ಅನುಷ್ಕಾ ಶರ್ಮಾ

ಭಾರತೀಯ ಚಿತ್ರನಟಿ

ಅನುಷ್ಕಾ ಶರ್ಮಾ (ಜನನ 1 ಮೇ 1988) ಒಬ್ಬ ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಚಿತ್ರ ನಿರ್ಮಾಣ ಮತ್ತು ನಟನೆ ಎರಡರಲ್ಲೂ ಗರಿಮೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು.  2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿ ನಂತರ ಮುಂಬೈಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಅನುಷ್ಕಾ ಕ್ರಿಕೆಟ್ ಪಟು ವಿರಾಟ್ ಕೊಹ್ಲಿರವರ ಪತ್ನಿ.

ಅನುಷ್ಕಾ ಶರ್ಮಾ
ಜನನ1 ಮೇ 1988
ಅಯೋಧ್ಯಾ, ಉತ್ತರ ಪ್ರದೇಶ, ಭಾರತ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬೆಂಗಳೂರು ವಿಶ್ವವಿದ್ಯಾನಿಲಯ
ವೃತ್ತಿನಟಿ
ಚಲನಚಿತ್ರ ನಿರ್ಮಾಪಕಿ
ವಸ್ತ್ರ ವಿನ್ಯಾಸಕಿ
Years active2007-ಇಂದಿನವರೆಗೆ
ಸಂಗಾತಿವಿರಾಟ್ ಕೊಹ್ಲಿ 
Relativesಕರ್ನೇಶ್ ಶರ್ಮಾ (ಸಹೋದರ)

ಬಾಲ್ಯ

ಕರ್ನಲ್ ಅಜಯ್ ಕುಮಾರ್ ಶರ್ಮಾ ಮತ್ತು ಆಶಿಮಾ ಶರ್ಮಾ ದಂಪತಿಗಳ ಎರಡನೆಯ ಮಗುವಾಗಿ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಮಾಡೆಲಿಂಗ್ ನ ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಪ್ರಸಾದ್ ಬಿದ್ದಪ್ಪರ ಕಂಪನಿಯಲ್ಲಿ ಕಲಿಕೆ ಮತ್ತು ಕೆಲಸಗೈದರು.

ಸಿನಿಬದುಕು

೨೦೦೭ರ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಅನುಷ್ಕಾ,ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಷಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬದ್ಮಾಷ್ ಕಂಪನಿ ಮತ್ತು ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ "ಎನ್. ಹೆಚ್. ೧೦" ಚಿತ್ರ ನಿರ್ಮಿಸಿದರು. ಹರ್ಯಾಣದ ಅತಿದಾರುಣ ಹಳ್ಳಿ ಬದುಕಿನ ಜಂಜಾಟದಲ್ಲಿ ಸಿಲುಕಿದ ದಂಪತಿ, ೨೪ ಘಂಟೆಗಳಲ್ಲಿ ಅನುಭವಿಸುವ ನರಕಯಾತನೆಯನ್ನು, ನವವಧು ಮತ್ತು ವಿಧವೆ, ಈ ಎರಡನ್ನೂ ಎಂದೇ ದಿನ ಕಾಣುವ ತರುಣಿಯಾಗಿ ನಟಿಸಿದ ಅನುಷ್ಕಾ ಪ್ರಶಂಸೆಗೆ ಪಾತ್ರರಾದರು.

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

ಚಲನಚಿತ್ರ ಪ್ರಶಸ್ತಿಗಳು

ವರ್ಷಸಿನಿಮಾಪ್ರಶಸ್ತಿವರ್ಗಫಲಿತಾಂಶ
೨೦೦೯ರಬ್ ನೇ ಬನಾ ದೀ ಜೋಡಿಫಿಲ್ಮ್ಫೇರ್ ಪ್ರಶಸ್ತಿಅತ್ಯುತ್ತಮ ನಟಿನಾಮನಿರ್ದೇಶನ[೧]
ಬೆಸ್ಟ್ ಫೀಮೇಲ್ ಡೆಬ್ಯೂಟ್ನಾಮನಿರ್ದೇಶನ[೧]
ಸ್ಕ್ರೀನ್ ಅವಾರ್ಡ್ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ನಾಮನಿರ್ದೇಶನ[೨]
ಸ್ಟಾರ್ ಗಿಲ್ಡ್ ಅವಾರ್ಡ್ಬೆಸ್ಟ್ ಫೀಮೇಲ್ ಡೆಬ್ಯೂಟ್ಗೆಲುವು[೩]
ಸ್ಟಾರ್ ಡಸ್ಟ್ ಅವಾರ್ಡ್ಸೂಪರ್‌ಸ್ಟಾರ್ ಆಫ್ ಟುಮಾರೋ - ಫೀಮೇಲ್ನಾಮನಿರ್ದೇಶನ[೪]
೨೦೧೧ಬ್ಯಾಂಡ್ ಬಾಜಾ ಭಾರತ್ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್ನಾಮನಿರ್ದೇಶನ[೫]
ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ಎಕ್ಸಲೆಂಟ್ ಪರ್ಫಾರ್ಮೆನ್ಸ್ ಅವಾರ್ಡ್ಗೆಲುವು [೬]
ಫಿಲ್ಮ್ಫೇರ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ[೭]
ಐಫಾಅತ್ಯುತ್ತಮ ನಟಿಗೆಲುವು[೮]
ಅತ್ಯುತ್ತಮ ಜೋಡಿ( ರನ್ವೀರ್ ಸಿಂಗ್ರವರ ಜೊತೆ)ಗೆಲುವು[೮]
ಲಯನ್ ಗೋಲ್ಡ್ ಅವಾರ್ಡ್ಸ್ಫೇವರೇಟ್ ಜೋಡಿ (along with Ranveer Singh)ಗೆಲುವು[೯]
ಸ್ಕ್ರೀನ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ[೧೦]
ಸ್ಟಾರ್ ಗಿಲ್ಡ್ ಅವಾರ್ಡ್ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ಗೆಲುವು[೧೧]
ಸ್ಟಾರ್ ಡಸ್ಟ್ ಅವಾರ್ಡ್ಸ್ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್ನಾಮನಿರ್ದೇಶನ[೧೨]
ಜೀ ಸಿನಿ ಅವಾರ್ಡ್ಸ್ಅತ್ಯುತ್ತಮ ನಟಿ - ಫೀಮೇಲ್ನಾಮನಿರ್ದೇಶನ[೧೩]
ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ಗೆಲುವು[೧೪]
೨೦೧೨ಲೇಡೀಸ್ vs ರಿಕ್ಕಿ ಬಾಲ್ಸ್ಟಾರ್ ಡಸ್ಟ್ ಅವಾರ್ಡ್ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್ಗೆಲುವು[೧೫]
ಸ್ಟಾರ್ ಆಫ್ ದಿ ಇಯರ್ ಫೀಮೇಲ್ನಾಮನಿರ್ದೇಶನ[೪]
೨೦೧೩ಜಬ್ ಥಕ್ ಹೇ ಜಾನ್ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್ನಾಮನಿರ್ದೇಶನ[೧೬]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ -ಫೀಮೇಲ್ನಾಮನಿರ್ದೇಶನ[೧೬]
ಫಿಲ್ಮ್ ಫೇರ್ ಅವಾರ್ಡ್ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್ಗೆಲುವು[೧೭]
ಐಫಾಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್ಗೆಲುವು[೧೮]
ಸ್ಕ್ರೀನ್ ಅವಾರ್ಡ್ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ನಾಮನಿರ್ದೇಶನ[೧೯]
ಸ್ಟಾರ್ ಗಿಲ್ಡ್ ಅವಾರ್ಡ್ಸ್ಬೆಸ್ಟ್ ಆಕ್ಟ್ರೆಸ್ ಇನ್ ಸಪೋರ್ಟಿಂಗ್ ರೋಲ್ನಾಮನಿರ್ದೇಶನ[೨೦]
ಸ್ಟಾರ್ ಡಸ್ಟ್ ಅವಾರ್ಡ್ಬೆಸ್ಟ್ ಕಾಮಿಡಿ /ರೊಮ್ಯಾನ್ಸ್ ಆಕ್ಟ್ರೆಸ್ಗೆಲುವು[೨೧]
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಬೆಸ್ಟ್ ಸಪೋರ್ಟಿಂಗ್ ಆಕ್ಟರ್ (ಫೀಮೇಲ್)ನಾಮನಿರ್ದೇಶನ[೨]
ಜೀ ಸಿನಿ ಅವಾರ್ಡ್ಬೆಸ್ಟ್ ಆಕ್ಟರ್ ಇನ್ ಸಪೋರ್ಟಿಂಗ್ ರೋಲ್ - ಫೀಮೇಲ್ಗೆಲುವು[೨೨]
೨೦೧೫ಪಿಕೆಸ್ಟಾರ್ ಗಿಲ್ಡ್ ಅವಾರ್ಡ್ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ನಾಮನಿರ್ದೇಶನ[೨೩]
ಸ್ಟಾರ್ ಡಸ್ಟ್ ಅವಾರ್ಡ್ಬೆಸ್ಟ್ ಆಕ್ಟರ್ ಆಫ್ ದಿ ಇಯರ್ - ಫೀಮೇಲ್ನಾಮನಿರ್ದೇಶನ[೨೪]
ಐಫಾಅತ್ಯುತ್ತಮ ನಟಿನಾಮನಿರ್ದೇಶನ[೨೫]
ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್ನಾಮನಿರ್ದೇಶನ[೨೬]
೨೦೧೬ಎನ್ಎಚ್10ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್ನಾಮನಿರ್ದೇಶನ[೨೬]
ಮೋಸ್ಟ್ ಎಂಟರ್ಟೈನಿಂಗ್ ಸೋಶಿಯಲ್ ಫಿಲ್ಮ್ನಾಮನಿರ್ದೇಶನ[೨೬]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ರೋಲ್ - ಫೀಮೇಲ್ನಾಮನಿರ್ದೇಶನ[೨೬]
ಮೋಸ್ಟ್ ಎಂಟರ್ಟೈನಿಂಗ್ ಥ್ರಿಲ್ಲರ್ ಫಿಲ್ಮ್ನಾಮನಿರ್ದೇಶನ[೨೬]
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್Best Actressನಾಮನಿರ್ದೇಶನ[೨೭]
ಜಾಗರಣ್ ಫಿಲ್ಮ್ ಫೆಸ್ಟಿವಲ್ಅತ್ಯುತ್ತಮ ನಟಿನಾಮನಿರ್ದೇಶನ[೨೮]
ಸ್ಟಾರ್ ಗಿಲ್ಡ್ ಅವಾರ್ಡ್ಸ್ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ನಾಮನಿರ್ದೇಶನ[೨೯]
ಸಾಮಾಜಿಕ ಜಾಗ್ರತಿಗಾಗಿ ಕೆ.ಎ.ಅಬ್ಬಾಸ್ ಪ್ರಶಸ್ತಿಗೆಲುವು[೩೦]
ಸ್ಟಾರ್ ಡಸ್ಟ್ ಅವಾರ್ಡ್ಪರ್ಫಾರ್ಮರ್ ಆಫ್ ದಿ ಇಯರ್ (ಫೀಮೇಲ್)ನಾಮನಿರ್ದೇಶನ[೩೧]
ಫಿಲ್ಮ್‌ಫೇರ್ ಅವಾರ್ಡ್ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್(ಫೀಮೇಲ್)ನಾಮನಿರ್ದೇಶನ[೩೨]
ಸ್ಕ್ರೀನ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ಅತ್ಯುತ್ತಮ ನಟಿನಾಮನಿರ್ದೇಶನ[೩೩]
ಬೆಸ್ಟ್ ಆಕ್ಟರ್ ಕ್ರಿಟಿಕ್ಸ್ - ಫೀಮೇಲ್ನಾಮನಿರ್ದೇಶನ
ಜೀ ಸಿನಿ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ[೩೪]
ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ಅತ್ಯುತ್ತಮ ನಟಿನಾಮನಿರ್ದೇಶನ
ದಿಲ್ ಧಡಕ್ನೇ ದೋಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ನಾಮನಿರ್ದೇಶನ[೩೫]
ಸ್ಟಾರ್ ಗಿಲ್ಡ್ ಅವಾರ್ಡ್ಬೆಸ್ಟ್ ಆಕ್ಟ್ರೆಸ್ ಇನ್ ರೊಮ್ಯಾಂಟಿಕ್ ರೋಲ್ನಾಮನಿರ್ದೇಶನ[೨೯]
ಫಿಲ್ಮ್ ಫೆರ್ ಅವಾರ್ಡ್ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ನಾಮನಿರ್ದೇಶನ[೩೬]
ಐಫಾಬೆಸ್ಟ್ ಸಪೋರ್ಟಿಂಗ್ ರೋಲ್ - ಫೀಮೇಲ್ನಾಮನಿರ್ದೇಶನ[೩೭]
ಸ್ಕ್ರೀನ್ ಅವಾರ್ಡ್ಸ್ಅತ್ಯುತ್ತಮ ನಟಿನಾಮನಿರ್ದೇಶನ
ಅತ್ಯುತ್ತಮ ಜೋಡಿ (along with Ranveer Singh) ನಾಮನಿರ್ದೇಶನ[೩೮]
ಅತ್ಯುತ್ತಮ ಸಮಗ್ರ ಪಾತ್ರವರ್ಗಗೆಲುವು[೩೯]
ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್ಬೆಸ್ಟ್ ಆಕ್ಟ್ರೆಸ್ ಇನ್ ಸ್ಪೋರ್ಟಿಂಗ್ ರೋಲ್ನಾಮನಿರ್ದೇಶನ[೪೦]
೨೦೧೭ಸುಲ್ತಾನ್ಜೀ ಸಿನಿ ಅವಾರ್ಡ್ಅತ್ಯುತ್ತಮ ನಟಿಗೆಲುವು[೪೧]
ತೆಹ್ರಾನ್ ಇಂಟರ್ನ್ಯಾಷನಲ್ ಸ್ಪೋರ್ಟ್ ಫೆಸ್ಟಿವಲ್ಅತ್ಯುತ್ತಮ ನಟಿಗೆಲುವು[೪೨]
ಸ್ಕ್ರೀನ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ
ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ನಾಮನಿರ್ದೇಶನ[೪೩]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ನಾಮನಿರ್ದೇಶನ[೪೪]
ಮೋಸ್ಟ್ ಎಂಟರ್ಟೈನಿಂಗ್ ಜೋಡಿ ಆಫ್ ದಿ ಇಯರ್(ಸಲ್ಮಾನ್ ಖಾನ್ ರವರ ಜೊತೆ)ಗೆಲುವು[೪೩]
ಸ್ಟಾರ್ ಡಸ್ಟ್ ಅವಾರ್ಡ್ಬೆಸ್ಟ್ ಆಕ್ಟ್ರೆಸ್ ಆಫ್ ದಿ ಇಯರ್ಗೆಲುವು[೪೫]
ಏ ದಿಲ್ ಹೇ ಮುಷ್ಕಿಲ್ಗೆಲುವು[೪೫]
ಸ್ಕ್ರೀನ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ
ಫಿಲ್ಮ್ ಫೇರ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ[೪೬]
ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ನಾಮನಿರ್ದೇಶನ[೪೩]
ಐಫಾಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ನಾಮನಿರ್ದೇಶನ[೪೭]
೨೦೧೯ಪರೀದಾದಾಸಾಹೇಬ್ ಫಲ್ಕೆ ಎಕ್ಸಲೆನ್ಸ್ ಅವಾರ್ಡ್ಬೆಸ್ಟ್ ಪ್ರೊಡ್ಯೂಸರ್ಗೆಲುವು[೪೮]
ಸ್ಟಾರ್ ಸ್ಕ್ರೀನ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ
ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ಅತ್ಯುತ್ತಮ ನಟಿನಾಮನಿರ್ದೇಶನ[೪೯]
ಬಿಸಾಸಿಯ ಆನ್ಲೈನ್ ಅವಾರ್ಡ್ಅತ್ಯುತ್ತಮ ನಟಿ ಫೀಮೇಲ್Pending[೫೦]
ಸಂಜುPending[೫೦]
ಜೀರೋPending[೫೦]
ಸೂಯೀ ಧಾಗಾ : ಮೇಡ್ ಇನ್ ಇಂಡಿಯಾPending[೫೦]
ಜೀ ಸಿನಿ ಅವಾರ್ಡ್ಅತ್ಯುತ್ತಮ ನಟಿ - ವೀವರ್ಸ್ ಚಾಯ್ಸ್ನಾಮನಿರ್ದೇಶನ[೫೧]
ಫಿಲ್ಮ್ ಫೇರ್ ಅವಾರ್ಡ್ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ - ಫೀಮೇಲ್ನಾಮನಿರ್ದೇಶನ[೫೨]

ಫಿಲ್ಮೋಗ್ರಾಫಿ

ಕೀ
ಇನ್ನೂ ಬಿಡುಗಡೆಯಾಗದ ಸಿನಿಮಾವನ್ನು ಸೂಚಿಸುತ್ತದೆ
ವರ್ಷಶೀರ್ಷಿಕೆಪಾತ್ರನಿರ್ದೇಶಕಟಿಪ್ಪಣಿ
೨೦೦೮ರಬ್ ನೆ ಬನಾ ದಿ ಜೋಡಿತಾನಿ ಸಾಹ್ನಿಆದಿತ್ಯ ಚೋಪ್ರಾನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್
೨೦೧೦ಬದ್ಮಾಶ್ ಕಂಪನಿಬಾಬುಲ್ ಸಿಂಗ್ಪರ್ಮೀತ್ ಸಿಂಗ್
೨೦೧೦ಬ್ಯಾಂಡ್ ಬಾಜಾ ಭಾರತ್ಶ್ರುತಿ ಕಕ್ಕರ್ಮನೀಶ್ ಶರ್ಮಾನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೧ಪಟಿಯಾಲಾ ಹೌಸ್ಸಿಮ್ರನ್ ಚಗ್ಗಲ್ನಿಖಿಲ್ ಅಡ್ವಾನಿ
೨೦೧೧ಲೇಡೀಸ್ vs ವಿಕ್ಕೀ ಬಾಲ್ಇಶಿಕಾ ದೇಸಾಯಿಮನೀಶ್ ಶರ್ಮಾ
೨೦೧೨ಜಬ್ ತಕ್ ಹೇ ಜಾನ್ಅಕೀರಾ ರೈಯಶ್ ಚೋಪ್ರಾಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್
೨೦೧೩ಮಾತ್ರು ಕೀ ಬಿಜ್ಲೀ ಕಾ ಮಂಡೋಲಾಬಿಜ್ಲೀ ಮಂಡೋಲಾವಿಶಾಲ್ ಭಾರದ್ವಾಜ್
೨೦೧೪ಪಿಕೆಜಗತ್ ಜಗ್ಗು ಜನಿನಿರಾಜ್‍ಕುಮಾರ್ ಹಿರಾನಿ
೨೦೧೫ಎನ್ಎಚ್ ೧೦ಮೀರಾನವ್ದೀಪ್ ಸಿಂಗ್ನಿರ್ಮಾಪಕಿ
ನಾಮನಿರ್ದೇಶನ — ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೫ಬಾಂಬೆ ವೆಲ್ವೆಟ್ರೋಸಿ ನೊರೋನ್ಹಅನುರಾಗ್ ಕಶ್ಯಪ್
೨೦೧೫ದಿಲ್ ಧಡಕ್ನೆ ದೋಫರಾಹ್ ಆಲಿಜೋಯಾ ಅಖ್ತರ್ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಸ್ಪೋರ್ಟಿಂಗ್ ಆಕ್ಟ್ರೆಸ್
೨೦೧೬ಸುಲ್ತಾನ್ಆರಫ್ ಹುಸೈನ್ಆಲಿ ಅಬ್ಬಾಸ್ ಝಫರ್
೨೦೧೬ಏ ದಿಲ್ ಹೇ ಮುಷ್ಕಿಲ್ಆಲಿಸೇ ಖಾನ್ಕರಣ್ ಜೋಹಾರ್ನಾಮನಿರ್ದೇಶನ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೭ಫಿಲೌರಿಶಶಿ ಕುಮಾರಿಅನ್ಶೈ ಲಾಲ್ನಿರ್ಮಾಪಕಿ ಮತ್ತು ನೌಟಿ ಬಿಲ್ಲೋ ಹಾಡಿನ ಹಿನ್ನಲೆ ಗಾಯಕಿ[೫೩][೫೪]
೨೦೧೭ಜಬ್ ಹರೀ ಮೆಟ್ ಸೇಜಲ್ಸೇಜಲ್ ಜ಼ವೇರಿಇಮ್ತಿಯಾಜ್ ಅಲೀ
೨೦೧೮ಪರೀರುಖ್ಸಾನಾಪ್ರೊಸಿತ್ ರಾಯ್ನಿರ್ಮಾಪಕಿ
೨೦೧೮ಸಂಜುವಿನ್ನಿ ಡಯಾಸ್ರಾಜ್‍ಕುಮಾರ್ ಹಿರಾನಿ
೨೦೧೮ಸೂಯಿ ಧಾಗಾಮಮ್ತಾಶರತ್ ಕತರಿಯಾನಾಮನಿರ್ದೇಶನ - ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೮ಜೀರೋಆಫಿಯಾ ಯುಸುಫ್ಸಾಯ್ ಭಿಂದರ್ಆನಂದ್ ಎಲ್.ರೈ

ಮಾಧ್ಯಮ

ಟೈಮ್ಸ್ ಆಫ್ ಇಂಡಿಯಾದ ಪ್ರಿಯಾ ಗುಪ್ತಾ "ಶರ್ಮಾ ಅವರ ಸ್ಟಾರ್‌ಡಮ್‌ನ ಉತ್ತಮ ಭಾಗವೆಂದರೆ ಅವರು ನಕ್ಷತ್ರದ ಬಲೆಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.[೫೫]

ಫೋರ್ಬ್ಸ್‌ಗಾಗಿ ಬರೆಯುತ್ತಿರುವ ಸಮರ್ ಶ್ರೀವಾಸ್ತವ ಅವರನ್ನು "ಭಯವಿಲ್ಲದವರು" ಎಂದು ಕರೆದರು ಮತ್ತು "ಶರ್ಮಾ ಅವರನ್ನು ಮುಖ್ಯವಾಹಿನಿಯ ಪ್ರಮುಖ ಮಹಿಳೆಯೊಬ್ಬರ ಸ್ಟೀರಿಯೊಟೈಪ್ನೊಂದಿಗೆ ಸಂಯೋಜಿಸಲು ನೀವು ಕಷ್ಟಪಡುತ್ತೀರಿ" ಎಂದು ಹೇಳಿದರು. ಟೈಮ್ಸ್ ಆಫ್ ಇಂಡಿಯಾ ಇದನ್ನು ಪ್ರಕಟಿಸಿತು".[೫೬]

ಗ್ಯಾಲರಿ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ