handedRight-arm off break
ಜೇಕ್ ಫ್ರೇಸರ್-ಮೆಕ್ಗರ್ಕ್22Right-handedRight-arm leg break
ಟ್ರಾವಿಸ್ ಹೆಡ್30Left-handedRight-arm off break
ಉಸ್ಮಾನ್ ಖವಾಜಾ37Left-handedRight-arm medium
ಮಾರ್ನಸ್ ಲಬುಶೇನ್29Right-handedRight-arm leg break
ಬೆನ್ ಮೆಕ್ಡರ್ಮಾಟ್29Right-handed
ಜೋಶ್ ಫಿಲಿಪ್27Right-handed
ಮ್ಯಾಟ್ ಶಾರ್ಟ್28Right-handedRight-arm off break
ಸ್ಟೀವ್ ಸ್ಮಿತ್35Right-handedRight-arm leg break
ಆಷ್ಟನ್ ಟರ್ನರ್31Right-handedRight-arm off break
ಡೇವಿಡ್ ವಾರ್ನರ್37Left-handed
ಆಲ್ ರೌಂಡರ್
ಶಾನ್ ಆಬಟ್32Right-handedRight-arm fast-medium
ಕ್ಯಾಮರನ್ ಗ್ರೀನ್25Right-handedRight-arm fast-medium
ಕ್ರಿಸ್ ಗ್ರೀನ್30Right-handedRight-arm off break
ಮಿಚೆಲ್ ಮಾರ್ಶ್32Right-handedRight-arm mediumT20I ನಾಯಕ
ಗ್ಲೆನ್ ಮ್ಯಾಕ್ಸ್ವೆಲ್35Right-handedRight-arm off break
ಮಾರ್ಕಸ್ ಸ್ಟೋನಿಸ್34Right-handedRight-arm medium
ವಿಕೆಟ್ ಕೀಪರ್‌
ಅಲೆಕ್ಸ್ ಕ್ಯಾರಿ32Left-handed
ಜೋಶ್ ಇಂಗ್ಲಿಸ್29Right-handed
ಮ್ಯಾಥ್ಯೂ ವೇಡ್36Left-handed
ಪೇಸ್ ಬೌಲರ್‌
ಕ್ಸೇವಿಯರ್ ಬಾರ್ಟ್ಲೆಟ್25Right-handedRight-arm fast-medium
ಜೇಸನ್ ಬೆಹ್ರೆನ್ಡಾರ್ಫ್34Right-handedLeft-arm fast-medium
ಸ್ಕಾಟ್ ಬೋಲ್ಯಾಂಡ್35Right-handedRight-arm fast-medium
ಪ್ಯಾಟ್ ಕಮ್ಮಿನ್ಸ್31Right-handedRight-arm fastODI, ಟೆಸ್ಟ್ ನಾಯಕ
ಬೆನ್ ಡ್ವಾರ್ಶುಯಿಸ್29Left-handedLeft-arm fast-medium
ನಾಥನ್ ಎಲ್ಲಿಸ್29Right-handedRight-arm fast-medium
ಜೋಶ್ ಹ್ಯಾಜಲ್ವುಡ್33Left-handedRight-arm fast-medium
ಸ್ಪೆನ್ಸರ್ ಜಾನ್ಸನ್28Left-handedLeft-arm fast
ಝೈ ರಿಚರ್ಡ್ಸನ್27Right-handedRight-arm fast
ಮಿಚೆಲ್ ಸ್ಟಾರ್ಕ್34Left-handedLeft-arm fast
ಸ್ಪಿನ್ ಬೌಲರ್‌
ನಥಾನ್ ಲಿಯೋನ್36Right-handedRight-arm off break
ಟಾಡ್ ಮರ್ಫಿ23Left-handedRight-arm off break
ತನ್ವೀರ್ ಸಂಘ22Right-handedRight-arm leg break
ಆಡಮ್ ಜಂಪಾ32Right-handedRight-arm leg break

ಪಂದ್ಯಾವಳಿಯ ಇತಿಹಾಸ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷಲೀಗ್ ಹಂತಫೈನಲ್ ಹೋಸ್ಟ್ಫೈನಲ್ಅಂತಿಮ ಸ್ಥಾನ
ಸ್ಥಾನಪಂದ್ಯಕಡಿತಅಂ.ಸ್ಪಅಂ.PCT
ಗೆಸೋಡ್ರಾಟೈ
೨೦೧೯-೨೦೨೧[೬]೩/೯೧೪೪೮೦೩೩೨೬೯.೨ ರೋಸ್ ಬೌಲ್, ಇಂಗ್ಲೆಂಡ್DNQಗುಂಪು ಹಂತ
೨೦೨೧-೨೦೨೩[೭]೧/೯೧೯೧೧೨೨೮೧೫೨೬೬.೭ ದಿ ಓವಲ್, ಇಂಗ್ಲೆಂಡ್  ಭಾರತವನ್ನು 209 ರನ್‌ಗಳಿಂದ ಸೋಲಿಸಿತುಚಾಂಪಿಯನ್‌

ಕ್ರಿಕೆಟ್ ವಿಶ್ವ ಕಪ್

ವರ್ಷಸುತ್ತುಪಂದ್ಯಜಯಸೋಲುಟೈ
೧೯೭೫ರನ್ನರ್ ಅಪ್
೧೯೭೯ಗುಂಪು ಹಂತ
೧೯೮೩
೧೯೮೭ಚಾಂಪಿಯನ್‌
೧೯೯೨ಗುಂಪು ಹಂತ
೧೯೯೬ರನ್ನರ್ ಅಪ್
೧೯೯೯ಚಾಂಪಿಯನ್‌೧೦
೨೦೦೩೧೧೧೧
೨೦೦೭೧೧೧೧
೨೦೧೧ಕ್ವಾರ್ಟರ್ ಫೈನಲ್
೨೦೧೫ಚಾಂಪಿಯನ್‌
೨೦೧೯ಸೆಮಿ ಫೈನಲ್ಸ್೧೦
೨೦೨೩ಚಾಂಪಿಯನ್‌೧೧
ಒಟ್ಟು೬ ಕಪ್ಗಳು೧೦೬೭೮೨೫

ಟಿ20 ವಿಶ್ವಕಪ್

ಟಿ20 ವಿಶ್ವಕಪ್ ದಾಖಲೆ
ವರ್ಷಸುತ್ತುಸ್ಥಾನಪಂದ್ಯಜಯಸೋಲುಟೈNR
೨೦೦೭ಸೆಮಿ ಫೈನಲ್ಸ್೩/೧೨
೨೦೦೯ಗುಂಪು ಹಂತ೧೧/೧೨
೨೦೧೦ರನ್ನರ್ ಅಪ್೨/೧೨
೨೦೧೨ಸೆಮಿ ಫೈನಲ್ಸ್೩/೧೨
೨೦೧೪ಸೂಪರ್ ೧೦೮/೧೬
೨೦೧೬೬/೧೬
೨೦೨೧ಚಾಂಪಿಯನ್‌೧/೧೬
೨೦೨೨ಸೂಪರ್ ೧೨೫/೧೬
೨೦೨೪ಅರ್ಹತೆ ಪಡೆದಿದ್ದಾರೆ
ಒಟ್ಟು೧ ಕಪ್ಗಳು೮/೮೪೧೨೫೧೫

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ